ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ಬೇಡ

ಜಮಖಂಡಿ: ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ-2019ಕ್ಕೆ ರಾಜ್ಯಾಪಾಲರು ಅಂಗೀಕಾರ ನೀಡಬಾರದು ಎಂದು ರೈತ ಸಾಂತ್ವನ ಕೇಂದ್ರದ ಅಧ್ಯಕ್ಷ ಸಿ.ಆರ್. ಸುತಾರ ಒತ್ತಾಯಿಸಿದರು.…

View More ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ಬೇಡ

ವಿಮೆ ವಿಳಂಬಕ್ಕೆ ಖಂಡನೆ

ಕುಂದಗೋಳ: ರೈತರ ಖಾತೆಗೆ ಬೆಳೆವಿಮೆ ಪರಿಹಾರ ಜಮೆಯಾಗದಿರುವುದನ್ನು ಖಂಡಿಸಿ ತಾಲೂಕಿನ ಕಳಸ, ಹರಲಾಪೂರ, ಸುಲ್ತಾನಪುರ ರೈತರು ಕಳಸದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. 2015-16ರ ಬೆಳೆವಿಮೆ ಹಾಗೂ 2016-17ರ…

View More ವಿಮೆ ವಿಳಂಬಕ್ಕೆ ಖಂಡನೆ

ಪರಿಹಾರ ಕೋರಿ ಪ್ರಸ್ತಾವನೆ

ಸಿದ್ದಾಪುರ: ಸತತ ಮಳೆಯಿಂದ ಜಲಾವೃತಗೊಂಡ ಕವಂಚೂರು ಗ್ರಾಪಂ ವ್ಯಾಪ್ತಿಯ ಅರೆಂದೂರು, ಕವಂಚೂರು ಭಾಗದ ಭತ್ತದ ಗದ್ದೆಗಳಿಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಭಾರಿ ಮಳೆಯಿಂದಾಗಿ ಬಿತ್ತನೆಯಾದ, ನಾಟಿ ಮಾಡಲು ಸಿದ್ಧಗೊಂಡ…

View More ಪರಿಹಾರ ಕೋರಿ ಪ್ರಸ್ತಾವನೆ