ಸಂಚಾರ ನಿಯಮ ಉಲ್ಲಂಘಿಸಿ ದಂಡ ತೆತ್ತ ಸಾರಿಗೆ ಸಚಿವ! ತಾವೇ ಉದ್ಘಾಟಿಸಿದ್ದ ವ್ಯವಸ್ಥೆ ಇವರಿಗೆ ನೀಡಿತ್ತು ನೋಟಿಸ್​!

ರಾಂಚಿ: ಜಾರ್ಖಂಡ್​ನಲ್ಲಿ ಹೆಚ್ಚಿನ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ. ಇದನ್ನು ತಡೆಗಟ್ಟಲು ಒಂದು ಸ್ವಯಂಚಾಲಿತ ವ್ಯವಸ್ಥೆ ತರುವ ಅವಶ್ಯಕತೆ ಇದೆ ಎಂಬ ಅಧಿಕಾರಿಗಳ ಸಲಹೆ ಮೇರೆಗೆ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರು/ಚಾಲಕರಿಗೆ ಸ್ವಯಂಚಾಲಿತವಾಗಿ ನೋಟಿಸ್​…

View More ಸಂಚಾರ ನಿಯಮ ಉಲ್ಲಂಘಿಸಿ ದಂಡ ತೆತ್ತ ಸಾರಿಗೆ ಸಚಿವ! ತಾವೇ ಉದ್ಘಾಟಿಸಿದ್ದ ವ್ಯವಸ್ಥೆ ಇವರಿಗೆ ನೀಡಿತ್ತು ನೋಟಿಸ್​!

ಅಸ್ವಸ್ಥಗೊಂಡ ಮಹಿಳೆಗೆ ಚಿಕಿತ್ಸೆ ಕೊಡಿಸಲು ಮಾಂತ್ರಿಕನ ಬಳಿ ಕರೆದೊಯ್ದರೆ, ಆತ ಏನು ಮಾಡಿದ ಗೊತ್ತೇ…?

ರಾಂಚಿ: ಮೂಢನಂಬಿಕೆಗಳೇ ಹಾಗೆ. ಒಮ್ಮೆ ನಂಬಿದರು ಎಂದರೆ, ಮುಗಿದೇ ಹೋಯಿತು. ವೈದ್ಯಕೀಯ ರಂಗ ಎಷ್ಟೇ ಮುಂದುವರಿದಿದ್ದರೂ, ಅದರತ್ತ ತಿರುಗಿಯೂ ನೋಡದೆ ಜನರು ಮಾಂತ್ರಿಕರ ನೆರವನ್ನೇ ಪಡೆದುಕೊಳ್ಳುತ್ತಾರೆ. ಇದರಿಂದ ಜೀವಕ್ಕೆ ಅಪಾಯವಾಗುತ್ತದೆ ಎಂಬುದು ಗೊತ್ತಿದ್ದರೂ, ಮಾಂತ್ರಿಕನ…

View More ಅಸ್ವಸ್ಥಗೊಂಡ ಮಹಿಳೆಗೆ ಚಿಕಿತ್ಸೆ ಕೊಡಿಸಲು ಮಾಂತ್ರಿಕನ ಬಳಿ ಕರೆದೊಯ್ದರೆ, ಆತ ಏನು ಮಾಡಿದ ಗೊತ್ತೇ…?

ಯೋಗವನ್ನು ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಯ ಸಂಕೇತವನ್ನಾಗಿಸುವ ಧ್ಯೇಯವನ್ನಾಗಿಸಿಕೊಳ್ಳೋಣ: ಪ್ರಧಾನಿ ಮೋದಿ

ರಾಂಚಿ: ಯೋಗವನ್ನು ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಯ ಸಂಕೇತವನ್ನಾಗಿಸುವ ಧ್ಯೇಯವನ್ನು ಹೊಂದೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿಶ್ವ ಯೋಗ ದಿನಾಚರಣೆ ನಿಮಿತ್ತ ರಾಂಚಿಯ ಪ್ರಭಾತ್​ ತಾರಾ ಮೈದಾನದಲ್ಲಿ ಅಂದಾಜು 30…

View More ಯೋಗವನ್ನು ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಯ ಸಂಕೇತವನ್ನಾಗಿಸುವ ಧ್ಯೇಯವನ್ನಾಗಿಸಿಕೊಳ್ಳೋಣ: ಪ್ರಧಾನಿ ಮೋದಿ

ಜಾರ್ಖಂಡ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವ ಯೋಗ ದಿನಾಚರಣೆ: ಖಚಿತಪಡಿಸಿದ ಸಿಎಂ ರಘುಬರ್​ ದಾಸ್​

ರಾಂಚಿ: ಇಲ್ಲಿ ಶುಕ್ರವಾರ ಆಯೋಜನೆಗೊಳ್ಳಲಿರುವ 5ನೇ ವಿಶ್ವ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದು ಖಚಿತವಾಗಿದೆ. ಜಾರ್ಖಂಡ್​ನ ಸಿಎಂ ರಘುಬರ್​ದಾಸ್​ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರ ಜತೆ 35 ಸಾವಿರ…

View More ಜಾರ್ಖಂಡ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವ ಯೋಗ ದಿನಾಚರಣೆ: ಖಚಿತಪಡಿಸಿದ ಸಿಎಂ ರಘುಬರ್​ ದಾಸ್​

ರಾಂಚಿ ಮ್ಯಾಚ್​ಗೂ ಮುನ್ನ ಮಹೇಂದ್ರ ಸಿಂಗ್​ ಧೋನಿ ಮನೆಯಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಔತಣ ಕೂಟ

ರಾಂಚಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಧೋನಿ ಬುಧವಾರ ತಮ್ಮ ಮನೆಗೆ ಭಾರತೀಯ ಕ್ರಿಕೆಟ್​ ತಂಡದ ಎಲ್ಲ ಆಟಗಾರರನ್ನೂ ಆಹ್ವಾನಿಸಿ ಭರ್ಜರಿ ಔತಣಕೂಟ ನೀಡಿದ್ದಾರೆ.…

View More ರಾಂಚಿ ಮ್ಯಾಚ್​ಗೂ ಮುನ್ನ ಮಹೇಂದ್ರ ಸಿಂಗ್​ ಧೋನಿ ಮನೆಯಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಔತಣ ಕೂಟ

ಕ್ರಿಕೆಟ್​ ಒಂದೇ ಅಲ್ಲ ಟೆನಿಸ್​ನಲ್ಲೂ ಮಾಹಿ ಚಾಂಪಿಯನ್​

ರಾಂಚಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​, ಕ್ಯಾಪ್ಟನ್​ ಕೂಲ್​ ಎಂದೇ ಖ್ಯಾತರಾಗಿರುವ ಎಂ. ಎಸ್​. ಧೋನಿ ಕ್ರಿಕೆಟ್​ನಿಂದ ಬಿಡುವು ಸಿಕ್ಕಾಗಲೆಲ್ಲಾ ಫುಟ್​ಬಾಲ್​ ಸೇರಿ ಇತರೆ ಆಟಗಳನ್ನೂ ಆಡುತ್ತಾರೆ ಎಂಬುದು ಗೊತ್ತಿರುವ ವಿಷಯ. ರಾಂಚಿಯ ಟೆನಿಸ್​…

View More ಕ್ರಿಕೆಟ್​ ಒಂದೇ ಅಲ್ಲ ಟೆನಿಸ್​ನಲ್ಲೂ ಮಾಹಿ ಚಾಂಪಿಯನ್​

ಪೆನ್ಶನ್‌ ಪಡೆಯಲು 4 ಗಂಟೆ ಕ್ಯೂನಲ್ಲಿ ನಿಂತಿದ್ದ ವೃದ್ಧ ಸಾವು

ರಾಂಚಿ: ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಬ್ಯಾಂಕ್‌ನಲ್ಲಿ 4ಗಂಟೆಗಳ ಕಾಲ ಸರದಿಯಲ್ಲಿ ನಿಂತ 62 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಪುಲಾಮುನ ಹಸನಾಬಾದ್‌ನಲ್ಲಿ ನಡೆದಿದೆ. ಮೃತರನ್ನು ರಾಮ್‌ಜಿತ್‌(62) ಎಂದು ಗುರುತಿಸಲಾಗಿದೆ. ರಾಮ್​ಜಿತ್​ ಅವರಿಗೆ ಆರೋಗ್ಯ…

View More ಪೆನ್ಶನ್‌ ಪಡೆಯಲು 4 ಗಂಟೆ ಕ್ಯೂನಲ್ಲಿ ನಿಂತಿದ್ದ ವೃದ್ಧ ಸಾವು

ಅತ್ಯಾಚಾರಕ್ಕೆ ಮೂರು ವರ್ಷದ ಬಾಲಕಿ ಬಲಿ

ರಾಂಚಿ: ನೆರೆ ಮನೆಯವನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಮೂರು ವರ್ಷದ ಬಾಲಕಿ ಅತ್ಯಾಚಾರದ ವೇಳೆಯೇ ಮೃತಪಟ್ಟಿರುವ ಧಾರುಣ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ. ಕೃತ್ಯವೆಸಗಿದ ಆರೋಪಿ ಬಂಧನ್‌ ಒರೋನ್‌(25) ಎಂಬಾತ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ…

View More ಅತ್ಯಾಚಾರಕ್ಕೆ ಮೂರು ವರ್ಷದ ಬಾಲಕಿ ಬಲಿ

ಜನ ಆರೋಗ್ಯಕ್ಕೆ ಚಾಲನೆ

ರಾಂಚಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ, ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯಾಗಿರುವ ಪ್ರಧಾನ ಮಂತ್ರಿ ಜನ ಆರೋಗ್ಯ-ಆಯುಷ್ಮಾನ್ ಭಾರತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡದಲ್ಲಿ ಭಾನುವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯ ಫಲಾನುಭವಿಗಳು ದೇಶಾ…

View More ಜನ ಆರೋಗ್ಯಕ್ಕೆ ಚಾಲನೆ

ಆಯುಷ್ಮಾನ್​ ಭಾರತಕ್ಕೆ ಚಾಲನೆ; ದೇಶದ ಜನರ ಭವಿಷ್ಯಕ್ಕೊಂದು ಆಶಾಕಿರಣ

ನವದೆಹಲಿ: ವಿಶ್ವದಲ್ಲೇ ಅತಿ ದೊಡ್ಡ ಸರ್ವಜನಿಕ ಆರೋಗ್ಯ ವಿಮಾ ಯೋಜನೆ ಎನಿಸಿಕೊಂಡಿರುವ ಭಾರತ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆಯುಷ್ಮಾನ್​ ಭಾರತ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಂಚಿಯಲ್ಲಿ ಉದ್ಘಾಟಿಸಿದರು.…

View More ಆಯುಷ್ಮಾನ್​ ಭಾರತಕ್ಕೆ ಚಾಲನೆ; ದೇಶದ ಜನರ ಭವಿಷ್ಯಕ್ಕೊಂದು ಆಶಾಕಿರಣ