ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ

ನವದೆಹಲಿ: ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸುಭಾಷ್​ಚಂದ್ರ ಬೋಸ್​ರ 122ನೇ ಜಯಂತಿ ವೇಳೆ ದೆಹಲಿ ಕೆಂಪುಕೋಟೆಯಲ್ಲಿ ನೇತಾಜಿ ಕುರಿತ ವಸ್ತುಸಂಗ್ರಹಾಲಯ ವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಕೆಂಪುಕೋಟೆಯ ಅಂಗಳದಲ್ಲಿರುವ…

View More ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ

ಆರೋಗ್ಯ ಭಾಗ್ಯ, ಉದ್ಯೋಗ ಪರ್ವ

ಆರೋಗ್ಯ ಭಾರತ ನಿರ್ಮಾಣದ ತಮ್ಮ ಕನಸಿಗೆ ನೀರೆರೆದಿರುವ ಪ್ರಧಾನಿ ನರೇಂದ್ರ ಮೋದಿ 72ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇಡೀ ದೇಶಕ್ಕೆ ಆಯುಷ್ಮಾನ್ ಭಾರತ್ ಹೆಸರಿನ ರಾಷ್ಟ್ರೀಯ ಸಂರಕ್ಷಣಾ ಯೋಜನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬುಧವಾರ ದೆಹಲಿಯ ಕೆಂಪುಕೋಟೆ…

View More ಆರೋಗ್ಯ ಭಾಗ್ಯ, ಉದ್ಯೋಗ ಪರ್ವ

ಭಾರತ ಈಗ ಅಭಿವೃದ್ಧಿಯ ನೆಲ ಎಂದ ಪ್ರಧಾನಿ ಮೋದಿ

ದೆಹಲಿ: ದೇಶಕ್ಕೆ ಇಂದು 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಕೇಸರಿ ರುಮಾಲು ಧರಿಸಿ ದೆಹಲಿಯ ಕೆಂಪು ಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮೊದಲಿಗೆ ಗೌರವ ವಂಧನೆ…

View More ಭಾರತ ಈಗ ಅಭಿವೃದ್ಧಿಯ ನೆಲ ಎಂದ ಪ್ರಧಾನಿ ಮೋದಿ

ಕೆಂಪುಕೋಟೆಯಲ್ಲಿಂದು ಮೋದಿ ಪಂಚ್ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತದ ಮೊದಲ ಅವಧಿಯ ಕೊನೆಯ ಸ್ವಾತಂತ್ರ್ಯೋತ್ಸವ ಭಾಷಣವನ್ನು ಇಂದು ಕೆಂಪು ಕೋಟೆಯ ಮೇಲೆ ಮಾಡಲಿದ್ದಾರೆ. ಎರಡೂವರೆ ದಶಕಗಳ ಬಳಿಕ ದೇಶದಲ್ಲಿ ಬಹುಮತದ ಸರ್ಕಾರ ರಚನೆಯಾದ ನಂತರ ಸತತ…

View More ಕೆಂಪುಕೋಟೆಯಲ್ಲಿಂದು ಮೋದಿ ಪಂಚ್ ಭಾಷಣ

ಕಸದ ಕೋಟೆ ಕೆಂಪುಕೋಟೆ!

ಸ್ವಾತಂತ್ರ್ಯ ದಿನಾಚರಣೆ ದಿನ ಪ್ರಧಾನಮಂತ್ರಿ ದೇಶವನ್ನುದ್ದೇಶಿಸಿ ಭಾಷಣ ಮಾಡುವ ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಲಾಹೋರಿ ಗೇಟ್ ಕುಸಿದು ಬೀಳುವ ಅಪಾಯದಲ್ಲಿತ್ತು. ದಶಕಗಳಿಂದ ಸಂಗ್ರಹವಾಗಿದ್ದ ಕಸದ ರಾಶಿ ಇದಕ್ಕೆ ಕಾರಣ ಎನ್ನುವುದು ವಿಪರ್ಯಾಸ. ಮಣ್ಣು, ಎಲೆಗಳ…

View More ಕಸದ ಕೋಟೆ ಕೆಂಪುಕೋಟೆ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

ನವದೆಹಲಿ: ಮಹಿಳೆಯರ ರಕ್ಷಣೆ ವಿಚಾರದಲ್ಲಿ ರಾಷ್ಟ್ರ ರಾಜಧಾನಿ ಮೇಲಿಂದ ಮೇಲೆ ಅಪವಾದಕ್ಕಿಡಾಗುತ್ತಿದೆ. ಅತ್ಯಾಚಾರಿಗಳ ಅಟ್ಟಹಾಸ ಮುಂದುವರಿದಿದ್ದು ಈಗ ಮತ್ತೊಂದು ಕ್ರೌರ್ಯ ನಡೆದಿದೆ. ಬಸ್ ನಿಲ್ದಾಣಕ್ಕೆ ಬಿಡುವುದಾಗಿ ನಂಬಿಸಿ ಮಹಿಳೆಯನ್ನು ಕರೆದೊಯ್ದ ಟ್ಯಾಕ್ಸಿ ಚಾಲಕ ಅತ್ಯಾಚಾರ…

View More ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

ಜಮ್ಮು-ಕಾಶ್ಮೀರಕ್ಕೆ ಶಾಶ್ವತ ಪರಿಹಾರ: ಪ್ರಧಾನಿ ಮೋದಿ ಹೇಳಿಕೆಗೆ ಮುಫ್ತಿ ಸ್ವಾಗತ

ಶ್ರೀನಗರ: 71ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಗಡಿನಾಡು ಜಮ್ಮು ಮತ್ತು ಕಾಶ್ಮೀರ ಶಾಶ್ವತ ಪರಿಹಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯನ್ನು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸ್ವಾಗತಿಸಿದ್ದಾರೆ.   ಕಾಶ್ಮೀರ ಸಮಸ್ಯೆ…

View More ಜಮ್ಮು-ಕಾಶ್ಮೀರಕ್ಕೆ ಶಾಶ್ವತ ಪರಿಹಾರ: ಪ್ರಧಾನಿ ಮೋದಿ ಹೇಳಿಕೆಗೆ ಮುಫ್ತಿ ಸ್ವಾಗತ

71ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ: ನವಭಾರತ ನಿರ್ಮಾಣಕ್ಕೆ ಪ್ರಧಾನಿ ಕರೆ

ನವದೆಹಲಿ: ಇಡೀ ರಾಷ್ಟ್ರವೇ ಇಂದು 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಇಂದು ಬೆಳಗ್ಗೆ 7.30ಕ್ಕೆ…

View More 71ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ: ನವಭಾರತ ನಿರ್ಮಾಣಕ್ಕೆ ಪ್ರಧಾನಿ ಕರೆ