ಬಂಡಾಯ ಥಂಡಾಯ

ಬೆಂಗಳೂರು: ಸಂಪುಟ ಪುನಾರಚನೆ ಬಳಿಕ ಕಾಂಗ್ರೆಸ್​ನೊಳಗೆ ಸ್ಪೋಟಗೊಂಡಿದ್ದ ಸ್ಥಾನ ವಂಚಿತರ ಅತೃಪ್ತಿಯ ಕಿಡಿ ಅಲ್ಲಲ್ಲಿ ಹೊಗೆಯಾಡುತ್ತಿದೆಯಾದರೂ ಸರ್ಕಾರವನ್ನೇ ಆಪೋಷನ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಜ್ವಾಲಾಮುಖಿ ಆಗಬಹುದೆಂಬ ಲೆಕ್ಕಾಚಾರ ಬದಲಾಗಿದೆ. ಸಚಿವ ಸ್ಥಾನ ಕೈತಪ್ಪಿದ್ದರಿಂದ ಸಿಡಿದೆದ್ದಿರುವ ಹಿರಿಯ,…

View More ಬಂಡಾಯ ಥಂಡಾಯ

ಅತೃಪ್ತರ ಅಸಮಾಧಾನ, ಸಿದ್ದ ಸಾಂತ್ವನ

ಬೆಂಗಳೂರು: ಸಚಿವ ಸಂಪುಟ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಆವರಿಸಿರುವ ಅಸಮಾಧಾನದ ಮಂಪರನ್ನು ಸರಿಸುವ ಪ್ರಯತ್ನ ಪಕ್ಷದ ವೇದಿಕೆಯಲ್ಲಿ ಶುರುವಾಗಿದೆ. ಮಂಗಳವಾರ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಕರೆಸಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಸಂತೈಸಿ ಕಳಿಸಿದ್ದಾರೆ. ಜತೆಗೆ…

View More ಅತೃಪ್ತರ ಅಸಮಾಧಾನ, ಸಿದ್ದ ಸಾಂತ್ವನ

ಅವಕಾಶ ವಂಚಿತರ ಕೋಪತಾಪ, ಕೈಗೆ ಬಿಸಿತುಪ್ಪ

ಬೆಂಗಳೂರು: ಸಂಪುಟ ವಿಸ್ತರಣೆಯಾಗಿ ದಿನ ಕಳೆದರೂ ಕಾಂಗ್ರೆಸ್​ನ ಅವಕಾಶವಂಚಿತರ ಕೋಪತಾಪ ತಗ್ಗಿದಂತೆ ಕಾಣಿಸುತ್ತಿಲ್ಲ. ಇನ್ನೊಂದೆಡೆ ಇನ್ನು 4 ದಿನಗಳಲ್ಲಿ ಚಿತ್ರಣವೇ ಬದಲಾಗಬಹುದೆಂದು ಸಂಪುಟದಿಂದ ಕೈಬಿಟ್ಟ ರಮೇಶ್ ಜಾರಕಿಹೊಳಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದೇ ವೇಳೆ ಅಸಮಾಧಾನಿತರಿಗೆ…

View More ಅವಕಾಶ ವಂಚಿತರ ಕೋಪತಾಪ, ಕೈಗೆ ಬಿಸಿತುಪ್ಪ

ಅಳೆದು ತೂಗಿ ನೀಡುವ ಪ್ರಶಸ್ತಿ ಶ್ರೇಷ್ಠ

ವಿಜಯವಾಣಿ ಸುದ್ದಿಜಾಲ ಸೇಡಂ ಪ್ರಶಸ್ತಿಗಳು ಲಾಭಿಯಿಂದ ಲಭಿಸುವುದಕ್ಕಿಂತ ಅಳೆದು ತೂಗಿ ಸಿಗುವ ಪ್ರಶಸ್ತಿಗಳು ಬಹು ಶ್ರೇಷ್ಠ, ಹೀಗೆ ಸಿಗುವ ಪ್ರಶಸ್ತಿಗಳಿಂದ ಸಮಾಜದಲ್ಲಿ ಜವಾಬ್ದಾರಿ ಹೆಚ್ಚಲಿದೆ ಎಂದು ಮಾಜಿ ಸಚಿವ ಹಾಲಿ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.…

View More ಅಳೆದು ತೂಗಿ ನೀಡುವ ಪ್ರಶಸ್ತಿ ಶ್ರೇಷ್ಠ

ಬೆಂಗಳೂರಿನ ಮೇಲೆ ಪರಂ ಪ್ರಾಬಲ್ಯ: ನಗರದ ಶಾಸಕರಿಗೆ ಮುನಿಸು

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಅವರು ಸರ್ಕಾರದಲ್ಲಿ ಆರು ಪ್ರಮುಖ ಸ್ಥಾನಗಳನ್ನು ಹೊಂದಿದ್ದರೂ ಸಹ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪರಂ ಅವರ ಈ ನಡೆ…

View More ಬೆಂಗಳೂರಿನ ಮೇಲೆ ಪರಂ ಪ್ರಾಬಲ್ಯ: ನಗರದ ಶಾಸಕರಿಗೆ ಮುನಿಸು