ಚರಂಡಿ ಯೋಜನೆ ಪರಿಶೀಲಿಸಿ

ಹಳಿಯಾಳ: ಪಟ್ಟಣದಲ್ಲಿ ಆರಂಭಗೊಳ್ಳಲಿರುವ ಒಳಚರಂಡಿ ಯೋಜನೆಯನ್ನು ಮರು ಪರಿಶೀಲಿಸಬೇಕು. ಪಟ್ಟಣದೆಲ್ಲೆಡೆ ನಡೆದಿರುವ ಪಶು ವಧಾಲಯ ಮತ್ತು ಮಾಂಸ ಮಾರಾಟ ನಿರ್ಬಂಧಿಸಬೇಕು ಎಂದು ಆಗ್ರಹಿಸಿ ತಾಲೂಕು ಬಿಜೆಪಿ ಘಟಕ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದೆ. ತಾಲೂಕು…

View More ಚರಂಡಿ ಯೋಜನೆ ಪರಿಶೀಲಿಸಿ