ಬಾಹುಬಲಿ ವಿಹಾರಕ್ಕೆ ಶಿಲಾನ್ಯಾಸ ಮಾಡಿದ್ದರು ರಾಷ್ಟ್ರಪತಿ

ಬೆಳ್ತಂಗಡಿ: ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬ ತತ್ವ ತೋರಿಸಿಕೊಟ್ಟ ಬಾಹುಬಲಿ ಮೂರ್ತಿ ಸ್ಥಾಪನೆಯ ಕನಸು ಕಂಡವರು ಮಾತೃಶ್ರೀ ರತ್ನಮ್ಮನವರು. ಅವರ ಕನಸು ನನಸಾಗುವ ಕಾಲ ಸನ್ನಿಹಿತವಾಗತೊಡಗಿತು. ೧೯೭೩ನೇ ಮಾರ್ಚ್ ೨೦ರಂದು ಮೂರ್ತಿ ಸ್ಥಾಪಿತವಾಗಲಿರುವ…

View More ಬಾಹುಬಲಿ ವಿಹಾರಕ್ಕೆ ಶಿಲಾನ್ಯಾಸ ಮಾಡಿದ್ದರು ರಾಷ್ಟ್ರಪತಿ