ಟೆಸ್ಟ್​ ಸರಣಿ ಗೆಲುವು ವಿಶ್ವಕಪ್​ಗಿಂತಲೂ ಶ್ರೇಷ್ಠ ಎಂದ ಕೋಚ್​ ಶಾಸ್ತ್ರಿಗೆ ನೆಟ್ಟಿಗರ ಟ್ರೋಲ್​ ಪೆಟ್ಟು!

ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾದ ಐತಿಹಾಸಿಕ ಗೆಲುವನ್ನು ಇಡೀ ಭಾರತ ಅತ್ಯಂತ ಸಂಭ್ರಮದಿಂದ ಆಚರಿಸಿದೆ. ಆದರೆ, ತಂಡದ ಕೋಚ್​ ಸಂಭ್ರಮವನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡು ಅಭಿಮಾನಿಗಳ ಟೀಕೆಗೆ ಒಳಗಾಗಿದ್ದಾರೆ. ಟೀಂ ಇಂಡಿಯಾದ…

View More ಟೆಸ್ಟ್​ ಸರಣಿ ಗೆಲುವು ವಿಶ್ವಕಪ್​ಗಿಂತಲೂ ಶ್ರೇಷ್ಠ ಎಂದ ಕೋಚ್​ ಶಾಸ್ತ್ರಿಗೆ ನೆಟ್ಟಿಗರ ಟ್ರೋಲ್​ ಪೆಟ್ಟು!

ಏಷ್ಯಾ ಕಪ್​ನಲ್ಲಿ ಕೊಹ್ಲಿ ಅನುಪಸ್ಥಿತಿ: ಕೋಚ್​​ ರವಿಶಾಸ್ತ್ರಿ ಹೇಳಿದ್ದೇನು?

ನವದೆಹಲಿ: ನಾಯಕ ವಿರಾಟ್​ ಕೊಹ್ಲಿ ಏಷ್ಯಾ ಕಪ್​ ಟೂರ್ನಿಯಿಂದ ಹೊರಗ್ಯಾಕೆ ಉಳಿದಿದ್ದರು ಎಂಬ ಹಲವರ ಪ್ರಶ್ನೆಗೆ ಟೀಂ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಕೊನೆಗೂ ಉತ್ತರಿಸಿದ್ದಾರೆ. ವಿರಾಟ್​ ದೈಹಿಕವಾಗಿ ಗೂಳಿಯಷ್ಟು ಶಕ್ತರಾಗಿದ್ದಾರೆ. ಮೈದಾನದಲ್ಲಿ ಅವರ…

View More ಏಷ್ಯಾ ಕಪ್​ನಲ್ಲಿ ಕೊಹ್ಲಿ ಅನುಪಸ್ಥಿತಿ: ಕೋಚ್​​ ರವಿಶಾಸ್ತ್ರಿ ಹೇಳಿದ್ದೇನು?

ಬಾಲಿವುಡ್​ ನಟಿಯೊಂದಿಗೆ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಡೇಟಿಂಗ್​?

ನವದೆಹಲಿ: ಟೀಂ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರು ಬಾಲಿವುಡ್​ ನಟಿಯೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.​​ 56 ವರ್ಷದ ರವಿಶಾಸ್ತ್ರಿ ಅವರು 36 ವರ್ಷದ ಬಾಲಿವುಡ್​ ನಟಿ ನಿಮ್ರತ್ ಕೌರ್​ ಅವರ…

View More ಬಾಲಿವುಡ್​ ನಟಿಯೊಂದಿಗೆ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಡೇಟಿಂಗ್​?

ಟೀಮ್ ದಿಕ್ಕುತಪ್ಪಿಸಿದ ಲಾರ್ಡ್ಸ್ ಸೋಲು

ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವ ನಂ.1 ತಂಡವಾಗಿದ್ದರೂ, ಭಾರತಕ್ಕೆ ಸೋಲುಗಳು ಹೊಸತಲ್ಲ. ಅದರಲ್ಲೂ ವಿದೇಶದ ಟೆಸ್ಟ್ ವೇಳೆ ಭಾರತ ತಂಡದ ಸೋಲು ಮಾಮೂಲಾಗಿಬಿಟ್ಟಿದೆ. ಭಾರತದ ಅಭಿಮಾನಿಗಳು ವಿದೇಶದ ಟೆಸ್ಟ್ ವೇಳೆ ತಂಡದ ಗೌರವಯುತ ಸೋಲನ್ನು (ಮೊದಲ…

View More ಟೀಮ್ ದಿಕ್ಕುತಪ್ಪಿಸಿದ ಲಾರ್ಡ್ಸ್ ಸೋಲು

ಅಂಪೈರ್​ನಿಂದ ಬಾಲ್​ ಪಡೆದ ಧೋನಿ ಕುರಿತು ರವಿಶಾಸ್ತ್ರಿ ಹೇಳಿದ ಸತ್ಯವೇನು?

ಲಂಡನ್​: ಇಂಗ್ಲೆಂಡ್​ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಪಂದ್ಯದಲ್ಲಿ ಬಳಸಿದ ಬಾಲ್​ ಅನ್ನು ಅಂಪೈರ್​ನಿಂದ ಪಡೆದದ್ದು ಏಕೆ? ಇದು ಧೋನಿ ನಿವೃತ್ತಿ ಘೋಷಿಸುವ…

View More ಅಂಪೈರ್​ನಿಂದ ಬಾಲ್​ ಪಡೆದ ಧೋನಿ ಕುರಿತು ರವಿಶಾಸ್ತ್ರಿ ಹೇಳಿದ ಸತ್ಯವೇನು?

ಎರ್ಲಪ್ಪಾಡಿಯಲ್ಲಿ ನಾಗಪೂಜೆ ನೆರವೇರಿಸಿದ ರವಿಶಾಸ್ತ್ರಿ

ಉಡುಪಿ: ಭಾರತೀಯ ಕ್ರಿಕೆಟ್​ ತಂಡದ ಕೋಚ್​ ರವಿಶಾಸ್ತ್ರಿ ಕಾರ್ಕಳದ ಎರ್ಲಪ್ಪಾಡಿಗೆ ಆಗಮಿಸಿ ಕರ್ವಾಲು ವಿಷ್ಣುಮೂರ್ತಿ, ನಾಗಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಕಳೆದ 10 ವರ್ಷಗಳಿಂದ ವರ್ಷಕ್ಕೊಮ್ಮೆ ಇಲ್ಲಿಗೆ ಆಗಮಿಸುವ ಅವರು ಈ ಬಾರಿಯೂ ಬಂದು ನಾಗದೇವರಿಗೆ…

View More ಎರ್ಲಪ್ಪಾಡಿಯಲ್ಲಿ ನಾಗಪೂಜೆ ನೆರವೇರಿಸಿದ ರವಿಶಾಸ್ತ್ರಿ

ಗೆದ್ರೂ ಅಷ್ಟೆ, ಸೋತ್ರು ಅಷ್ಟೆ ಟಿ20 ನಮಗೆ ಮುಖ್ಯವಲ್ಲ: ರವಿ ಶಾಸ್ತ್ರಿ

ಮುಂಬೈ: ಟಿ20 ಕ್ರಿಕೆಟ್​ ಪಂದ್ಯಗಳ ಫಲಿತಾಂಶದ ಬಗ್ಗೆ ಭಾರತ ತಂಡ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಂಡದ ತರಬೇತುದಾರ ರವಿ ಶಾಸ್ತ್ರಿ ಹೇಳಿದ್ದಾರೆ. ಭಾನುವಾರ ಶ್ರೀಲಂಕಾ ವಿರುದ್ಧ ಪಂದ್ಯದ ನಂತರ ಮಾತನಾಡಿದ ಅವರು, ಭಾರತ…

View More ಗೆದ್ರೂ ಅಷ್ಟೆ, ಸೋತ್ರು ಅಷ್ಟೆ ಟಿ20 ನಮಗೆ ಮುಖ್ಯವಲ್ಲ: ರವಿ ಶಾಸ್ತ್ರಿ

ವಿರಾಟ್​ ಕೊಹ್ಲಿ ವಾರ್ಷಿಕ ವೇತನ 12 ಕೋಟಿ ರೂ.ಗೆ ಏರಿಕೆ !?

<< ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್​ ವಾರ್ಷಿಕ ಸುಮಾರು 12 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ >> ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಭಾರತೀಯ ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್​ ನೀಡಲು ಸಿದ್ಧತೆ ನಡೆಸಿದ್ದು, ಕ್ರಿಕೆಟಿಗರ…

View More ವಿರಾಟ್​ ಕೊಹ್ಲಿ ವಾರ್ಷಿಕ ವೇತನ 12 ಕೋಟಿ ರೂ.ಗೆ ಏರಿಕೆ !?

ಧೋನಿ ಕ್ರಿಕೆಟ್ ಜೀವನ ಅಂತ್ಯ ನೋಡಲು ಹಲವರ ಹಂಬಲ: ಶಾಸ್ತ್ರಿ

>> T20 ಯಿಂದ ಧೋನಿ ಕೈಬಿಡಿ ಎಂಬ ಒತ್ತಾಯಕ್ಕೆ ರವಿ ತಿರುಗೇಟು ಕೊಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಬಹಳಷ್ಟು ಜನರು ಅಸೂಯೆ ಹೊಂದಿದ್ದಾರೆ. ಹಾಗಾಗಿ ಧೋನಿ…

View More ಧೋನಿ ಕ್ರಿಕೆಟ್ ಜೀವನ ಅಂತ್ಯ ನೋಡಲು ಹಲವರ ಹಂಬಲ: ಶಾಸ್ತ್ರಿ

ಕೋಚ್​ ರವಿಶಾಸ್ತ್ರಿಗೆ ವಾರ್ಷಿಕ ವೇತನ ಎಷ್ಟು ಗೊತ್ತಾ?

ಮುಂಬೈ: ಇತ್ತೀಚೆಗೆ ಭಾರತ ತಂಡದ ನೂತನ ತರಬೇತುದಾರನಾಗಿ ಆಯ್ಕೆಯಾದ ರವಿಶಾಸ್ತ್ರಿ ಅವರು ಈ ಹಿಂದಿನ ಎಲ್ಲಾ ಕೋಚ್​ಗಳಿಗಿಂತ ಹೆಚ್ಚಿನ ವೇತನ ಪಡೆಯಲಿದ್ದಾರೆ. ವಾರ್ಷಿಕ ಬರೋಬ್ಬರಿ 8 ಕೊಟಿ ರೂ ಶಾಸ್ತ್ರಿ ಖಾತೆಗೆ ಬರಲಿದೆ. ಈ…

View More ಕೋಚ್​ ರವಿಶಾಸ್ತ್ರಿಗೆ ವಾರ್ಷಿಕ ವೇತನ ಎಷ್ಟು ಗೊತ್ತಾ?