ಎಲ್ಲ ಧರ್ವಿುಯರಿಗೆ ಶಬರಿಮಲೆ ಪ್ರವೇಶ

ನವದೆಹಲಿ: ನಲ್ವತ್ತೊಂದು ದಿನಗಳ ಕಠಿಣ ಧಾರ್ವಿುಕ ವಿಧಿವಿಧಾನ ಹಾಗೂ ಹರಕೆ ಪೂರೈಸಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.…

View More ಎಲ್ಲ ಧರ್ವಿುಯರಿಗೆ ಶಬರಿಮಲೆ ಪ್ರವೇಶ

ಮಹಿಳೆಯರಿಗೆ ಶಬರಿಮಾಲೆ?

ನವದೆಹಲಿ: ಶಬರಿಮಲೆಯ ಐತಿಹಾಸಿಕ ಅಯ್ಯಪ್ಪ ದೇಗುಲ ಮಹಿಳೆಯರ ಪ್ರವೇಶಕ್ಕೂ ಮುಕ್ತವಾಗುವ ಕಾಲ ಸಮೀಪಿಸಿದಂತಿದೆ. 10ರಿಂದ 50 ವರ್ಷದೊಳಗಿನ ಮಹಿಳೆಯರ ದೇಗುಲ ಪ್ರವೇಶ ನಿಷೇಧ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪುರುಷರಂತೆ ಮಹಿಳೆಯರಿಗೂ ಸಮಾನವಾಗಿ…

View More ಮಹಿಳೆಯರಿಗೆ ಶಬರಿಮಾಲೆ?

ಶಬರಿಮಲೆ ದೇಗುಲ ಪ್ರವೇಶ ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದ ಸುಪ್ರೀಂಕೋರ್ಟ್​

ನವದೆಹಲಿ: ಪ್ರಾರ್ಥನೆ, ದೇವರ ಪೂಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. ಅದು ಕಾನೂನಿನ ಮೇಲೆ ಅವಲಂಬಿತವಾಗಿಲ್ಲ ಎಂದು ಸುಪ್ರೀಂಕೋರ್ಟ್​ ಇಂದು ಸ್ಪಷ್ಟಪಡಿಸಿದೆ. ಸಂಪ್ರದಾಯದ ಹೆಸರಿನಲ್ಲಿ 10-50 ವರ್ಷದವರೆಗಿನ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ…

View More ಶಬರಿಮಲೆ ದೇಗುಲ ಪ್ರವೇಶ ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದ ಸುಪ್ರೀಂಕೋರ್ಟ್​