ತಪ್ಪದ ಆಧಾರ್ ಅಲೆದಾಟ

ಗದಗ: ಸರ್ಕಾರದ ಯಾವುದೇ ಯೋಜನೆ ಫಲಾನುಭವಿಯಾಗುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದಕ್ಕೂ ಇಂದು ಆಧಾರ್ ಕಡ್ಡಾಯವಾಗಿದೆ. ಇದರಿಂದ ಸಣ್ಣ-ಪುಟ್ಟ ತಿದ್ದುಪಡಿ, 6 ವರ್ಷ ಪೂರೈಸಿದ ಮಕ್ಕಳ ಆಧಾರ್ ಕಾರ್ಡ್ ಅಪ್​ಡೇಟ್ ಸೇರಿ ಹೊಸ ನೋಂದಣಿ…

View More ತಪ್ಪದ ಆಧಾರ್ ಅಲೆದಾಟ

ನೋಂದಣಿ ಕಚೇರಿಯಲ್ಲಿ ಪೇದೆ ಗಲಾಟೆ

ಧಾರವಾಡ: ತಮ್ಮ ಪುತ್ರಿ ಹೇಳದೆ ಕೇಳದೆ ಪ್ರೇಮ ವಿವಾಹ ಮಾಡಿಕೊಂಡ ಹಿನ್ನೆಲೆಯಲ್ಲಿ ಉದ್ವೇಗಕ್ಕೆ ಒಳಗಾದ ಪೊಲೀಸ್ ಪೇದೆಯೊಬ್ಬ ಉಪ ನೋಂದಣಿ ಕಚೇರಿಗೆ ನುಗ್ಗಿ ಮದುವೆ ನೋಂದಣಿ ದಾಖಲಾತಿ ಹರಿದು ಹಾಕಿದ ಘಟನೆ ನಗರದಲ್ಲಿ ಗುರುವಾರ…

View More ನೋಂದಣಿ ಕಚೇರಿಯಲ್ಲಿ ಪೇದೆ ಗಲಾಟೆ

ಕಾರ್ಡ್‌ಗೆ ಹೆಸರು ನೋಂದಾಯಿಸಲು ಜನರ ಪರದಾಟ

ಗುಂಡ್ಲುಪೇಟೆ: ಆಯುಷ್ಮಾನ್ ಕಾರ್ಡ್‌ಗೆ ಹೆಸರು ನೋಂದಾಯಿಸಿಕೊಳ್ಳಲು ತಾಲೂಕಿನ ಜನತೆ ತೀವ್ರ ಪರದಾಡುತ್ತಿದ್ದರೂ ಶೀಘ್ರ ವಿತರಣೆಗೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನವರಿ 11 ರಿಂದ…

View More ಕಾರ್ಡ್‌ಗೆ ಹೆಸರು ನೋಂದಾಯಿಸಲು ಜನರ ಪರದಾಟ

ವಾರದಲ್ಲಿ ಹೆಸರು ನೋಂದಾಯಿಸಿ

ಸಿದ್ದಾಪುರ: ಇದೇ ಮೊದಲ ಬಾರಿಗೆ ತಾಲೂಕಿನ ಮೂರೂ ಹೊಬಳಿಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲಾಗುತ್ತಿದ್ದು, ಬೆಳೆಗಾರರು ಒಂದು ವಾರದೊಳಗೆ ತಮ್ಮ ಹೆಸರನ್ನು ನೊಂದಾಯಿಸಿಬೇಕು ಎಂದು ಕೃಷಿ ಅಧಿಕಾರಿ ಪ್ರಶಾಂತ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ…

View More ವಾರದಲ್ಲಿ ಹೆಸರು ನೋಂದಾಯಿಸಿ

ಕಾಳು ಖರೀದಿಗೆ ಅಧಿಕಾರಿ ಹಿಂದೇಟು

ಗದಗ: ಜಿಲ್ಲೆಗೆ ನೀಡಿರುವ ಮಿತಿಗಿಂತ ಮೂರು ಪಟ್ಟು ರೈತರು ನೋಂದಣಿ ಮಾಡಿಕೊಂಡಿದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮಳೆ ಕೊರತೆಯಿಂದ ಬರ ಬಿದ್ದಿರುವ ಸಂಕಷ್ಟದ ಸಮಯದಲ್ಲಿ ಹೆಸರು ಖರೀದಿಸಲು ಹಿಂದೇಟು…

View More ಕಾಳು ಖರೀದಿಗೆ ಅಧಿಕಾರಿ ಹಿಂದೇಟು

ರಿಟರ್ನ್ಸ್ ಸಲ್ಲಿಸದವರಿಗೆ ಅರಿವು ಮೂಡಿಸಿ

ದಾವಣಗೆರೆ: ರಾಜ್ಯದ ಇತರ ವಿಭಾಗಗಳಿಗೆ ಹೋಲಿಸಿದರೆ ದಾವಣಗೆರೆ ವಿಭಾಗದಲ್ಲಿ ರಿಟರ್ನ್ಸ್ ಸಲ್ಲಿಸದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ (ಆಡಳಿತ) ಕೆ.ಎಸ್.ನಿಂಗೇಗೌಡ ಹೇಳಿದರು. ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ನಗರದ ಎಂ.ಬಿ.ಎ.ಕಾಲೇಜು ಸಭಾಂಗಣದಲ್ಲಿ…

View More ರಿಟರ್ನ್ಸ್ ಸಲ್ಲಿಸದವರಿಗೆ ಅರಿವು ಮೂಡಿಸಿ

ಮೂರು ತಾಸಲ್ಲಿ 757 ಪ್ರಕರಣ ದಾಖಲು

ಹುಬ್ಬಳ್ಳಿ:  ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತದಲ್ಲಿ ಸೋಮವಾರ ಸಂಜೆ ಕಾರು, ಬೈಕ್ ಹಾಗೂ ಬಸ್​ಗಳ ವಿಶೇಷ ತಪಾಸಣೆ ನಡೆಸಿದ ಡಿಸಿಪಿ ಬಿ.ಎಸ್. ನೇತೃತ್ವದ ಪೊಲೀಸರ ತಂಡ 3 ತಾಸಿನಲ್ಲಿ 757 ಪ್ರಕರಣ ದಾಖಲಿಸಿ, 82,950…

View More ಮೂರು ತಾಸಲ್ಲಿ 757 ಪ್ರಕರಣ ದಾಖಲು