ತಾಲೂಕು ಆಡಳಿತ ಯಂತ್ರ ಸ್ತಬ್ಧ

ಧಾರವಾಡ ಇಲ್ಲಿನ ತಹಸೀಲ್ದಾರ್ ಕಚೇರಿಯ ಆಡಳಿತ ಯಂತ್ರ ಸಂಪೂರ್ಣ ಸ್ತಬಟಛಿಗೊಂಡಿದೆ. ವಿವಿಧ ದಾಖಲಾತಿಗಳಿಗಾಗಿ ಬರುವ ಜನರಿಗೆ ನಾಳೆ… ನಾಡಿದ್ದು… ಎಂಬ ಧೋರಣೆ ಮುಂದುವರಿದಿದೆ. ಗ್ರಾಮೀಣ ಪ್ರದೇಶಗಳಿಂದ ವಿವಿಧ ದಾಖಲಾತಿಗಳನ್ನು ಪಡೆಯಲು ತಹಸೀಲ್ದಾರ್ ಕಚೇರಿಗೆ ಪ್ರತಿದಿನ ನೂರಾರು…

View More  ತಾಲೂಕು ಆಡಳಿತ ಯಂತ್ರ ಸ್ತಬ್ಧ

ಖರೀದಿಯಾಗದ ಹೆಸರು ಕಾಳು

ಹುಬ್ಬಳ್ಳಿ: ಬೆಂಬಲ ಬೆಲೆಯಡಿ ಪ್ರತಿ ರೈತರಿಂದ ನಾಲ್ಕು ಕ್ವಿಂಟಾಲ್​ನಂತೆ ಹೆಸರು ಕಾಳು ಖರೀದಿ ಪ್ರಕ್ರಿಯೆ ಆರಂಭವಾಗಿದ್ದರೂ ಧಾರವಾಡ ಜಿಲ್ಲೆಯ ಎಂಟು ಖರೀದಿ ಕೇಂದ್ರಗಳಲ್ಲಿ ಸೋಮವಾರ ಖರೀದಿ ನಡೆಯಲಿಲ್ಲ. ಪ್ರತಿ ರೈತರಿಂದ 10 ಕ್ವಿಂಟಾಲ್ ಖರೀದಿಸಬೇಕೆಂದು ರೈತರು…

View More ಖರೀದಿಯಾಗದ ಹೆಸರು ಕಾಳು

ಆಧಾರ್ ನೋಂದಣಿಗೆ ತಪ್ಪದ ಅಲೆದಾಟ

ಹಾನಗಲ್ಲ: ತಾಲೂಕಿನಾದ್ಯಂತ ಬಹುತೇಕ ಆಧಾರ್ ನೋಂದಣಿ ಕೇಂದ್ರಗಳು ಸ್ಥಗಿತಗೊಂಡಿವೆ. ಆದರೆ, ಪಟ್ಟಣದ ಎಸ್​ಬಿಐ ಶಾಖೆಯಲ್ಲಿ ಮಾತ್ರ ಆಧಾರ್ ಕಾರ್ಡ್ ವಿತರಿಸಲಾಗುತ್ತಿದ್ದು, ಜನ ಮುಗಿಬೀಳುತ್ತಿದ್ದಾರೆ. ಎಸ್​ಬಿಐ ಶಾಖೆಯಲ್ಲಿ ಪ್ರತಿದಿನ 25 ರಿಂದ 30 ಜನರ ಆಧಾರ್…

View More ಆಧಾರ್ ನೋಂದಣಿಗೆ ತಪ್ಪದ ಅಲೆದಾಟ

ತೋಳನ ಕತೆಯಂತಾದ ಹೆಸರು ಕಾಳು ಖರೀದಿ

ಹುಬ್ಬಳ್ಳ: ಸಾಕಷ್ಟು ಜಗ್ಗಾಟದ ನಂತರ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿಗೆ ಒಪ್ಪಿದ್ದು, ನೋಂದಣಿಗೆ ಸಿದ್ಧತೆ ಇಲ್ಲದೇ ರೈತರನ್ನು ಅಲೆದಾಡಿಸಿದ್ದು, ಕಡೆಗೊಮ್ಮೆ ನೋಂದಣಿ ಅವಧಿ ವಿಸ್ತರಿಸಿದ್ದು, ಕೆಲವು ಕಡೆ ಇನ್ನೂ ನೋಂದಣಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದು,…

View More ತೋಳನ ಕತೆಯಂತಾದ ಹೆಸರು ಕಾಳು ಖರೀದಿ

ಹೆಸರು ನೋಂದಣಿ ಮುಗಿಯದ ರಾದ್ಧಾಂತ

ಧಾರವಾಡ: ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿ ಪ್ರಕ್ರಿಯೆ ಮತ್ತೊಂದು ರಾದ್ಧಾಂತಕ್ಕೆ ಕಾರಣವಾಗಿದೆ. ನೋಂದಣಿ ಅವಧಿ ಮುಗಿದಿದ್ದು, ಹೆಸರು ನೋಂದಾಯಿಸಿಕೊಂಡವರ ಪೈಕಿ ಶೇ. 25ರಷ್ಟು ರೈತರು ಮಾತ್ರ ಇದರ ಪ್ರಯೋಜನ ಪಡೆಯುವ ಅನಿವಾರ್ಯತೆ ಎದುರಾಗಿದೆ. ಕೇಂದ್ರ…

View More ಹೆಸರು ನೋಂದಣಿ ಮುಗಿಯದ ರಾದ್ಧಾಂತ

ಹೆಸರು ನೋಂದಣಿ ಎಡವಟ್ಟು

ಧಾರವಾಡ: ಹೆಸರು ಕಾಳು ಖರೀದಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅನ್ಯಾಯ ಖಂಡಿಸಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಚೇರಿ ಎದುರು ತಾಲೂಕಿನ ವಿವಿಧ ಗ್ರಾಮಗಳ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಆನ್​ಲೈನ್​ನಲ್ಲಿ ರೈತರ ಹೆಸರುಗಳನ್ನು…

View More ಹೆಸರು ನೋಂದಣಿ ಎಡವಟ್ಟು

ಆನ್​ಲೈನ್​ನಲ್ಲೇ ಶಿಷ್ಯವೇತನ

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ ಪ್ರಸಕ್ತ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧಪಡಿಸಿದ ಹೊಸ ತಂತ್ರಾಂಶದ ಜಾಗೃತಿಗಾಗಿ ಜಿಲ್ಲಾಡಳಿತ ಮತ್ತು ಜಿಪಂ ಹಮ್ಮಿಕೊಂಡಿದ್ದ ಶಾಲೆ ಮಕ್ಕಳ ಜಾಗೃತಿ ಜಾಥಾ ಮತ್ತು…

View More ಆನ್​ಲೈನ್​ನಲ್ಲೇ ಶಿಷ್ಯವೇತನ

ಉತ್ತರಪ್ರದೇಶದಲ್ಲಿ ಪತ್ರಕರ್ತರು ಇನ್ನು ಮುಂದೆ ವಾಟ್ಸ್​ಆ್ಯಪ್ ಗ್ರೂಪ್​ಗಳನ್ನು ನೋಂದಾಯಿಸಬೇಕು

ಲಖನೌ: ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್​​ ಅವರ ಸರ್ಕಾರ, ವಾಟ್ಸ್​ಆ್ಯಪ್​ ಗ್ರೂಪ್​ ರಚಿಸಿಕೊಂಡಿರುವ ಪತ್ರಕರ್ತರು ತಮ್ಮ ಗ್ರೂಪ್​ ಮತ್ತು ಸದಸ್ಯರ ಮಾಹಿತಿಯನ್ನು ವಾರ್ತಾ ಇಲಾಖೆಗೆ ನೀಡುವಂತೆ ಆದೇಶ…

View More ಉತ್ತರಪ್ರದೇಶದಲ್ಲಿ ಪತ್ರಕರ್ತರು ಇನ್ನು ಮುಂದೆ ವಾಟ್ಸ್​ಆ್ಯಪ್ ಗ್ರೂಪ್​ಗಳನ್ನು ನೋಂದಾಯಿಸಬೇಕು

ಆಟೋ ನೋಂದಣಿ ಸ್ಥಗಿತಗೊಳಿಸಿ

ಹುಬ್ಬಳ್ಳಿ: ಆಟೋ ಮೇಲಿನ ವಿಮೆ, ಪಾಸಿಂಗ್, ಚಾಲನಾ ಪರವಾನಗಿ ಮೊತ್ತ ಕಡಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ನಗರದ ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ವತಿಯಿಂದ ಶುಕ್ರವಾರ ಮಿನಿವಿಧಾನ ಸೌಧ…

View More ಆಟೋ ನೋಂದಣಿ ಸ್ಥಗಿತಗೊಳಿಸಿ