ಬಿಎಸ್ಸೆನ್ನೆಲ್ ಗ್ರಾಹಕರ ಪರದಾಟ

ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಬಿಎಸ್ಸೆನ್ನೆಲ್ ಲೈನ್‌ಗಳು ತುಂಡಾಗುತ್ತಿದ್ದು, ಇದನ್ನು ಶೀಘ್ರ ದುರಸ್ತಿಪಡಿಸದ ಕಾರಣ ಸಂಪರ್ಕ ಕಡಿತಗೊಂಡು ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ದಶಪಥ ರಸ್ತೆ ಕಾಮಗಾರಿ ಆರಂಭವಾದ ದಿನದಿಂದಲೂ ಬಿಎಸ್ಸೆನ್ನೆಲ್ ಸಂಪರ್ಕ…

View More ಬಿಎಸ್ಸೆನ್ನೆಲ್ ಗ್ರಾಹಕರ ಪರದಾಟ

ಋಣಮುಕ್ತ ಕಾಯ್ದೆ ಅರ್ಜಿ ಸ್ವೀಕಾರ ಬೇಡ

ರಾಮನಗರ: ಕರ್ನಾಟಕ ಋಣ ಮುಕ್ತ ಕಾಯ್ದೆ 2018ರ ಜಾರಿಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಪ್ರಕರಣ ಇತ್ಯರ್ಥವಾಗುವವರೆಗೂ ಋಣಮುಕ್ತ ಅರ್ಜಿಗಳನ್ನು ಸ್ವೀಕರಿಸಬಾರದು ಎಂದು ಆಗ್ರಹಿಸಿ ಜಿಲ್ಲಾ ಗಿರವಿ ಅಂಗಡಿಗಳ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳು…

View More ಋಣಮುಕ್ತ ಕಾಯ್ದೆ ಅರ್ಜಿ ಸ್ವೀಕಾರ ಬೇಡ

ನಾನು ಪಾಪದ ದುಡ್ಡು ಸಂಪಾದಿಸಿಲ್ಲ; ಇ.ಡಿ., ಐಟಿ ದಾಳಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ

ರಾಮನಗರ: ನನ್ನ ಬಳಿ ಪಾಪದ ದುಡ್ಡು ಇದ್ದಿದ್ದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದೆ. ನಾನು ಪಾಪದ ದುಡ್ಡು ಸಂಪಾದನೆ ಮಾಡಿಲ್ಲ. ಹಾಗಾಗಿ ನಾನು ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಆದಾಯ ತೆರಿಗೆ ಇಲಾಖೆ ದಾಳಿಗೆ ಹೆದರುವ ಪ್ರಶ್ನೆಯೇ…

View More ನಾನು ಪಾಪದ ದುಡ್ಡು ಸಂಪಾದಿಸಿಲ್ಲ; ಇ.ಡಿ., ಐಟಿ ದಾಳಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ

ಏಕತೆಗಾಗಿ 370ರ ವಿಧಿ ರದ್ದು

ರಾಮನಗರ: ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಸುವ ಬದಲು, ಭಾರತೀಯತೆ ಬೆಳೆಸುವ ಹಾಗೂ ದೇಶಕ್ಕೆ ಒಂದೇ ಕಾನೂನು ಜಾರಿಗೆ ತರುವ ಉದ್ದೇಶದಿಂದ 370ರ ವಿಧಿಯ ಪ್ರಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದೆ ಎಂದು ಪ್ರವಾಸೋದ್ಯಮ ಹಾಗೂ…

View More ಏಕತೆಗಾಗಿ 370ರ ವಿಧಿ ರದ್ದು

ರೈಲು ನಿಲ್ದಾಣ ಅವ್ಯವಸ್ಥೆ ತಾಣ

ರಾಮನಗರ: ನಗರದ ರೈಲು ನಿಲ್ದಾಣದಲ್ಲಿ ಅನಧಿಕೃತವಾಗಿ ಬೈಕ್ ಹಾಗೂ ಆಟೋಗಳ ಪಾರ್ಕಿಂಗ್ ಹೆಚ್ಚಾಗಿದ್ದು, ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಇಲಾಖೆ ಕಳೆದ ವರ್ಷ ಬೆಂಗಳೂರು-ಮೈಸೂರು ಮಾರ್ಗದ ಎಲ್ಲ ರೈಲು ನಿಲ್ದಾಣಗಳಿಗೂ…

View More ರೈಲು ನಿಲ್ದಾಣ ಅವ್ಯವಸ್ಥೆ ತಾಣ

ನಗರ ತ್ಯಾಜ್ಯಕ್ಕೆ ಗ್ರಾಮಗಳೇ ಡಸ್ಟ್‌ಬಿನ್

ರಾಮನಗರ: ದೇಶಾದ್ಯಂತ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರುವ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯ ನಗರ ಪ್ರದೇಶಗಳಲ್ಲೂ ವ್ಯಾಪಕವಾಗಿ ಪ್ಲಾಸ್ಟಿಕ್ ಸಂಗ್ರಹದ ಮೇಲೆ ಅಧಿಕಾರಿಗಳಿಂದ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಆದರೆ, ಗ್ರಾಮೀಣ…

View More ನಗರ ತ್ಯಾಜ್ಯಕ್ಕೆ ಗ್ರಾಮಗಳೇ ಡಸ್ಟ್‌ಬಿನ್

ಮಕ್ಕಳಿಗೆ ಬೇಡವಾದ ವಸತಿ ಶಾಲೆಗಳು

ರಾಮನಗರ: ಜಿಲ್ಲೆಯ 23 ವಸತಿ ಶಾಲೆಗಳಲ್ಲಿ ಶೇ.50 ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೂಲಸೌಕರ್ಯ ಕೊರತೆಯಿಂದಾಗಿ ಮಕ್ಕಳಿಗೆ ವಸತಿ ಶಾಲೆಗಳ ಸಹವಾಸವೇ ಬೇಡ ಎನ್ನುವಂತಾಗಿದೆ. ನವೋದಯ ಶಾಲೆಗಳಂತೆ ರಾಜ್ಯದಲ್ಲಿಯೂ ಮಾದರಿ ವಸತಿ ಶಾಲೆಗಳನ್ನು ನಿರ್ಮಾಣ…

View More ಮಕ್ಕಳಿಗೆ ಬೇಡವಾದ ವಸತಿ ಶಾಲೆಗಳು

ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದ ಮಾಜಿ ಸಿಎಂ ಎಚ್​ಡಿಕೆ; ಒಕ್ಕಲಿಗರ ಪ್ರತಿಭಟನೆಗೆ ಗೈರಾಗಿದ್ದರ ಬಗ್ಗೆ ಹೇಳಿದ್ದೇನು?

ರಾಮನಗರ: ನನ್ನನ್ನು ಬಂಧಿಸುತ್ತಾರೆ ಎಂದು ಕೆಲವರು ಫ್ಲೆಕ್ಸ್​ನಲ್ಲಿ ಫೋಟೊ ಹಾಕಿದ್ದಾರಂತೆ. ಆದರೆ, ನನ್ನನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಚನ್ನಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು…

View More ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದ ಮಾಜಿ ಸಿಎಂ ಎಚ್​ಡಿಕೆ; ಒಕ್ಕಲಿಗರ ಪ್ರತಿಭಟನೆಗೆ ಗೈರಾಗಿದ್ದರ ಬಗ್ಗೆ ಹೇಳಿದ್ದೇನು?

ಬಡವಾದ ರಂಗರಾಯರದೊಡ್ಡಿ ಕೆರೆ

ರಾಮನಗರ: ನಗರದ ನಿವಾಸಿಗಳ ನೆಚ್ಚಿನ ಸ್ಥಳವಾಗಿದ್ದ ರಂಗರಾಯರದೊಡ್ಡಿ ಕೆರೆ ರಕ್ಷಣಾ ಸಿಬ್ಬಂದಿಗಳಿರದ ಕಾರಣ, ಅಕ್ರಮ ಚಟುವಟಿಕೆಗಳ ತಾಣವಾಗಿದ್ದು, ಮಕ್ಕಳು, ಮಹಿಳೆಯರು ವಾಯುವಿಹಾರಕ್ಕೆ ಬರಲು ಭಯಪಡುವಂತಾಗಿದೆ. ನಗರದಿಂದ ಅನತಿ ದೂರದಲ್ಲಿರುವ ರಂಗರಾಯರದೊಡ್ಡಿ ಕೆರೆ, (ಪಂಚವಟಿ ಶಾಂತಿ…

View More ಬಡವಾದ ರಂಗರಾಯರದೊಡ್ಡಿ ಕೆರೆ

ಸಂಬಳ ಕೊಟ್ಟ ನಂತರವಷ್ಟೇ ಕೆಲಸ

ರಾಮನಗರ: ಇವರೆಲ್ಲ ಕಾಡಿನ ಮಕ್ಕಳು, ಅರಣ್ಯ ಇಲಾಖೆ ಇವರನ್ನೇ ಬಳಕೆ ಮಾಡಿಕೊಂಡು ಅರಣ್ಯ ಕಾಪಾಡುವ ಕೆಲಸ ಮಾಡಿಸುತ್ತಿತ್ತು, ಇದೀಗ ಏಕಾಏಕಿ ಎರಡು ತಿಂಗಳಿಂದ ಸಂಬಳ ನಿಲ್ಲಿಸಿದ ಪರಿಣಾಮ ಇವರೆಲ್ಲ ಕಾಡು ಬಿಟ್ಟು ಬೀದಿಗೆ ಬೀಳಬೇಕಾದ…

View More ಸಂಬಳ ಕೊಟ್ಟ ನಂತರವಷ್ಟೇ ಕೆಲಸ