ಸಂತ್ರಸ್ತರಲ್ಲದವರಿಗೆ ಪರಿಹಾರ ನೀಡಿದರೆ ಕೇಸ್

ಬೆಳಗಾವಿ: ಅನರ್ಹ ಸಂತ್ರಸ್ತರನ್ನು ಆಯ್ಕೆ ಮಾಡಿ ಪರಿಹಾರ ವಿತರಣೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅವರಿಂದಲೇ ಪರಿಹಾರದ ಹಣ ವಸೂಲಿ ಮಾಡಬೇಕು ಎಂದು ತಹಸೀಲ್ದಾರ್, ತಾಪಂ ಇಒಗಳಿಗೆ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ…

View More ಸಂತ್ರಸ್ತರಲ್ಲದವರಿಗೆ ಪರಿಹಾರ ನೀಡಿದರೆ ಕೇಸ್

ಪರಿಹಾರ ನೀಡದ ಕಂಪನಿ ಕಪ್ಪುಪಟ್ಟಿಗೆ

ವಿಜಯವಾಣಿ ಸುದ್ದಿಜಾಲ ಹಾವೇರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ಸತಾಯಿಸುವ ವಿಮಾ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ಸಂಸದ ಶಿವಕುಮಾರ ಉದಾಸಿ ಕೃಷಿ ಇಲಾಖೆ…

View More ಪರಿಹಾರ ನೀಡದ ಕಂಪನಿ ಕಪ್ಪುಪಟ್ಟಿಗೆ

ಅತಿವೃಷ್ಟಿ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ

ಬೆಳಗಾವಿ: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಗೆ ಎನ್‌ಡಿಆರ್‌ಎಫ್ ಪರಿಹಾರಕ್ಕಿಂತ ಹೆಚ್ಚುವರಿಯಾಗಿ ಹೆಕ್ಟೇರ್‌ಗೆ 10 ಸಾವಿರ ರೂ. ಪರಿಹಾರ ನೀಡುತ್ತಿರುವುದು ದೇಶದಲ್ಲಿಯೇ ಮೊದಲ ಸರ್ಕಾರ ನಮ್ಮದು. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವುದೇ ಸರ್ಕಾರದ ಮುಖ್ಯ…

View More ಅತಿವೃಷ್ಟಿ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ

ಶೀಘ್ರದಲ್ಲೇ ಪುಸ್ತಕ ಬಿಡುಗಡೆಗೊಳಿಸುವೆ

ವಿಜಯಪುರ: ನೆರೆ ಪರಿಹಾರ ವಿಷಯಕ್ಕೆ ಸಂಬಂಧಿಸಿದಂತೆ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದ ಶಾಸಕ ಯತ್ನಾಳ ಇದೀಗ ಅಭಿವೃದ್ಧಿ ವಿಷಯದಲ್ಲಿ ತಮ್ಮದೇ ಪಕ್ಷದವರ ಆರೋಪಕ್ಕೆ ಗುರಿಯಾಗಿದ್ದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇವರ ಯಡಬಿಡಂಗಿತನದ ಬಗ್ಗೆ ಪುಸ್ತಕ…

View More ಶೀಘ್ರದಲ್ಲೇ ಪುಸ್ತಕ ಬಿಡುಗಡೆಗೊಳಿಸುವೆ

ಹಾಳಾಗದ ಮನೆಗೆ 5 ಲಕ್ಷ ರೂ. ಪರಿಹಾರ!

ರೋಣ: ತಾಲೂಕಿನ ಹೊಳೆಆಲೂರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಲಪ್ರಭಾ ನದಿ, ಬೆಣ್ಣೆ ಹಳ್ಳದ ಪ್ರವಾಹದಿಂದ ಸಂತ್ರಸ್ತರಾದವರಿಗೆ 10 ಸಾವಿರ ರೂ. ಪರಿಹಾರ ನೀಡಿಲ್ಲ. ಆದರೆ, ಹಾನಿಯಾಗದ ಶ್ರೀಮಂತರ ಮನೆಗಳನ್ನು ಎ ವರ್ಗಕ್ಕೆ ಸೇರಿಸಿ 5…

View More ಹಾಳಾಗದ ಮನೆಗೆ 5 ಲಕ್ಷ ರೂ. ಪರಿಹಾರ!

ಸಂತ್ರಸ್ತರ ಬದುಕು ಮತ್ತೆ ಅತಂತ್ರ

|ಡಾ.ರೇವಣಸಿದ್ದಪ್ಪ ಕುಳ್ಳೂರ ರಾಮದುರ್ಗ ಪ್ರವಾಹದಲ್ಲಿ ಮನೆ ಕೊಚ್ಚಿ ಹೋಗಿ ಅತಂತ್ರರಾಗಿ ಕಾಳಜಿ ಕೇಂದ್ರದಲ್ಲಿ ಸುಮಾರು ಎರಡು ತಿಂಗಳಿನಿಂದ ಆಶ್ರಯ ಪಡೆದಿದ್ದ ಸಂತ್ರಸ್ತರು ಈಗ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ತಾಲೂಕು ಆಡಳಿತ ಪರಿಹಾರ ಕೇಂದ್ರದಿಂದ ಸಂತ್ರಸ್ತರನ್ನು…

View More ಸಂತ್ರಸ್ತರ ಬದುಕು ಮತ್ತೆ ಅತಂತ್ರ

ಹೆಗಲತ್ತಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಹೆಗಲತ್ತಿ ಗ್ರಾಮದ ಅತಿವೃಷ್ಟಿ ಸಂತ್ರಸ್ತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭಾಷೆ, ಜಲ, ನೆಲ ಉಳಿಸಿ ಹೋರಾಟ ಸಮಿತಿ ಪ್ರಮುಖರು ಗುರುವಾರ…

View More ಹೆಗಲತ್ತಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ

ಕೊಕಟನೂರ: ಕಟಾವಿಗೆ ಬಂದ ಬೆಳೆ ನಾಶ

|ಮೋಹನ ಪಾಟಣಕರ ಕೊಕಟನೂರ ಅಥಣಿ ತಾಲೂಕಿನ ಕೃಷ್ಣಾ ನದಿ ಪಾತ್ರದ ಕೆಲ ಗ್ರಾಮಗಳು ಅತಿವೃಷ್ಟಿಯಿಂದ ನಲುಗಿ ಹೋಗಿವೆ. ಆದರೆ, ಪೂರ್ವ ಭಾಗದ ಗ್ರಾಮಗಳಲ್ಲಿ ಸದ್ಯ ಸುರಿಯುತ್ತಿರುವ ಮಳೆಯಿಂದ ಕಟಾವಿಗೆ ಬಂದಿರುವ ಬೆಳೆಗಳು ನೀರು ಪಾಲಾಗುವ…

View More ಕೊಕಟನೂರ: ಕಟಾವಿಗೆ ಬಂದ ಬೆಳೆ ನಾಶ

ಅತಿವೃಷ್ಟಿ ಪರಿಹಾರ ನೀಡಲು ಆಗ್ರಹ

ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಸಕಲೇಶಪುರ: ಅತಿವೃಷ್ಟಿ ಸಂತ್ರಸ್ತರಿಗೆ 3 ತಿಂಗಳಾದರು ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾಯಕರ್ತರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಾಲೂಕಿನಾದ್ಯಂತ 3 ತಿಂಗಳ…

View More ಅತಿವೃಷ್ಟಿ ಪರಿಹಾರ ನೀಡಲು ಆಗ್ರಹ

ಕಾಡು ಪ್ರಾಣಿಯಿಂದಾಗುವ ಬೆಳೆ ಹಾನಿಗೆ ಕೂಡಲೇ ಪರಿಹಾರ

ಕುಮಟಾ: ಕಾಡು ಪ್ರಾಣಿಯಿಂದ ರೈತರಿಗೆ ಉಂಟಾಗಿರುವ ಬೆಳೆಹಾನಿಗೆ ಕೂಡಲೇ ಪರಿಹಾರ ಕೊಡಲಾಗುವುದು. ಚೈನ್​ಲಿಂಕ್ ಮೆಶ್ ಅಥವಾ ಇನ್ನಾವುದೇ ಸೂಕ್ತ ವಿಧಾನ ಅಳವಡಿಸಿ ಕಾಡು ಪ್ರಾಣಿಯಿಂದ ರಕ್ಷಣೆಗೆ ಸರ್ಕಾರಕ್ಕೆ ಕ್ರಿಯಾಯೋಜನೆ ಕಳುಹಿಸಲಾಗುವುದು ಎಂದು ಸಹಾಯಕ ಅರಣ್ಯ…

View More ಕಾಡು ಪ್ರಾಣಿಯಿಂದಾಗುವ ಬೆಳೆ ಹಾನಿಗೆ ಕೂಡಲೇ ಪರಿಹಾರ