ಆರ್​ಬಿಐ ಡೆಪ್ಯುಟಿ ಗವರ್ನರ್​​ ರಾಜೀನಾಮೆ: ಅವಧಿಗೂ ಮುನ್ನ ಹುದ್ದೆ ತೊರೆದ ವಿರಳ್​​ ಆಚಾರ್ಯ

ನವದೆಹಲಿ: ಕಳೆದ ಡಿಸೆಂಬರ್​ನಲ್ಲಿ ಕೇಂದ್ರ ಸರ್ಕಾರದ ಕೆಲವು ಧೋರಣೆಗಳನ್ನು ವಿರೋಧಿಸಿ ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್​ ರಾಜೀನಾಮೆ ನೀಡಿದ್ದರು. ಅಧಿಕಾರದ ಅವಧಿ ಇನ್ನೂ 9ತಿಂಗಳು ಇರುವಾಗಲೇ ಹುದ್ದೆ ತೊರದಿದ್ದ ಅವರ ಹಾದಿಯನ್ನೇ ಈಗ ಡೆಪ್ಯುಟಿ…

View More ಆರ್​ಬಿಐ ಡೆಪ್ಯುಟಿ ಗವರ್ನರ್​​ ರಾಜೀನಾಮೆ: ಅವಧಿಗೂ ಮುನ್ನ ಹುದ್ದೆ ತೊರೆದ ವಿರಳ್​​ ಆಚಾರ್ಯ

ಮೂಗುದಾರ ಹಾಕೋರಿಲ್ಲ!

ಬೃಹತ್ ಕಂಪನಿಗಳಿಂದ ಕಟ್ಟುನಿಟ್ಟಾಗಿ ಸಾಲ ವಸೂಲಿ ಮಾಡಲು ದಿವಾಳಿತನ ಕಾಯ್ದೆಯಡಿ ರಿಸರ್ವ್ ಬ್ಯಾಂಕ್ ಹೊರಡಿಸಿದ್ದ ಸುತ್ತೋಲೆಯನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ರದ್ದು ಮಾಡಿದೆ. ಈಗಾಗಲೇ ದಿವಾಳಿತನ ಕಾಯ್ದೆಯಡಿ ಬ್ಯಾಂಕುಗಳು ಸಾಲ ವಸೂಲಾತಿಗೆ ಸಂಬಂಧಿಸಿ ದೃಢವಾದ ಹೆಜ್ಜೆಗಳನ್ನು…

View More ಮೂಗುದಾರ ಹಾಕೋರಿಲ್ಲ!

ಶೀಘ್ರ ಬರಲಿದೆ 20 ರೂ. ಹಸಿರು-ಹಳದಿಯುಕ್ತ ಬಣ್ಣದ ಹೊಸ ನೋಟು

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) 20 ರೂ. ಮುಖಬೆಲೆಯ ನೂತನ ನೋಟುಗಳನ್ನು ಸದ್ಯದಲ್ಲೇ ಚಲಾವಣೆಗೆ ತರಲಿದೆ. ಈ ಸಂಬಂಧ ಆರ್​ಬಿಐ ಅಧಿಸೂಚನೆ ಪ್ರಕಟಿಸಿದೆ. ಹಸಿರು ಮತ್ತು ಹಳದಿ ಮಿಶ್ರಿತ ಬಣ್ಣದ ಮಹಾತ್ಮಾ ಗಾಂಧಿ ಸಿರೀಸ್​ನ…

View More ಶೀಘ್ರ ಬರಲಿದೆ 20 ರೂ. ಹಸಿರು-ಹಳದಿಯುಕ್ತ ಬಣ್ಣದ ಹೊಸ ನೋಟು

ಶೀಘ್ರದಲ್ಲೇ ಚಲಾವಣೆಗೆ ಬರಲಿವೆ 20 ರೂಪಾಯಿಯ ಹೊಸ ನೋಟುಗಳು: ಮಾದರಿ ಬಿಡುಗಡೆ ಮಾಡಿದ ಆರ್​ಬಿಐ

ನವದೆಹಲಿ: ನೋಟು ಅಮಾನ್ಯೀಕರಣದ ನಂತರ ಭಾರತೀಯ ರಿಸರ್ವ್​ ಬ್ಯಾಂಕ್​ 500, 2000 ರೂಪಾಯಿ ಮೌಲ್ಯದ ಹೊಸ ನೋಟುಗಳೊಂದಿಗೆ 10, 50, 200 ರೂಪಾಯಿಯ ಹೊಸನೋಟನ್ನು ಮುದ್ರಿಸಿತ್ತು. ಈಗ ಶೀಘ್ರದಲ್ಲೇ 20 ರೂಪಾಯಿ ನೋಟನ್ನೂ ಕೂಡ…

View More ಶೀಘ್ರದಲ್ಲೇ ಚಲಾವಣೆಗೆ ಬರಲಿವೆ 20 ರೂಪಾಯಿಯ ಹೊಸ ನೋಟುಗಳು: ಮಾದರಿ ಬಿಡುಗಡೆ ಮಾಡಿದ ಆರ್​ಬಿಐ

ಸಾಲ ಹೊರೆ ಹಗುರ?

ಮುಂಬೈ: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ರೆಪೋ ದರವನ್ನು ಇಳಿಸಿದೆ. ಗುರುವಾರ ಮುಂಬೈನಲ್ಲಿ ನಡೆದ ಆರ್​ಬಿಐ ಹಣಕಾಸು ಯೋಜನಾ ಸಮಿತಿ(ಎಂಪಿಸಿ)ಸಭೆಯಲ್ಲಿ ರೆಪೋ ದರದಲ್ಲಿ 25 ಮೂಲಾಂಶ ಇಳಿಕೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಇದರಿಂದ…

View More ಸಾಲ ಹೊರೆ ಹಗುರ?

ರೆಪೋ ದರವನ್ನು 25 ಅಂಶ ಇಳಿಸಿದ ಭಾರತೀಯ ರಿಸರ್ವ್​ ಬ್ಯಾಂಕ್​: ಶೇ.6.25 ಇದ್ದ ದರ ಈಗ ಶೇ.6ಕ್ಕೆ ಇಳಿಕೆ

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ವರ್ಷದಲ್ಲಿ ಎರಡನೇ ಬಾರಿಗೆ ರೆಪೋ ದರವನ್ನು 25 ಅಂಶಗಳ ಇಳಿಕೆ ಮಾಡಿದೆ. ಇದರಿಂದಾಗಿ ಶೇ.6.25 ಇದ್ದ ರೆಪೋ ದರಗಳು ಈಗ ಶೇ.6ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಬಡ್ಡಿ ದರಗಳಲ್ಲಿ…

View More ರೆಪೋ ದರವನ್ನು 25 ಅಂಶ ಇಳಿಸಿದ ಭಾರತೀಯ ರಿಸರ್ವ್​ ಬ್ಯಾಂಕ್​: ಶೇ.6.25 ಇದ್ದ ದರ ಈಗ ಶೇ.6ಕ್ಕೆ ಇಳಿಕೆ

ವಿಜಯಾ ಬ್ಯಾಂಕ್ ಬೋರ್ಡು ತಕ್ಷಣ ಬದಲಾಗಲ್ಲ

ಮಂಗಳೂರು: ಕರಾವಳಿ ಮೂಲದ ವಿಜಯಾ ಬ್ಯಾಂಕ್ ಯುಗಾಂತ್ಯವಾಗಿದೆ. ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿದ್ದು, ಏ.1 ಸೋಮವಾರದಿಂದ ಹೊಸ ವ್ಯವಸ್ಥೆಯಲ್ಲಿ ಕಾರ‌್ಯಾಚರಿಸಲಿವೆ. ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ…

View More ವಿಜಯಾ ಬ್ಯಾಂಕ್ ಬೋರ್ಡು ತಕ್ಷಣ ಬದಲಾಗಲ್ಲ

ಸಾಲ ಕೊಂಚ ಅಗ್ಗ?

ನವದೆಹಲಿ: ಕೇಂದ್ರ ಸರ್ಕಾರ ತನ್ನ ಮಧ್ಯಂತರ ಬಜೆಟ್​ನಲ್ಲಿ ಸಾಮಾನ್ಯ ಹಾಗೂ ಮಧ್ಯಂತರ ವರ್ಗಕ್ಕೆ ಜನಪ್ರಿಯ ಉಡುಗೊರೆಗಳನ್ನು ನೀಡಿದ ಬೆನ್ನಲ್ಲೇ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ 25 ಮೂಲಾಂಶ ರೆಪೋ ದರ ಕಡಿತಗೊಳಿಸುವ ಮೂಲಕ…

View More ಸಾಲ ಕೊಂಚ ಅಗ್ಗ?

ರೆಪೋ ದರದಲ್ಲಿ 25 ಅಂಕ ಇಳಿಕೆ: ಆರ್​ಬಿಐ ಘೋಷಣೆ

ಎಲ್ಲ ವರ್ಗದ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ರೆಪೋ ದರವನ್ನು 25 ಅಂಕ ಇಳಿಕೆ ಮಾಡಿದೆ. ಇದರಿಂದಾಗಿ ಈ ಹಿಂದೆ ಇದ್ದ ರೆಪೋ ದರ…

View More ರೆಪೋ ದರದಲ್ಲಿ 25 ಅಂಕ ಇಳಿಕೆ: ಆರ್​ಬಿಐ ಘೋಷಣೆ

ಆರ್​ಬಿಐ ಹೆಲ್ಪ್​ಲೈನ್​ಗೆ ಕರೆ ಮಾಡಿ 48 ಸಾವಿರ ರೂ. ಕಳೆದುಕೊಂಡ ವ್ಯಕ್ತಿ

ಮುಂಬೈ: ಇಂದಿನ ಇಂಟರ್​ನೆಟ್​ ಯುಗದಲ್ಲಿ ನಾವು ಯಾವುದಾದರೂ ಮಾಹಿತಿ ಬೇಕೆಂದಾಗ ಇಂಟರ್​ನೆಟ್​ನಲ್ಲಿ ಸರ್ಚ್​ ಮಾಡುತ್ತೇವೆ. ಅದರಲ್ಲಿ ಹೆಚ್ಚಾಗಿ ಗೂಗಲ್​ನಲ್ಲಿ ಸರ್ಚ್​ ಮಾಡುತ್ತೇವೆ. ಆದರೆ ಗೂಗಲ್​ನಲ್ಲಿ ಸಿಗುವ ಮಾಹಿತಿಯೆಲ್ಲಾ ಸತ್ಯ ಎನ್ನಲಾಗದು. ಮುಂಬೈನ ವ್ಯಕ್ತಿಯೊಬ್ಬರು ಗೂಗಲ್​ನಲ್ಲಿ…

View More ಆರ್​ಬಿಐ ಹೆಲ್ಪ್​ಲೈನ್​ಗೆ ಕರೆ ಮಾಡಿ 48 ಸಾವಿರ ರೂ. ಕಳೆದುಕೊಂಡ ವ್ಯಕ್ತಿ