ಲಿಂಗದಹಳ್ಳಿಯಲ್ಲಿ ಉಲ್ಬಣಿಸಿದ ಡೆಂಘೆ

ರಾಣೆಬೆನ್ನೂರ: ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಡೆಂಘೆ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮದ ತುಂಬ ಆತಂಕದ ವಾತಾವರಣ ನಿರ್ವಣವಾಗಿದೆ. ಪ್ರತಿ ಮನೆಯಲ್ಲಿ ಕನಿಷ್ಠ ಇಬ್ಬರು ಡೆಂಘೆ ಮಾರಿಯಿಂದ ಬಳಲುತ್ತಿದ್ದಾರೆ. ಸುಮಾರು 2500…

View More ಲಿಂಗದಹಳ್ಳಿಯಲ್ಲಿ ಉಲ್ಬಣಿಸಿದ ಡೆಂಘೆ