32 ಜನರಿಂದ ಬಿಪಿಎಲ್ ಕಾರ್ಡ್ ವಾಪಸ್!

ಅಂಕೋಲಾ: ಸರ್ಕಾರದ ನಿರ್ದೇಶನದಂತೆ 32 ಅನರ್ಹ ಫಲಾನುಭವಿಗಳು ಬಿಪಿಎಲ್ ಕಾರ್ಡ್​ಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಅನರ್ಹರು ಸೆ. 30ರ ಒಳಗಾಗಿ ಆಹಾರ ಸರಬರಾಜು ಇಲಾಖೆಗೆ ಪಡಿತರ ಕಾರ್ಡ್ ಹಿಂದಿರುಗಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು…

View More 32 ಜನರಿಂದ ಬಿಪಿಎಲ್ ಕಾರ್ಡ್ ವಾಪಸ್!

7 ಕೆಜಿ ಅಕ್ಕಿಗಾಗಿ ಪ್ರತಿದಿನ 70 ರೂ. ಖರ್ಚು ಮಾಡಿ 7 ದಿನ ಕಾದರೂ ಇವರಿಗೆ ಸಿಗದ ಪಡಿತರ

ಚಿಕ್ಕಮಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಆಹಾರ ಧಾನ್ಯ ಸಿಗದೆ ಮೂರ್ನಾಲ್ಕು ದಿನಗಳಿಂದ ಪಡಿತರ ಚೀಟಿದಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ನಿತ್ಯ ಜನರು ಸರದಿಯಲ್ಲಿ ನಿಂತಿರುತ್ತಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್…

View More 7 ಕೆಜಿ ಅಕ್ಕಿಗಾಗಿ ಪ್ರತಿದಿನ 70 ರೂ. ಖರ್ಚು ಮಾಡಿ 7 ದಿನ ಕಾದರೂ ಇವರಿಗೆ ಸಿಗದ ಪಡಿತರ

ಪಡಿತರ ಜತೆ ಸಾಬೂನು, ಕೊಬ್ಬರಿ ಎಣ್ಣೆ ಕಡ್ಡಾಯ

ಹಾವೇರಿ: ಈ ಗ್ರಾಮಸ್ಥರು ವರದಾ ನದಿಯ ನೆರೆ ಹಾವಳಿಯಿಂದ ಈಗಾಗಲೇ ಕಂಗಾಲಾಗಿದ್ದಾರೆ. ಅಂಥದ್ದರಲ್ಲಿ ಇಲ್ಲಿನ ನ್ಯಾಯಬೆಲೆ ಅಂಗಡಿಯವರು ಸರ್ಕಾರದ ಆಹಾರ ಧಾನ್ಯದ ಜೊತೆಗೆ ಸಾಬೂನು, ಕೊಬ್ಬರಿ ಎಣ್ಣೆಯಂತಹ ವಸ್ತುಗಳನ್ನು ಒತ್ತಾಯಪೂರ್ವಕವಾಗಿ ಮಾರಾಟ ಮಾಡುತ್ತಿರುವ ಕುರಿತು…

View More ಪಡಿತರ ಜತೆ ಸಾಬೂನು, ಕೊಬ್ಬರಿ ಎಣ್ಣೆ ಕಡ್ಡಾಯ

ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸಲು 10 ದಿನ ಗಡುವು

ಉಡುಪಿ: ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿದ್ದು, ಅನರ್ಹರು ಕೂಡಲೇ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದರ…

View More ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸಲು 10 ದಿನ ಗಡುವು

ಪಡಿತರಕ್ಕಾಗಿ ತೆರೇದಹಳ್ಳಿಗರ ಪರದಾಟ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ತಾಲೂಕಿನ ತೆರೇದಹಳ್ಳಿ ಗ್ರಾಮಸ್ಥರು ಪಡಿತರ ಧಾನ್ಯಕ್ಕಾಗಿ ಪ್ರತಿ ತಿಂಗಳು 3 ಕಿಮೀ ದೂರದ ಖರ್ದುಕೋಡಿಹಳ್ಳಿ ಗ್ರಾಮಕ್ಕೆ ತೆರಳಬೇಕಾಗಿದೆ. ಜಿಟಿ ಜಿಟಿ ಮಳೆಯಲ್ಲಂತೂ ಈ ಗೋಳು ಹೇಳತೀರದಾಗಿದೆ. ಗ್ರಾಮಕ್ಕೆ ಪ್ರತ್ಯೇಕ ಪಡಿತರ…

View More ಪಡಿತರಕ್ಕಾಗಿ ತೆರೇದಹಳ್ಳಿಗರ ಪರದಾಟ

ಒಂದೇ ದಿನದಲ್ಲಿ ಪಡಿತರ ಚೀಟಿ

ಹಿರೇಕೆರೂರ: ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಮಗುವಿನ ಚಿಕ್ಸಿತೆಗೆ ನೆರವಾಗಲು ತಾಯಿ ಮಗುವಿಗೆ ಗುರುವಾರ ಸ್ಥಳದಲ್ಲೇ ಬಿಪಿಎಲ್ ಪಡಿತರ ಚೀಟಿ ನೀಡುವ ಮೂಲಕ ತಹಸೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ…

View More ಒಂದೇ ದಿನದಲ್ಲಿ ಪಡಿತರ ಚೀಟಿ

ನ್ಯಾಯಬೆಲೆ ವಿತರಕರ ಧರಣಿ

ಚಿತ್ರದುರ್ಗ: ಪಡಿತರ ವಿತರಕರಿಗೆ ತೊಗರಿಬೆಳೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಪ್ರತಿಭಟನೆ ನಡೆಸಿತು. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ಇಲಾಖೆ ಮುಂದೆ ಜಮಾಯಿಸಿದ…

View More ನ್ಯಾಯಬೆಲೆ ವಿತರಕರ ಧರಣಿ

ಪಡಿತರದಲ್ಲಿ ಅಕ್ಕಿ ಬಿಟ್ಟರೆ ಬೇರೇನೂ ಸಿಗುತ್ತಿಲ್ಲ: ತೊಗರಿಬೇಳೆ ಕೊಡುತ್ತಿಲ್ಲ, ಗೋಧಿ, ಸಕ್ಕರೆ, ಪಾಮ್​ ಆಯಿಲ್ ಕೂಡ ಇಲ್ಲ

| ವಿಲಾಸ ಮೇಲಗಿರಿ ಬೆಂಗಳೂರು ಕೇಂದ್ರ ಸರ್ಕಾರ ಅಪೌಷ್ಟಿಕತೆ ನೀಗಿಸುವ ನಿಟ್ಟಿನಲ್ಲಿ ಪೋಷಕಾಂಶ ಭರಿತ ಅಕ್ಕಿ ಪೂರೈಕೆಗೆ ಮುಂದಾಗಿದ್ದರೆ, ರಾಜ್ಯ ಸರ್ಕಾರ ಕೊಟ್ಟ ಪಡಿತರವನ್ನೇ ಕಿತ್ತುಕೊಳ್ಳಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯದಲ್ಲಿ…

View More ಪಡಿತರದಲ್ಲಿ ಅಕ್ಕಿ ಬಿಟ್ಟರೆ ಬೇರೇನೂ ಸಿಗುತ್ತಿಲ್ಲ: ತೊಗರಿಬೇಳೆ ಕೊಡುತ್ತಿಲ್ಲ, ಗೋಧಿ, ಸಕ್ಕರೆ, ಪಾಮ್​ ಆಯಿಲ್ ಕೂಡ ಇಲ್ಲ

ಶಾಂತಿಯುತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಯೋಧರಿಗೆ ಉಚಿತ ರೇಷನ್​ ವ್ಯವಸ್ಥೆ ಪುನಾರಂಭಿಸಿದ ಕೇಂದ್ರ

ನವದೆಹಲಿ: ದೇಶದ ಶಾಂತಿಯುತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಯೋಧರಿಗೆ ಉಚಿತವಾಗಿ ರೇಷನ್​ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪುನಾರಂಭಿಸಿದೆ. ಕೇಂದ್ರ ಸರ್ಕಾರ ರಕ್ಷಣಾ ಪಡೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು,…

View More ಶಾಂತಿಯುತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಯೋಧರಿಗೆ ಉಚಿತ ರೇಷನ್​ ವ್ಯವಸ್ಥೆ ಪುನಾರಂಭಿಸಿದ ಕೇಂದ್ರ

ಅಂಗನವಾಡಿಗೆ ರೇಷನ್ ಬಂತು

ತೇರದಾಳ: ಪಟ್ಟಣದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಕೊನೆಗೂ ರೇಷನ್ ಪೂರೈಕೆಯಾಗಿದ್ದು, ಕೇಂದ್ರಗಳಲ್ಲಿ ಸೋಮವಾರ ಮಕ್ಕಳ ಚಿಲಿಪಿಲಿ ಸದ್ದು ಕೇಳಿ ಬಂದಿತು. ಪಟ್ಟಣದ ಕೆಲವು ಅಂಗನವಾಡಿ ಕೇಂದ್ರಗಳಿಗೆ ಕಳೆದ ಎರಡು ತಿಂಗಳಿಂದ ರೇಷನ್ ಬಾರದ್ದರಿಂದ ಅಂಗನವಾಡಿ…

View More ಅಂಗನವಾಡಿಗೆ ರೇಷನ್ ಬಂತು