ಸಡಗರದ ಶ್ರೀ ಸಿದ್ದೇಶ್ವರ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಇಲ್ಲಿಯ ಅಮರಗೋಳ ಶ್ರೀ ಸಿದ್ದಪ್ಪಜ್ಜನ ಮಠದ ಆವರಣದಲ್ಲಿ ಸಿದ್ದಪ್ಪಜ್ಜನ 159ನೇ ಜಯಂತಿ ಅಂಗವಾಗಿ ಗುರುವಾರ ಭಕ್ತಸಮೂಹದ ಜಯಘೋಷಗಳ ನಡುವೆ ಮಹಾರಥೋತ್ಸವ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು. ಹರಹರ ಮಹಾದೇವ, ಶ್ರೀ…

View More ಸಡಗರದ ಶ್ರೀ ಸಿದ್ದೇಶ್ವರ ರಥೋತ್ಸವ

ಇಂದಿನಿಂದ ಕೃಷ್ಣ ಮಠದಲ್ಲಿ ರಥೋತ್ಸವ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಮಂಗಳವಾರ ರಥೋತ್ಸವ ಪ್ರಾರಂಭವಾಗಲಿದ್ದು, ಚಾತುರ್ಮಾಸ್ಯ ಕಾಲದಲ್ಲಿ ಗರ್ಭಗುಡಿ ಸೇರಿದ್ದ ಕೃಷ್ಣನ ಉತ್ಸವಮೂರ್ತಿ ಮತ್ತೆ 6 ತಿಂಗಳು ತೇರನ್ನೇರಿ ರಥಬೀದಿಯಲ್ಲಿ ಕಂಗೊಳಿಸಲಿದೆ. ದೇವಪ್ರಬೋಧಿನೀ ಏಕಾದಶಿಯಂದು ಸೋಮವಾರ ಚಾತುರ್ಮಾಸ್ಯ ಸಂಪನ್ನಗೊಂಡಿದ್ದು, ಪ್ರಾಚೀನರ…

View More ಇಂದಿನಿಂದ ಕೃಷ್ಣ ಮಠದಲ್ಲಿ ರಥೋತ್ಸವ

ಶೃಂಗೇರಿ ಶ್ರೀ ವಿದ್ಯಾಶಂಕರ ರಥೋತ್ಸವ

ಶೃಂಗೇರಿ: ಶ್ರೀಮಠದ ವಿದ್ಯಾಶಂಕರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿದ ರಥೋತ್ಸವದಲ್ಲಿ ಮಠದ ಸಿಬ್ಬಂದಿ, ಭಕ್ತರು ಭಾಗವಹಿಸಿದ್ದರು. ಮುಖ್ಯ ಬೀದಿಯಲ್ಲಿ ಹಾಕಿದ ರಂಗವಲ್ಲಿ, ಮಠದ ಲಾಂಛನಗಳು,…

View More ಶೃಂಗೇರಿ ಶ್ರೀ ವಿದ್ಯಾಶಂಕರ ರಥೋತ್ಸವ

ವಿಜೃಂಭಣೆಯ ಮಹದೇಶ್ವರಸ್ವಾಮಿ ರಥೋತ್ಸವ

ಪಿರಿಯಾಪಟ್ಟಣ: ಪಟ್ಟಣದ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ವಿಜೃಂಭಣೆಯಿಂದ ರಥೋತ್ಸವ ಜರುಗಿತು. ಬೆಳಗ್ಗೆ 10.30ಕ್ಕೆ ದೇವಾಲಯದ ಆವರಣದಲ್ಲಿ ವಿಶೇಷ ಹೂಗಳಿಂದ ಅಲಂಕಾರಗೊಂಡ ರಥದಲ್ಲಿ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನೆರೆದಿದ್ದ…

View More ವಿಜೃಂಭಣೆಯ ಮಹದೇಶ್ವರಸ್ವಾಮಿ ರಥೋತ್ಸವ

ಶ್ರೀ ಮಹಾಲಕ್ಷ್ಮೀ ದೇವಿ ಉಧೋ.. ಉಧೋ

ವಿಜಯವಾಣಿ ಸುದ್ದಿಜಾಲ ಜೇವರ್ಗಿ ಹೈದರಾಬಾದ್ ಕರ್ನಾಟಕದ ಪ್ರಸಿದ್ಧ ಜಾತ್ರೋತ್ಸವಗಳಲ್ಲಿ ಒಂದಾಗಿರುವ ಇಲ್ಲಿನ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ದೇವಿ ಐದು ದಿನಗಳ ಜಾತ್ರೋತ್ಸವಕ್ಕೆ ಶನಿವಾರ ಅದ್ದೂರಿ ತೆರೆ ಬಿದ್ದಿತು. ಜಿಲ್ಲೆ ಸೇರಿ ನೆರೆಯ ರಾಜ್ಯಗಳ ಸಹಸ್ರಾರು…

View More ಶ್ರೀ ಮಹಾಲಕ್ಷ್ಮೀ ದೇವಿ ಉಧೋ.. ಉಧೋ

ಚಾಮುಂಡೇಶ್ವರಿ ದೇವಿ ರಥೋತ್ಸವಕ್ಕೆ ಕ್ಷಣಗಣನೆ

ಮೈಸೂರು: ಮೈಸೂರು ದಸರಾ ಬಳಿಕ ನಡೆಯವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.…

View More ಚಾಮುಂಡೇಶ್ವರಿ ದೇವಿ ರಥೋತ್ಸವಕ್ಕೆ ಕ್ಷಣಗಣನೆ

ಮಹದೇಶ್ವರಸ್ವಾಮಿ ರಥೋತ್ಸವ

ಯಳಂದೂರು: ತಾಲೂಕಿನ ಕಂದಹಳ್ಳಿ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಥೋತ್ಸವ ಜರುಗಿತು. ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪೂಜೆ, ನೈವೇದ್ಯ, ಹೋಮ, ಹವನ, ಪುಷ್ಪಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನೆರವೇರಿತು. ಭಕ್ತರು…

View More ಮಹದೇಶ್ವರಸ್ವಾಮಿ ರಥೋತ್ಸವ

ಹಿರೇಕಲ್ಮಠದ ಚನ್ನಪ್ಪಸ್ವಾಮಿ ವೈಭವದ ರಥೋತ್ಸವ

ಹೊನ್ನಾಳಿ: ಮಧ್ಯಕರ್ನಾಟಕದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮೀಜಿ ಮಹಾ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ರಥೋತ್ಸವ ನಿಮಿತ್ತ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ…

View More ಹಿರೇಕಲ್ಮಠದ ಚನ್ನಪ್ಪಸ್ವಾಮಿ ವೈಭವದ ರಥೋತ್ಸವ

ಗುರು ರಾಘವೇಂದ್ರರ 347ನೇ ಆರಾಧನೆ ಸಮಾಪ್ತಿ

ಮೈಸೂರು: ಶ್ರೀ ಗುರು ರಾಘವೇಂದ್ರರ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ವಿವಿಧ ಮಠಗಳಲ್ಲಿ ರಥೋತ್ಸವ ಆಯೋಜನೆಯೊಂದಿಗೆ ರಾಯರ ಆರಾಧನೆ ಸಮಾಪ್ತಿಗೊಂಡಿತು. ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ನಂಜನಗೂಡು ರಾಯರ ಮಠಕ್ಕೆ ಸೇರಿದ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದಲ್ಲಿ…

View More ಗುರು ರಾಘವೇಂದ್ರರ 347ನೇ ಆರಾಧನೆ ಸಮಾಪ್ತಿ

ಸಂಭ್ರಮದ ಗುರುರಾಯರ ಮಹಾ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ: ಶ್ರೀ ರಾಘವೇಂದ್ರ ಗುರುಸಾರ್ವಭೌಮರ 347ನೇ ಆರಾಧನಾ ಪಂಚರಾತ್ರೋತ್ಸವ ಅಂಗವಾಗಿ ಬುಧವಾರ ಗುರುರಾಯರ ಮಹಾ ರಥೋತ್ಸವ ಸಂಭ್ರಮದಿಂದ ನಡೆಯಿತು. ಪುಷ್ಪಾಲಂಕೃತ ರಥದಲ್ಲಿ ರಾಯರು ವಿರಾಜಮಾನರಾಗುತ್ತಿದ್ದಂತೆ ವರುಣ ದೇವನ ಸಿಂಚನವಾಯಿತು. ರಾಜಬೀದಿಗಳಲ್ಲಿ ತೇರು ಸಾಗುತ್ತಿದ್ದಂತೆ…

View More ಸಂಭ್ರಮದ ಗುರುರಾಯರ ಮಹಾ ರಥೋತ್ಸವ