ಸದಾ ದುಃಖಿಸುತ್ತಿರಬೇಡಿ…ಬಹುಬೇಗ ಸಾವು ಬರುವುದು…!

ಆಸೆ ದುಃಖಕ್ಕೆ ಕಾರಣವಂತೆ…ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ದುಃಖ ಸಾವಿಗೆ ಕಾರಣವಾಗಬಹುದಂತೆ…ಇದು ಸದ್ಯ ಸಂಶೋಧನೆಯಿಂದ ತಿಳಿದುಬಂದ ಸತ್ಯ. ಸದಾ ದುಃಖದಿಂದ ಇರುವುದು, ವ್ಯಸನದಲ್ಲೇ ಮುಳುಗಿರುವುದರಿಂದ ಬಹುಬೇಗ ಸಾವಿಗೀಡಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ಕ್ರಿಸ್…

View More ಸದಾ ದುಃಖಿಸುತ್ತಿರಬೇಡಿ…ಬಹುಬೇಗ ಸಾವು ಬರುವುದು…!

ಮೂಗು ಡೊಂಕಿದ್ದರೆ ಚಿಂತೆ ಬೇಡ… ವಾಸನೆ ಬರುತ್ತಿಲ್ಲವೆಂದರೆ ಕೂಡಲೇ ವೈದ್ಯರ ಬಳಿ ತೋರಿಸಿ

ಮೂಗು ಸ್ವಲ್ಪ ಡೊಂಕಿದ್ದರೂ ಮುಖದ ಅಂದ ಹದಗೆಡುತ್ತದೆ. ನಾವೆಲ್ಲ ಅದೆಷ್ಟೋ ಸಲ ಕನ್ನಡಿ ನೋಡಿಕೊಂಡು ನನ್ನ ಮೂಗು ಹಾಗಿರಬೇಕಿತ್ತು, ಉದ್ದ ಜಾಸ್ತಿ, ಅಗಲ ಹೆಚ್ಚು, ಆಕಾರವೇ ಇಲ್ಲ…ಹೀಗೆ ಕೊರಗುತ್ತೇವೆ. ನಮ್ಮ ಸೌಂದರ್ಯ ಮೂಗಿನ ಆಕಾರವನ್ನೂ…

View More ಮೂಗು ಡೊಂಕಿದ್ದರೆ ಚಿಂತೆ ಬೇಡ… ವಾಸನೆ ಬರುತ್ತಿಲ್ಲವೆಂದರೆ ಕೂಡಲೇ ವೈದ್ಯರ ಬಳಿ ತೋರಿಸಿ

ಚರ್ಮ ಸುಕ್ಕುಗಟ್ಟುತ್ತಿದೆಯಾ? ಗಂಭೀರ ಸಮಸ್ಯೆ ಇರಬಹುದು, ವೈದ್ಯರ ಬಳಿ ತೋರಿಸಿ ಬಿಡಿ

ಮುಖ ಸುಕ್ಕುಗಟ್ಟಿದರೆ ಸೌಂದರ್ಯ ಹಾಳಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಲಕ್ಷಣವೂ ಹೌದು ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದು ಹೇಳಿದೆ. ವಯಸ್ಕರಲ್ಲಿ ಮುಖ ತುಂಬ ಸುಕ್ಕುಗಟ್ಟುತ್ತಿದ್ದರೆ ಹೃದಯ ಸಮಸ್ಯೆ…

View More ಚರ್ಮ ಸುಕ್ಕುಗಟ್ಟುತ್ತಿದೆಯಾ? ಗಂಭೀರ ಸಮಸ್ಯೆ ಇರಬಹುದು, ವೈದ್ಯರ ಬಳಿ ತೋರಿಸಿ ಬಿಡಿ

ಮೆನೋಪಾಸ್​ ಸಮಸ್ಯೆನಾ? ಸೋಯಾ ತಿನ್ನಿ, ಸದೃಢರಾಗಿ

ವಾಷಿಂಗ್ಟನ್: ಮೆನೋಫಾಸ್​ ಸಂದರ್ಭದಲ್ಲಿ ಮಹಿಳೆಯರು ಎದುರಿಸುವ ಅನೇಕ ದೈಹಿಕ ಸಮಸ್ಯೆಗಳಿಗೆ ಸೋಯಾಬಿನ್​ ಅತ್ಯುತ್ತಮ ಮದ್ದು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಋತುಬಂಧದ ಸಮಯದಲ್ಲಿ ಅನೇಕ ಮಹಿಳೆಯರಲ್ಲಿ ಎಲುಬಿಗೆ ಸಂಬಂಧಪಟ್ಟ ಆಸ್ಟಿಯೊಪೊರೋಸಿಸ್, ದೇಹದಲ್ಲಿ ಶಕ್ತಿ ಕಡಿಮೆಯಾಗುವುದು, ತೂಕ…

View More ಮೆನೋಪಾಸ್​ ಸಮಸ್ಯೆನಾ? ಸೋಯಾ ತಿನ್ನಿ, ಸದೃಢರಾಗಿ