ಪುಲ್ವಾಮಾ ದಾಳಿ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ಫೆ.14 ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ದೊಡ್ಡ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್​ ಸೋಮವಾರ ವಜಾಗೊಳಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ಹಾಗೂ ನ್ಯಾಯಮೂರ್ತಿ…

View More ಪುಲ್ವಾಮಾ ದಾಳಿ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಜಾ

ಸಿಬಿಐ ನಡೆಗೆ ಸಿಜೆಐ ಗರಂ

<< ವರ್ಮಾಪ್ರತಿಕ್ರಿಯೆ ಮಾಧ್ಯಮಕ್ಕೆ ಸೋರಿಕೆ ಬಗ್ಗೆ ಅಸಮಾಧಾನ >> ನವದೆಹಲಿ: ಸಿಬಿಐನಲ್ಲಿ ಭ್ರಷ್ಟಾಚಾರ ಆರೋಪದ ಆಂತರಿಕ ಕಿತ್ತಾಟದ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಅರ್ಜಿದಾರರ ವರ್ತನೆ ಕುರಿತು ಮಂಗಳವಾರ ಅಸಮಾಧಾನ ಹೊರಹಾಕಿದೆ. ನ್ಯಾಯಪೀಠದ…

View More ಸಿಬಿಐ ನಡೆಗೆ ಸಿಜೆಐ ಗರಂ

ಅಯೋಧ್ಯೆ ವಿವಾದ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್​​ ನಕಾರ

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ತುರ್ತಾಗಿ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. ಜನವರಿಗೂ ಮೊದಲೇ ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿ ಅಖಿಲಭಾರತ ಹಿಂದು ಮಹಾಸಭಾ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.…

View More ಅಯೋಧ್ಯೆ ವಿವಾದ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್​​ ನಕಾರ

ಅಯೋಧ್ಯೆ ಕೇಸ್ ಜನವರಿಗೆ

ನವದೆಹಲಿ: ಅಯೋಧ್ಯೆ ರಾಮಮಂದಿರ ಭೂ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಮುಂದಿನ ವರ್ಷ ಜನವರಿಗೆ ವಿಚಾರಣೆ ಮುಂದೂಡಿದೆ. ಈ ಬೆನ್ನಲ್ಲೇ ಮಂದಿರ ನಿರ್ವಣಕ್ಕೆ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರದ…

View More ಅಯೋಧ್ಯೆ ಕೇಸ್ ಜನವರಿಗೆ

ಅಯೋಧ್ಯೆ ಭೂ ವಿವಾದ: ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

ನವದೆಹಲಿ: ಅಯೋಧ್ಯೆ ಭೂ ವಿವಾದದ ಅರ್ಜಿ ವಿಚಾರಣೆಯನ್ನು ಮುಂದೂಡಿ ಸುಪ್ರೀಂಕೋರ್ಟ್​ ಸೋಮವಾರ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ. ಕೆ.ಎಂ. ಜೋಸೆಫ್ ಅವರನ್ನೊಳಗೊಂಡು ತ್ರಿಸದಸ್ಯ…

View More ಅಯೋಧ್ಯೆ ಭೂ ವಿವಾದ: ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

ಸಿಬಿಐ ಜುಟ್ಟು ಸುಪ್ರೀಂಗೆ

ನವದೆಹಲಿ: ತಾರಕಕ್ಕೇರಿರುವ ಸಿಬಿಐ ಆಂತರಿಕ ಸಂಘರ್ಷಕ್ಕೆ ರ್ತಾಕ ಅಂತ್ಯ ಹಾಡಿ, ಸಿಬಿಐ ಘನತೆ ಕಾಪಾಡಲು ಮುಂದಾಗಿರುವ ಸುಪ್ರೀಂಕೋರ್ಟ್, ಸಿಬಿಐ ನಿರ್ದೇಶಕ ಅಲೋಕ್ ವರ್ವ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಮೇಲಿನ ಭ್ರಷ್ಟಾಚಾರ ಆರೋಪಗಳ…

View More ಸಿಬಿಐ ಜುಟ್ಟು ಸುಪ್ರೀಂಗೆ

ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ರಜೆ ಪಡೆಯದೆ ಕೆಲಸ ಮಾಡಲು ಜಜ್​ಗಳಿಗೆ ಸಿಜೆಐ ಸೂಚನೆ

<< 42 ಹೈಕೋರ್ಟ್​ಗಳಲ್ಲಿ 43 ಲಕ್ಷ , ಸುಪ್ರೀಂಕೋರ್ಟ್​ನಲ್ಲಿ 55,946 ಪ್ರಕರಣಗಳು ಬಾಕಿ >> ನವದೆಹಲಿ: ಕೋರ್ಟ್​ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರು ಮುಂದಾಗಿದ್ದು, ಹೈಕೋರ್ಟ್​​…

View More ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ರಜೆ ಪಡೆಯದೆ ಕೆಲಸ ಮಾಡಲು ಜಜ್​ಗಳಿಗೆ ಸಿಜೆಐ ಸೂಚನೆ

ರಫೆಲ್​ ​ ಒಪ್ಪಂದದ ಕುರಿತು ಮಾಹಿತಿ ಒದಗಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

ನವದೆಹಲಿ: ರಫೆಲ್​ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಂಡ ಪ್ರಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್​ಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಸೂಚಿಸಿದೆ. ರಫೆಲ್​ ಒಪ್ಪಂದದ ಕುರಿತು ತನಿಖೆ…

View More ರಫೆಲ್​ ​ ಒಪ್ಪಂದದ ಕುರಿತು ಮಾಹಿತಿ ಒದಗಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

ಮಾನದಂಡಗಳು ನಿಗದಿಯಾಗುವವರೆಗೆ ತುರ್ತು ವಿಚಾರಣೆ ಇಲ್ಲ: ರಂಜನ್​ ಗೊಗೋಯ್​

ನವದೆಹಲಿ: ಆದ್ಯತೆ ಮೇರೆಗೆ ವಿಚಾರಣೆ ನಡೆಸುವ ಪ್ರಕರಣಗಳು ಮತ್ತು ತುರ್ತು ವಿಚಾರಣೆ ನಡೆಸುವ ಪ್ರಕರಣಗಳ ಕುರಿತು ನೂತನ ಮಾನದಂಡಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ಪ್ರಕರಣವನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು…

View More ಮಾನದಂಡಗಳು ನಿಗದಿಯಾಗುವವರೆಗೆ ತುರ್ತು ವಿಚಾರಣೆ ಇಲ್ಲ: ರಂಜನ್​ ಗೊಗೋಯ್​

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಸುಪ್ರೀಂಕೋರ್ಟ್​ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಬೋಧಿಸಿದರು. ಗೊಗೋಯಿ ಅವರು ಈಶಾನ್ಯ ಭಾರತದ…

View More ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯಿ ಪ್ರಮಾಣ ವಚನ ಸ್ವೀಕಾರ