ನಟ ಪ್ರಕಾಶ್​ ರಾಜ್​ರನ್ನು ಚಿತ್ರರಂಗದಿಂದ ಕೈಬಿಡುವಂತೆ ಹಿಂದು ಮಹಾಸಭಾ ಮನವಿ; ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್​ ರಾಜ್​ ಅವರನ್ನು ಸ್ಯಾಂಡಲ್​ವುಡ್​ನಿಂದ ನಿಷೇಧಿಸಬೇಕೆಂದು ಹಿಂದು ಮಹಾಸಭಾವು ಚಲನಚಿತ್ರ ವಾಣಿಜ್ಯ ಮಂಡಳಿಗೆ ಬುಧವಾರ ಲಿಖಿತವಾಗಿ ಮನವಿ ಮಾಡಿಕೊಂಡಿದೆ. ವಾಣಿಜ್ಯ ಮಂಡಳಿಗೆ ಬರೆದಿರುವ ಪತ್ರದಲ್ಲಿ ಕನ್ನಡ ಚಲನಚಿತ್ರಗಳನ್ನು ಹೆಚ್ಚು ಪ್ರಮಾಣದಲ್ಲಿ…

View More ನಟ ಪ್ರಕಾಶ್​ ರಾಜ್​ರನ್ನು ಚಿತ್ರರಂಗದಿಂದ ಕೈಬಿಡುವಂತೆ ಹಿಂದು ಮಹಾಸಭಾ ಮನವಿ; ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ

ಮಹರ್ಷಿ ವಾಲ್ಮೀಕಿ ತತ್ವಾದರ್ಶ ಪಾಲಿಸುವಂತೆ ರಾಜನಹಳ್ಳಿ ಶ್ರೀ ಸಲಹೆ

ಹರಿಹರ: ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣ ದೇಶದ ಸಂಸ್ಕೃತಿ, ಸಂಸ್ಕಾರದ ಪ್ರತೀಕ. ಇದರ ತತ್ವಾದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವಂತೆ ರಾಜನಹಳ್ಳಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು. ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಸೋಮವಾರ…

View More ಮಹರ್ಷಿ ವಾಲ್ಮೀಕಿ ತತ್ವಾದರ್ಶ ಪಾಲಿಸುವಂತೆ ರಾಜನಹಳ್ಳಿ ಶ್ರೀ ಸಲಹೆ

ರಾಮಾಯಣಕ್ಕೆ ದೇಶದಲ್ಲಿ ಸಿಗುತ್ತಿಲ್ಲ ಮಹತ್ವ

ಬಣಕಲ್(ಮೂಡಿಗೆರೆ ತಾ.): ಭಗವಂತನ ನಿರ್ದೇಶನದಂತೆ ದಟ್ಟ ಕಾಡಿನಲ್ಲಿ ತಪಸ್ಸು ಕೈಗೊಳ್ಳುವ ಮೂಲಕ ಅತೀವ ಜ್ಞಾನಾರ್ಜನೆಯಿಂದ ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ ಜಗತ್ತಿನ ಅತಿ ಶ್ರೇಷ್ಠರು ಎಂದು ಕುಂದೂರು ಪಿಡಿಒ ಕೆ.ವಾಸುದೇವ್ ಹೇಳಿದರು. ತಾಲೂಕು ಆಡಳಿತದಿಂದ…

View More ರಾಮಾಯಣಕ್ಕೆ ದೇಶದಲ್ಲಿ ಸಿಗುತ್ತಿಲ್ಲ ಮಹತ್ವ

ರಾಮಾಯಣಕ್ಕೆ ಹೆಸರು ಬಂದಿದ್ದು ವಾಲ್ಮೀಕಿಯಿಂದ

ಬಾಗಲಕೋಟೆ: ಮಾನವ ಕುಲಕ್ಕೆ ಮಾರ್ಗದರ್ಶನ ನೀಡುವ ರಾಮಾಯಣ ಮಹಾಕಾವ್ಯ ರಚಿಸಿದವರು ಮಹರ್ಷಿ ವಾಲ್ಮೀಕಿ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಹಾಗೂ…

View More ರಾಮಾಯಣಕ್ಕೆ ಹೆಸರು ಬಂದಿದ್ದು ವಾಲ್ಮೀಕಿಯಿಂದ

ರಾಮಾಯಣಕ್ಕೆ ಚರಿತ್ರೆ ಪಟ್ಟಬೇಡ

ಶಿವಮೊಗ್ಗ: ಭಾರತದ ಸಾಂಸ್ಕೃತಿಕ ಮೌಲ್ಯಗಳನ್ನು ಕಟ್ಟಿಕೊಟ್ಟ ಮಹಾಕಾವ್ಯ ರಾಮಾಯಣವನ್ನು ಇತಿಹಾಸ ಅಥವಾ ಚರಿತ್ರೆ ಎಂದು ಭಾವಿಸಿದರೆ ದೇಶಕ್ಕೆ ಅಪಾಯ ಎದುರಾಗಲಿದೆ ಎಂದು ಹರಿಹರದ ಎಸ್​ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ ಎಚ್ಚರಿಸಿದ್ದಾರೆ. ಕುವೆಂಪು ರಂಗಮಂದಿರದಲ್ಲಿ…

View More ರಾಮಾಯಣಕ್ಕೆ ಚರಿತ್ರೆ ಪಟ್ಟಬೇಡ

ರಾಮನಾಗಿ ಹೃತಿಕ್ ಸೀತೆಯಾಗಿ ದೀಪಿಕಾ

‘ಸೂಪರ್ 30’ ಚಿತ್ರದ ಗೆಲುವಿನ ಸಿಹಿ ಸವಿಯುತ್ತಿರುವಾಗಲೇ ನಟ ಹೃತಿಕ್ ರೋಷನ್​ಗೆ ಮತ್ತೊಂದು ಭರ್ಜರಿ ಆಫರ್ ಸಿಕ್ಕಿದೆ. ಬರೀ ಆಕ್ಷನ್​ಗೆ ಪ್ರಾಮುಖ್ಯತೆ ಇರುವ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ಹೃತಿಕ್, ‘ಜೋಧಾ ಅಕ್ಬರ್’ನಂತಹ ಐತಿಹಾಸಿಕ ಸಿನಿಮಾದಲ್ಲೂ…

View More ರಾಮನಾಗಿ ಹೃತಿಕ್ ಸೀತೆಯಾಗಿ ದೀಪಿಕಾ

500 ಕೋಟಿ ಬಜೆಟ್​​ನಲ್ಲಿ ನಿರ್ಮಾಣವಾಗುತ್ತಿದೆ ಬಹುಭಾಷಾ ರಾಮಾಯಣ ಚಿತ್ರ, ದೇಶದ ಪ್ರಮುಖ ನಟರು ಪಾತ್ರಧಾರಿಗಳು

ದೆಹಲಿ: ದಕ್ಷಿಣ ಭಾರತದ ಸಿನಿ ರಸಿಕರಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದ ಬಹು ನಟರ ನಟನೆಯ ಕುರುಕ್ಷೇತ್ರ ಸಿನಿಮಾ ಇದೇ ಆಗಸ್ಟ್​​​​​​ನಲ್ಲಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿಯೇ ಬಹು ಕೋಟಿ ನಿರ್ಮಾಣದ ರಾಮಾಯಣ ಚಿತ್ರ ನಿರ್ಮಾಣವಾಗಲಿದೆ.…

View More 500 ಕೋಟಿ ಬಜೆಟ್​​ನಲ್ಲಿ ನಿರ್ಮಾಣವಾಗುತ್ತಿದೆ ಬಹುಭಾಷಾ ರಾಮಾಯಣ ಚಿತ್ರ, ದೇಶದ ಪ್ರಮುಖ ನಟರು ಪಾತ್ರಧಾರಿಗಳು

1979ರಿಂದ ರಾಮಾಯಾಣ ಪಾರಾಯಣ ಮಾಡುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಥಳಿಸಿ, ಬೆದರಿಕೆ ಒಡ್ಡಿದರು

ಆಲಿಗಢ: ಜಾತಿಯಿಂದ ಮುಸ್ಲಿಮನಾದರೂ ಹಿಂದುಗಳ ಧಾರ್ಮಿಕ ಗ್ರಂಥ ರಾಮಾಯಣ ಪಾರಾಯಣ ಮಾಡುವುದೆಂದರೆ ಆತನಿಗೆ ತುಂಬಾ ಇಷ್ಟ. ಆದ್ದರಿಂದ ಆತ 1979ರಿಂದಲೂ ನಿಯಮಿತವಾಗಿ ರಾಮಾಯಣ ಪಾರಾಯಣ ಮಾಡುವುದನ್ನು ರೂಢಿಸಿಕೊಂಡಿದ್ದ. ಆದರೆ ಇತ್ತೀಚೆಗೆ ಆತನ ಈ ಅಭ್ಯಾಸದ…

View More 1979ರಿಂದ ರಾಮಾಯಾಣ ಪಾರಾಯಣ ಮಾಡುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಥಳಿಸಿ, ಬೆದರಿಕೆ ಒಡ್ಡಿದರು

ಮಂದಾರ್ತಿ ಮೇಳದಿಂದ 250 ದೇವಿ ಮಹಾತ್ಮೆ ಪ್ರದರ್ಶನ

ಅನಂತ ನಾಯಕ್ ಮುದ್ದೂರು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳಗಳ ಈ ಬಾರಿಯ ತಿರುಗಾಟ ಮೇ 24ರಂದು ತೆರೆ ಕಂಡಿದೆ. ನವೆಂಬರ್ ತಿಂಗಳಲ್ಲಿ ತಿರುಗಾಟ ಆರಂಭಿಸಿದ 5 ಮೇಳಗಳು ಮೇ 24ರಂದು ಕೊನೆಯ…

View More ಮಂದಾರ್ತಿ ಮೇಳದಿಂದ 250 ದೇವಿ ಮಹಾತ್ಮೆ ಪ್ರದರ್ಶನ

ಪ್ರಿಯಾಂಕಾ ಗಾಂಧಿ ಶೂರ್ಪನಖಿ, ರಾಹುಲ್ ಗಾಂಧಿ ರಾವಣ, ಮೋದಿಯವರು ರಾಮ: ಬಿಜೆಪಿ ಎಂಎಲ್​ಎ ಹೋಲಿಕೆ

ಉತ್ತರ ಪ್ರದೇಶ: ರಾಹುಲ್​ ಗಾಂಧಿಯವರು ರಾವಣ ಹಾಗೂ ಪ್ರಿಯಾಂಕಾ ಗಾಂಧಿ ಶೂರ್ಪನಖಿ ಎಂದು ಉತ್ತರಪ್ರದೇಶ ಶಾಸಕ ಸುರೇಂದ್ರ ಸಿಂಗ್​ ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿ, ಹಿಂದು ಮಹಾಕಾವ್ಯ ರಾಮಾಯಣದಲ್ಲಿ ರಾವಣನೇ ಖಳನಾಯಕ. ಈಗ ಪ್ರಜಾಪ್ರಭುತ್ವ ಹೋರಾಟದಲ್ಲಿ…

View More ಪ್ರಿಯಾಂಕಾ ಗಾಂಧಿ ಶೂರ್ಪನಖಿ, ರಾಹುಲ್ ಗಾಂಧಿ ರಾವಣ, ಮೋದಿಯವರು ರಾಮ: ಬಿಜೆಪಿ ಎಂಎಲ್​ಎ ಹೋಲಿಕೆ