ಗಡಿ ಪ್ರದೇಶಗಳಲ್ಲಿ ವಿನಿಮಯವಾಗಲಿ ಸಾಹಿತ್ಯ -ಬಳ್ಳಾರಿಯಲ್ಲಿ ಸಾಹಿತಿ ಧರಣಿದೇವಿ ಮಾಲಗತ್ತಿ ಸಲಹೆ

ಡುಂಡುಭ ವಿಲಾಪ ಕವನ ಸಂಕಲನ ಬಿಡುಗಡೆ ಬಳ್ಳಾರಿ: ರಾಜ್ಯದ ಗಡಿ ಪ್ರದೇಶದಲ್ಲಿ ಸಾಹಿತ್ಯದ ವಿನಿಮಯವಾಗಬೇಕು. ಗಡಿ ಭಾಗದಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ಸಿಗಬೇಕೆಂದು ಸಾಹಿತಿ, ಐಪಿಎಸ್ ಅಧಿಕಾರಿ ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು. ನಗರದ…

View More ಗಡಿ ಪ್ರದೇಶಗಳಲ್ಲಿ ವಿನಿಮಯವಾಗಲಿ ಸಾಹಿತ್ಯ -ಬಳ್ಳಾರಿಯಲ್ಲಿ ಸಾಹಿತಿ ಧರಣಿದೇವಿ ಮಾಲಗತ್ತಿ ಸಲಹೆ

ಬೆಳಗಾವಿ: ನಿಲ್ಲದ ಮಳೆ ಅಬ್ಬರ, ಬದುಕು ದುರ್ಬರ

ಬೆಳಗಾವಿ: ಜಿಲ್ಲಾದ್ಯಂತ ಮಳೆಯ ಅಬ್ಬರ, ಮಹಾ’ ಮಳೆಯಿಂದ ಉಕ್ಕೇರಿದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿ, ಸೇತುವೆಗಳ ಮುಳುಗಡೆ, ಹಿನ್ನೀರು ಪ್ರದೇಶದಲ್ಲಿರುವ ಗ್ರಾಮಗಳಲ್ಲಿ ಹೆಚ್ಚಿದ ಪ್ರವಾಹ ಭೀತಿ. ಗಡಿ ನಾಡಿನಲ್ಲಿ ಭಾನುವಾರ ಕಂಡ ದೃಶ್ಯ…

View More ಬೆಳಗಾವಿ: ನಿಲ್ಲದ ಮಳೆ ಅಬ್ಬರ, ಬದುಕು ದುರ್ಬರ

ಕೆಸರಲ್ಲಿ ಸಿಲುಕಿದ ಲಾರಿ, ರಸ್ತೆ ದುರಸ್ತಿಗೆ ಒತ್ತಾಯಿಸಿದ ಯುವಕರನ್ನು ವಶಕ್ಕೆ ಪಡೆದ ಪೊಲೀಸರು

ಚಿಕ್ಕಮಗಳೂರು: ಉಂಡೇದಾಸರಹಳ್ಳಿಯಲ್ಲಿ ರಾತ್ರಿ ರಸ್ತೆಯ ಕೆಸರಲ್ಲಿ ಸಿಲುಕಿಕೊಂಡ ಲಾರಿಯೊಂದು ಮುಂಜಾನೆವರೆಗೂ ಹೊರಬರಲಾಗದೆ ಶನಿವಾರ ಬೆಳಗ್ಗೆವರೆಗೂ ಅಲ್ಲೇ ನಿಂತಿದ್ದ ಕಾರಣ ಶಾಲಾ ವಾಹನ ಹಾಗೂ ಇತರೆ ವಾಹನಗಳಿಗೆ ಅಡಚಣೆಯಾಯಿತು. ಶುಕ್ರವಾರ ಮಧ್ಯರಾತ್ರಿ ಗ್ರಾಮಕ್ಕೆ ಬಂದ ಲಾರಿ…

View More ಕೆಸರಲ್ಲಿ ಸಿಲುಕಿದ ಲಾರಿ, ರಸ್ತೆ ದುರಸ್ತಿಗೆ ಒತ್ತಾಯಿಸಿದ ಯುವಕರನ್ನು ವಶಕ್ಕೆ ಪಡೆದ ಪೊಲೀಸರು

ಗುರುಭವನ ದುರಸ್ತಿಗೆ ಅನುದಾನ

ಜಗಳೂರು: ಇಲ್ಲಿನ ಗುರುಭವನದ ದುರಸ್ತಿ ಕಾಮಗಾರಿಗೆ 18 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು. ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ…

View More ಗುರುಭವನ ದುರಸ್ತಿಗೆ ಅನುದಾನ

ರೈತ ಸಂಘದಿಂದ ಪ್ರತಿಭಟನೆ

ಹಾವೇರಿ: ರೈತರ ಸಂಪೂರ್ಣ ಸಾಲ ಮನ್ನಾ, ಬೆಳೆ ವಿಮೆ ಬಿಡುಗಡೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ನೇತೃತ್ವದಲ್ಲಿ ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ…

View More ರೈತ ಸಂಘದಿಂದ ಪ್ರತಿಭಟನೆ

ಹಿಂಡಲಗಾ ಕೈದಿಗಳಿಗಿಲ್ಲ ಬಿಡುಗಡೆ ಭಾಗ್ಯ!

ಬೆಳಗಾವಿ: ಹತ್ತು ವರ್ಷಕ್ಕೂ ಅಧಿಕ ಕಾಲ ಸಜೆ ಅನುಭವಿಸಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಭಾಗ್ಯ ಪಡೆದು ಮನೆ ಸೇರಿ ಸ್ವಚ್ಛಂದ ಬದುಕು ನಡೆಸಬೇಕೆಂಬ ಜೈಲು ಹಕ್ಕಿಗಳ ನಿರೀಕ್ಷೆ ಈ ಬಾರಿ ಬಹುತೇಕ ಹುಸಿಯಾಗಿದೆ.…

View More ಹಿಂಡಲಗಾ ಕೈದಿಗಳಿಗಿಲ್ಲ ಬಿಡುಗಡೆ ಭಾಗ್ಯ!

ಮೂರನೇ ಕಣ್ಣು ಚಿತ್ರದ ಪೋಸ್ಟರ್ ಬಿಡುಗಡೆ

ಆ.4ಕ್ಕೆ ಹಾಡು, ಸೆಪ್ಟಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಗಂಗಾವತಿ : ಚಲನ ಚಿತ್ರರಂಗದಲ್ಲಿ ಮಂಗಳಮುಖಿಯೊಬ್ಬರು ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ’ಮೂರನೇ ಕಣ್ಣು’ ಆಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಚಿತ್ರೀಕರಣವಾಗಿದೆ ಎಂದು ಕತೆ, ಚಿತ್ರಕತೆ, ಸಂಭಾಷಣೆಕಾರ…

View More ಮೂರನೇ ಕಣ್ಣು ಚಿತ್ರದ ಪೋಸ್ಟರ್ ಬಿಡುಗಡೆ

ಸಾಹೋ ಕೊಟ್ಟ ಟ್ವಿಸ್ಟ್​ಗೆ ಆಗಸ್ಟ್​ನಲ್ಲಿ ರಿಲೀಸ್ ಸಂಕಟ

ಬೆಂಗಳೂರು: ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಜೋಡಿಯ ‘ಸಾಹೋ’ ಸಿನಿಮಾ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆಗಸ್ಟ್ 15ರಂದು ಈ ಚಿತ್ರ ಬಿಡುಗಡೆ ಆಗಲಿದೆ ಎಂದು ಹಲವು ದಿನಗಳ ಹಿಂದೆಯೇ ಘೋಷಿಸಲಾಗಿತ್ತು. ಸ್ವಾತಂತ್ರ್ಯ…

View More ಸಾಹೋ ಕೊಟ್ಟ ಟ್ವಿಸ್ಟ್​ಗೆ ಆಗಸ್ಟ್​ನಲ್ಲಿ ರಿಲೀಸ್ ಸಂಕಟ

ಕ್ಷಯರೋಗ ಪತ್ತೆಗೆ ಆಂದೋಲನ

ಹಾವೇರಿ: ಕ್ಷಯರೋಗವನ್ನು ಮುಂಜಾಗ್ರತೆ ಕ್ರಮವಾಗಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಜು. 15ರಿಂದ 27ರವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.…

View More ಕ್ಷಯರೋಗ ಪತ್ತೆಗೆ ಆಂದೋಲನ

ಗೃಹ ಬಂಧನದಿಂದ ಮಹಿಳೆ ಬಿಡುಗಡೆ

ಮಂಗಳೂರು: ಕುವೈತ್‌ನ ಹತೀನ್ ಎಂಬಲ್ಲಿ ಗೃಹ ಬಂಧನದಲ್ಲಿದ್ದ, ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿ ರೇಷ್ಮಾ ಸುವರ್ಣ ಅವರನ್ನು ಕೆಲಸದ ಸ್ಥಳದಿಂದ ಯಶಸ್ವಿಯಾಗಿ ಬಿಡುಗಡೆಗೊಳಿಸಲಾಗಿದೆ. ಸದ್ಯ ಕುವೈತ್‌ನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಆಕೆಗೆ ಪುನರ್ವಸತಿ…

View More ಗೃಹ ಬಂಧನದಿಂದ ಮಹಿಳೆ ಬಿಡುಗಡೆ