ರಟ್ಟಿಹಳ್ಳಿಯಲ್ಲಿಲ್ಲ ಸಾರ್ವಜನಿಕ ಶೌಚಗೃಹ

ರಟ್ಟಿಹಳ್ಳಿ: ಬಯಲು ಶೌಚ ಮುಕ್ತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆ, ಸೌಲಭ್ಯಗಳನ್ನು ಅನುಷ್ಠಾನಗೊಳಿಸಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ರಟ್ಟಿಹಳ್ಳಿಯಲ್ಲಿ ಇನ್ನೂ ಬಯಲು ಶೌಚಕ್ಕೆ ಮುಕ್ತಿ ಸಿಕ್ಕಿಲ್ಲ. ರಟ್ಟಿಹಳ್ಳಿ ತಾಲೂಕು ಕೇಂದ್ರವಾಗಿ ಎರಡು ವರ್ಷ…

View More ರಟ್ಟಿಹಳ್ಳಿಯಲ್ಲಿಲ್ಲ ಸಾರ್ವಜನಿಕ ಶೌಚಗೃಹ

ಸರಳ ವಿವಾಹ ದುಂದುವೆಚ್ಚಕ್ಕೆ ಕಡಿವಾಣ

ರಟ್ಟಿಹಳ್ಳಿ: ಸರಳ ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುವ ಜೊತೆಗೆ ಬಡವರ ಕಷ್ಟ ಕಾರ್ಪಣ್ಯ ದೂರವಾಗುತ್ತವೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ಪಟ್ಟಣದ ಕಬ್ಬಿಣಕಂತಿಮಠದಲ್ಲಿ ಶ್ರೀ ಜಯಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯ 28ನೇ ಪುಣ್ಯಾರಾಧನೆ…

View More ಸರಳ ವಿವಾಹ ದುಂದುವೆಚ್ಚಕ್ಕೆ ಕಡಿವಾಣ

ಆಸ್ಪತ್ರೆ ಆವರಣ ಕಂಡವರ ಪಾಲು!

ಚಿದಾನಂದ ಮಾಣೆ ರಟ್ಟಿಹಳ್ಳಿ ಕಣ್ಣಾಯಿಸಿದಲ್ಲೆಲ್ಲ ತಿಪ್ಪೆ ಗುಂಡಿಗಳು, ದನದ ಕೊಟ್ಟಿಗೆಗಳು, ಬಣವೆಗಳು, ಬಿಡಾರ- ಅಕ್ರಮ ಮನೆಗಳು… ಇದಾವುದೋ ಕೊಳಚೆ ಪ್ರದೇಶದ ಚಿತ್ರಣವಲ್ಲ… ಇದು ತಾಲೂಕಿನ ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ದುಸ್ಥಿತಿ……

View More ಆಸ್ಪತ್ರೆ ಆವರಣ ಕಂಡವರ ಪಾಲು!

ರಾಜು- ರಂಜಿತಾಗೆ ಬೆಳ್ಳಿ ಕಡಗ

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ ಪಟ್ಟಣದ ಶ್ರೀ ವೀರಭದ್ರೇಶ್ವರ ರಥೋತ್ಸವ ನಿಮಿತ್ತ ಜೈ ಹನುಮಾನ ಕುಸ್ತಿ ಕಮಿಟಿ ವತಿಯಿಂದ ಮೊದಲ ಬಾರಿಗೆ ಪಟ್ಟಣದಲ್ಲಿ ಎರಡು ದಿನಗಳ ಕಾಲ ಜರುಗಿದ ರಾಜ್ಯ ಮಟ್ಟದ ಭಾರಿ ಬಯಲು ಜಂಗೀ…

View More ರಾಜು- ರಂಜಿತಾಗೆ ಬೆಳ್ಳಿ ಕಡಗ

ಮಳಗಿ ರಸ್ತೆಯಲ್ಲಿ ತ್ಯಾಜ್ಯ ರಾಶಿ

ರಟ್ಟಿಹಳ್ಳಿ: ಪಟ್ಟಣದ ಮಳಗಿ ಗ್ರಾಮಕ್ಕೆ ಸಂರ್ಪಸುವ ಮುಖ್ಯ ರಸ್ತೆಯಲ್ಲಿ ಕಿಡಿಗೇಡಿಗಳು ಮತ್ತು ಕೆಲ ವ್ಯಾಪಾರಸ್ಥರ ಬೇಜವಾಬ್ದಾರಿಯಿಂದಾಗಿ ರಸ್ತೆಯಲ್ಲಿ ಮದ್ಯದ ಬಾಟಲಿಗಳು ಮತ್ತು ತ್ಯಾಜ್ಯದ ದುರ್ವಾಸನೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಪಟ್ಟಣದ ಕೆಲ ಎಗ್​ರೈಸ್, ಚಿಕ್ಕನ್ ಅಂಗಡಿ…

View More ಮಳಗಿ ರಸ್ತೆಯಲ್ಲಿ ತ್ಯಾಜ್ಯ ರಾಶಿ

ದರ್ಗಾ ತಡೆಗೋಡೆ ಸರ್ವೆ

ರಟ್ಟಿಹಳ್ಳಿ: ಹಾವೇರಿ ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದ ದರ್ಗಾವೊಂದರ ತಡೆಗೋಡೆ ನಿರ್ವಿುಸಲು ಮಾಡಲಾಗಿರುವ ಸಾರ್ವಜನಿಕ ರಸ್ತೆ ಒತ್ತುವರಿ ತೆರವುಗೊಳಿಸಲು ತಾಲೂಕಿನ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್​ನಲ್ಲಿ ಭಾನುವಾರ ಸರ್ವೆ ಕಾರ್ಯ ಕೈಗೊಂಡರು. ಈ ಕುರಿತು ಪಿಡಿಒ ಪಿ.ಎಂ.…

View More ದರ್ಗಾ ತಡೆಗೋಡೆ ಸರ್ವೆ

ಸಂತೆಯಲ್ಲಿ ಕಳ್ಳರ ಕರಾಮತ್ತು

ರಟ್ಟಿಹಳ್ಳಿ:ಪಟ್ಟಣದಲ್ಲಿ ಪ್ರತಿ ಶುಕ್ರವಾರ ಜರುಗುವ ಸಂತೆ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಗ್ರಾಹಕರ ಮೊಬೈಲ್ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಸ್ಥಳೀಯ ಪೊಲೀಸ್ ಇಲಾಖೆ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ಇಲ್ಲಿನ ಸಂತೆಗೆ ಪಟ್ಟಣದ ಸಾರ್ವಜನಿಕರು, ಕುಡುಪಲಿ, ಮಾದಪುರ, ಸಣ್ಣಗುಬ್ಬಿ,…

View More ಸಂತೆಯಲ್ಲಿ ಕಳ್ಳರ ಕರಾಮತ್ತು

ಭಾಷಾ ಪ್ರೇಮ ಭಾಷಣಕ್ಕೆ ಸೀಮತವಾಗದಿರಲಿ

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆ ನಿರ್ಲಕ್ಷ್ಯ್ಕೊಳಗಾಗಿದೆ. ಕನ್ನಡ ಭಾಷೆ ಅಭಿವೃದ್ಧಿ ಭಾಷಣಕ್ಕೆ ಸೀಮಿತವಾಗದೇ ಸಮಗ್ರ ಚಿಂತನೆ ನಡೆಸಬೇಕಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹ.ಮು. ತಳವಾರ ಹೇಳಿದರು. ಇಲ್ಲಿನ…

View More ಭಾಷಾ ಪ್ರೇಮ ಭಾಷಣಕ್ಕೆ ಸೀಮತವಾಗದಿರಲಿ

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ.2ರಂದು

ರಟ್ಟಿಹಳ್ಳಿ:ನೂತನ ರಟ್ಟಿಹಳ್ಳಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 2ರಂದು ನಡೆಯಲಿದೆ. ಸರ್ವಾಧ್ಯಕ್ಷರಾಗಿ ಮಾಸೂರಿನ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹ.ಮು. ತಳವಾರ ಅವರನ್ನು ಕ.ಸಾ.ಪ. ತಾಲೂಕು ಘಟಕ ಮತ್ತು ತಜ್ಞರ ಸಮಿತಿ…

View More ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ.2ರಂದು

ತುಂಗಭದ್ರಾ ನದಿಯಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ ತಾಲೂಕಿನ ಬೈರನಪಾದದ ಬಳಿ ತುಂಗಭದ್ರಾ ನದಿಯಲ್ಲಿ ಹಿರೇಕೆರೂರ ತಾಲೂಕಿನ ತಾವರಗಿ ಗ್ರಾಮದ ವ್ಯಕ್ತಿಯೋರ್ವನ ಶವ ಬುಧವಾರ ಪತ್ತೆಯಾಗಿದ್ದು, ಘಟನೆ ಕುರಿತು ಅನುಮಾನ ವ್ಯಕ್ತವಾಗಿದೆ. ದಿಗ್ಗೆಪ್ಪ ಚನ್ನಬಸಪ್ಪ ಗಿರಿಮಲ್ಲಪ್ಪನವರ (33) ಮೃತ…

View More ತುಂಗಭದ್ರಾ ನದಿಯಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು