ಸಚಿವ ನಾಗೇಶ ಹೇಳಿಕೆ ಖಂಡಿಸಿ ಪ್ರತಿಭಟನೆ

ರಾಣೆಬೆನ್ನೂರ: ಲಂಬಾಣಿ ತಾಂಡಾಗಳಿಗೆ ಸಂಚಾರಿ ವಾಹನ ಮೂಲಕ ಮದ್ಯ ಸರಬರಾಜು ಮಾಡಲಾಗುವುದು ಎಂದು ಹೇಳಿಕೆ ನೀಡಿದ ಅಬಕಾರಿ ಸಚಿವ ನಾಗೇಶ ವಿರುದ್ಧ ತಾಲೂಕು ತಾಂಡಾ ರಕ್ಷಣಾ ವೇದಿಕೆಯಿಂದ ನಗರದಲ್ಲಿನ ರಾಣೆಬೆನ್ನೂರ-ಮೇಡ್ಲೇರಿ ಮುಖ್ಯರಸ್ತೆ ತಡೆದು ಶನಿವಾರ…

View More ಸಚಿವ ನಾಗೇಶ ಹೇಳಿಕೆ ಖಂಡಿಸಿ ಪ್ರತಿಭಟನೆ

ಡೆಂಘೆಗೆ ತಾಯಿ, ಮಗಳು ಬಲಿ

ರಾಣೆಬೆನ್ನೂರ: ಡೆಂಘೆ ಜ್ವರದಿಂದ ತಾಯಿ, ಮಗಳು ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಗ್ರಾಮದ ಚಂದ್ರಮ್ಮ ನೇತಾಜಪ್ಪ ಕಲಾಲ (55) ಹಾಗೂ ಲಕ್ಷ್ಮೀ ಕರಬಸಪ್ಪ ಕಲಾಲ (32) ಮೃತ ದುರ್ದೈವಿಗಳು. ಮಗಳು…

View More ಡೆಂಘೆಗೆ ತಾಯಿ, ಮಗಳು ಬಲಿ

ಖರ್ಚು ಅಪಾರ, ಅಲ್ಪ ಪರಿಹಾರ!

ರಾಣೆಬೆನ್ನೂರ: ತುಂಗಭದ್ರಾ ನದಿ ನೀರು ಹಾಗೂ ಬೋರ್​ವೆಲ್ ನಂಬಿಕೊಂಡು ಎಲೆಬಳ್ಳಿ ತೋಟ ಮಾಡಿಕೊಂಡಿದ್ದ ತಾಲೂಕಿನ ಮೇಡ್ಲೇರಿ ಹಾಗೂ ಸುತ್ತಮುತ್ತಲಿನ ರೈತರೀಗ ಅದೇ ತುಂಗಭದ್ರಾ ನದಿ ನೀರಿನ ಪ್ರವಾಹದಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರದಿಂದ ನೆರೆ ಪರಿಹಾರ…

View More ಖರ್ಚು ಅಪಾರ, ಅಲ್ಪ ಪರಿಹಾರ!

ಮತ್ತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಮೊರೆ

ರಾಣೆಬೆನ್ನೂರ: ನಗರದ ಎಂ.ಜಿ. ರಸ್ತೆಯಲ್ಲಿ ನಗರಸಭೆ ವತಿಯಿಂದ ನೂತನವಾಗಿ ನಿರ್ವಿುಸಿದ ವಾಣಿಜ್ಯ ಮಳಿಗೆಗಳ ಹರಾಜಿಗೆ ಮುಹೂರ್ತ ನಿಗದಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ರಾಜಕೀಯ ಪ್ರತಿಷ್ಠೆ, ಹಣದ ಲಾಬಿ, ಪೌರಾಡಳಿತ ನಿರ್ದೇಶನಾಲಯದ ವಿಳಂಬ ನೀತಿ ಹಾಗೂ ಹಳಬರಿಗೆ-ಹೊಸಬರಿಗೆ…

View More ಮತ್ತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಮೊರೆ

ಮರಳು ಸಂಗ್ರಹವಿದ್ದರೂ ವಿತರಣೆ ಇಲ್ಲ

ರಾಣೆಬೆನ್ನೂರ: ಹಾವೇರಿಯಲ್ಲಿ ಇತ್ತೀಚೆಗೆ ಜರುಗಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಚಿವ ರಾಜಶೇಖರ ಪಾಟೀಲ ಅವರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಮರಳು ವಿತರಣೆ ಸ್ಥಗಿತಕ್ಕೆ ಕಾರಣವಾಗಿದ್ದಾರೆ…

View More ಮರಳು ಸಂಗ್ರಹವಿದ್ದರೂ ವಿತರಣೆ ಇಲ್ಲ

ಮಾಮೂಲಿ ಇಲ್ಲ, ಮರಳೂ ಇಲ್ಲ!

ರಾಣೆಬೆನ್ನೂರ: ತುಂಗಭದ್ರಾ ನದಿಪಾತ್ರದಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಗುತ್ತಿಗೆದಾರರು ಮರಳು ಗಣಿಗಾರಿಕೆ ನಡೆಸಿದ ಪರಿಣಾಮ ಹಾಗೂ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗೆ ಮಾಮೂಲಿ ನೀಡದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಮರಳು ವಿತರಣೆ ಸ್ಥಗಿತಗೊಳಿಸಲಾಗಿದೆ.…

View More ಮಾಮೂಲಿ ಇಲ್ಲ, ಮರಳೂ ಇಲ್ಲ!

ಮೊಳಕೆಯೊಡೆಯದ ಉಳ್ಳಾಗಡ್ಡಿ

ರಾಣೆಬೆನ್ನೂರ: ತಾಲೂಕಿನ ಯತ್ತಿನಹಳ್ಳಿ ಗ್ರಾಮದ ರೈತ ಚಂದ್ರಯ್ಯ ಹಿರೇಮಠ ಅವರ ಜಮೀನಿನಲ್ಲಿ ಬಿತ್ತನೆ ಮಾಡಿದ ಉಳ್ಳಾಗಡ್ಡಿ ಮೊಳಕೆಯೊಡೆಯದೇ ಕಳಪೆ ಬೀಜ ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಚಂದ್ರಯ್ಯ 15 ದಿನದ ಹಿಂದೆ ಕೆ.ಜಿ.ಗೆ 1200 ರೂ.…

View More ಮೊಳಕೆಯೊಡೆಯದ ಉಳ್ಳಾಗಡ್ಡಿ

ಜಿಂಕೆ ದಾಳಿಗೆ ರೇಷ್ಮೆ ಬೆಳೆ ಹಾಳು

ರಾಣೆಬೆನ್ನೂರ: ತಾಲೂಕಿನ ಮಾಗೋಡ, ಕಮದೋಡ, ಚಳಗೇರಿ ಗ್ರಾಮಗಳ ರೇಷ್ಮೆ ಬೆಳೆಗಾರರು ಜಿಂಕೆ, ಕೃಷ್ಣಮೃಗಗಳ ಹಾವಳಿಗೆ ಬೇಸತ್ತು ಹೋಗಿದ್ದಾರೆ. ರೇಷ್ಮೆ ಗಿಡಗಳು (ಹಿಪ್ಪು ನೇರಳೆ) ಬೆಳೆದು ನಿಲ್ಲುತ್ತಿದ್ದಂತೆ ಜಿಂಕೆಗಳು ಹಿಂಡು ಹಿಂಡಾಗಿ ದಾಳಿ ಮಾಡಿ ಸಂಪೂರ್ಣ…

View More ಜಿಂಕೆ ದಾಳಿಗೆ ರೇಷ್ಮೆ ಬೆಳೆ ಹಾಳು

ಚಿರತೆ ದಾಳಿಗೆ 10 ಕುರಿ ಸಾವು

ರಾಣೆಬೆನ್ನೂರ: ಚಿರತೆ ದಾಳಿಯಿಂದ 10 ಕುರಿ ಮೃತಪಟ್ಟು, 10 ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮುದೇನೂರ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದೆ. ಗ್ರಾಮದ ಭರಮಪ್ಪ ನಿಂಗಪ್ಪ ಮಾಳನಾಯಕನಹಳ್ಳಿ ಎಂಬುವರ ಕುರಿಗಳು ಮೃತಪಟ್ಟಿವೆ.…

View More ಚಿರತೆ ದಾಳಿಗೆ 10 ಕುರಿ ಸಾವು

ಕನಸಾಗಿಯೇ ಉಳಿದ ಎಸಿ ಕಚೇರಿ!

ರಾಣೆಬೆನ್ನೂರ: ವಾಣಿಜ್ಯ ನಗರಿ ರಾಣೆಬೆನ್ನೂರಿಗೆ ಉಪ ವಿಭಾಗಾಧಿಕಾರಿ (ಎಸಿ) ಕಚೇರಿ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾತಿ ದೊರೆತು ಮೂರು ವರ್ಷ ಕಳೆಯುತ್ತ ಬಂದಿದ್ದರೂ ಕಚೇರಿ ಆರಂಭ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ. ಕ್ಷೇತ್ರದ ಮಾಜಿ ಶಾಸಕ…

View More ಕನಸಾಗಿಯೇ ಉಳಿದ ಎಸಿ ಕಚೇರಿ!