ನೀರಿನ ಸಮಸ್ಯೆ ದಿನೇದಿನೆ ಅಧಿಕ

ರಾಣೆಬೆನ್ನೂರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಅಧಿಕವಾಗತೊಡಗಿದೆ. ತಾಲೂಕಿನ 108 ಗ್ರಾಮಗಳ ಪೈಕಿ 76 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ಈ ಪೈಕಿ 32 ಗ್ರಾಮಗಳಿಗೆ…

View More ನೀರಿನ ಸಮಸ್ಯೆ ದಿನೇದಿನೆ ಅಧಿಕ

ಈ ಬಾರಿ ನಿಮ್ಮ ಆಯ್ಕೆ ಯಾರು?

ರಾಣೆಬೆನ್ನೂರ: ಹಾವೇರಿ-ಗದಗ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಗದಗಿನ ಡಿ.ಆರ್. ಪಾಟೀಲ ಹೆಸರು ಅಂತಿಮಗೊಳ್ಳುತ್ತಿದ್ದಂತೆ ನೆಟ್ಟಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಗೆಲುವಿನ ಸಮೀಕ್ಷೆ ಜೋರಾಗಿದೆ. 2019ರ ನಿಮ್ಮ ಆಯ್ಕೆ ಯಾರು, ಬಿಜೆಪಿಯ ಶಿವಕುಮಾರ ಉದಾಸಿಯೋ, ಕಾಂಗ್ರೆಸ್​ನ ಡಿ.ಆರ್. ಪಾಟೀಲರೋ…

View More ಈ ಬಾರಿ ನಿಮ್ಮ ಆಯ್ಕೆ ಯಾರು?

ಆಕಸ್ಮಿಕ ಬೆಂಕಿಗೆ ಬಣವೆಗಳು ಭಸ್ಮ

ರಾಣೆಬೆನ್ನೂರ: ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಮೇವಿನ ಬಣವೆಗಳು ಸುಟ್ಟು ಕರಕಲಾದ ಘಟನೆ ಇಲ್ಲಿಯ ಕನಕದಾಸ ನಗರದಲ್ಲಿ ಮಂಗಳವಾರ ಸಂಭವಿಸಿದೆ. ಬೀರಪ್ಪ ಬಂಗೇರ ಎಂಬುವರಿಗೆ ಸೇರಿದ ಬಣವೆಗಳು ಬೆಂಕಿಗಾಹುತಿಯಾಗಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿ…

View More ಆಕಸ್ಮಿಕ ಬೆಂಕಿಗೆ ಬಣವೆಗಳು ಭಸ್ಮ

ದೇಶದ ಸಮಸ್ಯೆಗಳಿಗೆ ವಿವೇಕಾನಂದ ಸಂದೇಶಗಳೇ ಪರಿಹಾರ

ರಾಣೆಬೆನ್ನೂರ: ಭಾರತದ ಪ್ರಸ್ತುತ ಹಾಗೂ ಭವಿಷ್ಯದ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ಜೀವನವೇ ಉತ್ತರ ಹಾಗೂ ಅವರ ಸಂದೇಶಗಳೇ ಪರಿಹಾರ ಎಂದು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಪ್ರಕಾಶಾನಂದಜೀ ಮಹಾರಾಜ್ ಹೇಳಿದರು. ನಗರದ ಮಾಗೋಡು ರಸ್ತೆಯ…

View More ದೇಶದ ಸಮಸ್ಯೆಗಳಿಗೆ ವಿವೇಕಾನಂದ ಸಂದೇಶಗಳೇ ಪರಿಹಾರ

ಕಿಡಿಗೇಡಿಗಳ ತಾಣ ತಾಲೂಕು ಕ್ರೀಡಾಂಗಣ

ರಾಣೆಬೆನ್ನೂರ: ನಗರದ ತಾಲೂಕು ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಕ್ರೀಡಾಂಗಣದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ, ಕುಡಿಯುವ ನೀರು, ರಸ್ತೆ ಸಂಪರ್ಕ ಸೇರಿ ಮೂಲ ಸೌಕರ್ಯಗಳಿಲ್ಲದೇ ಕ್ರೀಡಾಂಗಣದ ಪರಿಕಲ್ಪನೆಯೇ ಇಲ್ಲದಂತೆ ಗೋಚರಿಸುತ್ತಿದೆ.…

View More ಕಿಡಿಗೇಡಿಗಳ ತಾಣ ತಾಲೂಕು ಕ್ರೀಡಾಂಗಣ