Vishwesha Theertha Swamiji Chitradurga

ರಾಮಮಂದಿರ ನಿರ್ಮಾಣ ವಿಳಂಬ ಒಪ್ಪುವುದಿಲ್ಲ: ವಿಶ್ವೇಶತೀರ್ಥ ಸ್ವಾಮೀಜಿ

ಚಿತ್ರದುರ್ಗ: ರಾಮ ಮಂದಿರ ನಿರ್ಮಾಣ ವಿಳಂಬವಾಗುವುದನ್ನು ಒಪ್ಪುವುದಿಲ್ಲ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಹರಿದಾಸ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು. 2025 ರೊಳಗೆ ರಾಮ ಮಂದಿರ ನಿರ್ಮಾಣ…

View More ರಾಮಮಂದಿರ ನಿರ್ಮಾಣ ವಿಳಂಬ ಒಪ್ಪುವುದಿಲ್ಲ: ವಿಶ್ವೇಶತೀರ್ಥ ಸ್ವಾಮೀಜಿ

ರಾಮಮಂದಿರ ನಿರ್ಮಾಣಕ್ಕೆ ಬದ್ಧ

ನವದೆಹಲಿ: ‘ನಿಗದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯ ಆದ್ಯತೆ. ಅದಕ್ಕಾಗಿ ನಾವು ಕಟಿಬದ್ಧರಾಗಿದ್ದೇವೆ. ಆದರೆ ಇದಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗುಡುಗಿದ್ದಾರೆ. ರಾಮ ಲೀಲಾ…

View More ರಾಮಮಂದಿರ ನಿರ್ಮಾಣಕ್ಕೆ ಬದ್ಧ

ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ

ನವದೆಹಲಿ: ನಮಗೆ ರಾಮ ಮಂದಿರ ಆದಷ್ಟು ಬೇಗ ನಿರ್ಮಾಣವಾಗಬೇಕು. ಆದರೆ, ಕಾಂಗ್ರೆಸ್​ನಿಂದ ತಡವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಆರೋಪಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ಎರಡು ದಿನ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ…

View More ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ

ಅಯೋಧ್ಯೆ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ, ವಿಚಾರಣೆ ಮತ್ತೆ ಮುಂದಕ್ಕೆ

ನವದೆಹಲಿ: ಬಹು ಚರ್ಚಿತ, ವಿವಾದಿತ ಅಯೋಧ್ಯೆ ಭೂ ಒಡೆತನ ಕುರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಜನವರಿ 29ಕ್ಕೆ ಮತ್ತೆ ಮುಂದೂಡಿದೆ. ಪ್ರಕರಣದ ವಿಚಾರಣೆಗೆ ಇತ್ತೀಚೆಗಷ್ಟೆ ರಚಿಸಲಾಗಿದ್ದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠದಿಂದ ಒಬ್ಬ…

View More ಅಯೋಧ್ಯೆ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ, ವಿಚಾರಣೆ ಮತ್ತೆ ಮುಂದಕ್ಕೆ

ರಾಮಮಂದಿರ ಬಿಜೆಪಿಯ ಅಜೆಂಡಾ ಆಗಬಾರದು: ಚಿರಾಗ್​ ಪಾಸ್ವಾನ್​

ಶೇಖ್​ಪುರ್​(ಬಿಹಾರ): ರಾಮಮಂದಿರ ನಿರ್ಮಾಣದಂತಹ ವಿವಾದಾತ್ಮಕ ವಿಷಯಗಳು ಎನ್​ಡಿಎ ನೇತೃತ್ವದ ಸರ್ಕಾರಕ್ಕೆ ಹಾನಿಯನ್ನುಂಟು ಮಾಡಲಿವೆ. ಇಂತಹ ವಿಚಾರಗಳು ಲೋಕಸಭೆ ಚುನಾವಣೆಯ ಅಜೆಂಡಾ ಆಗಬಾರದು ಎಂದು ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿರುವ ಲೋಕ್​ ಜನಶಕ್ತಿ ಪಕ್ಷ(ಎಲ್​​ಜೆಪಿ) ಎಚ್ಚರಿಕೆ ನೀಡಿದೆ.…

View More ರಾಮಮಂದಿರ ಬಿಜೆಪಿಯ ಅಜೆಂಡಾ ಆಗಬಾರದು: ಚಿರಾಗ್​ ಪಾಸ್ವಾನ್​

ರಾಮನಿಗಿಲ್ಲ ಸುಗ್ರೀವಾಜ್ಞೆ

ನವದೆಹಲಿ: ಸುಪ್ರೀಂಕೋರ್ಟ್​ನಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯಂಥ ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಲೋಕಸಭೆ ಚುನಾವಣೆಗೆ ಮೊದಲೇ ಸುಗ್ರೀವಾಜ್ಞೆಯ ಸಹಕಾರದೊಂದಿಗೆ…

View More ರಾಮನಿಗಿಲ್ಲ ಸುಗ್ರೀವಾಜ್ಞೆ

ರಾಮ ಮಂದಿರಕ್ಕೆ ಸುಗ್ರೀವಾಜ್ಞೆ?

ನವದೆಹಲಿ: ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸುವ ಅವಕಾಶ ಕೇಂದ್ರ ಸರ್ಕಾರದ ಮುಂದೆ ಯಾವಾಗಲೂ ಇದೆ. ಆದರೆ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥವಾಗಲಿ ಎಂದು ಬಿಜೆಪಿ ಬಯಸುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.…

View More ರಾಮ ಮಂದಿರಕ್ಕೆ ಸುಗ್ರೀವಾಜ್ಞೆ?

ಆಯೋಧ್ಯೆ ವಿವಾದ: ಜ.4ರಿಂದ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಆರಂಭ

ನವದೆಹಲಿ: ಆಯೋಧ್ಯೆ ವಿವಾದ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯುಳ್ಳ ಪೀಠ ಜನವರಿ ನಾಲ್ಕರಿಂದ ವಿಚಾರಣೆ ನಡೆಸಲಿದೆ. ಆಯೋಧ್ಯೆ ವಿವಾದದ ನ್ಯಾಯದಾನದಲ್ಲಿ ಆಗುತ್ತಿರುವ ವಿಳಂಬ ಮತ್ತು ತ್ವರಿತಗತಿಯಲ್ಲಿ ವಿವಾದ ವಿಚಾರಣೆ ನಡೆಸುವಂತೆ…

View More ಆಯೋಧ್ಯೆ ವಿವಾದ: ಜ.4ರಿಂದ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಆರಂಭ

ಎಲ್ಲರ ಅಭಿಪ್ರಾಯ ಪಡೆದು ರಾಮಮಂದಿರ ನಿರ್ಮಿಸಿದರೆ ತಪ್ಪಿಲ್ಲ

ಹರಪನಹಳ್ಳಿ: ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಎಲ್ಲರ ಒಮ್ಮತದ ಅಭಿಪ್ರಾಯ ಪಡೆದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದರೆ ತಪ್ಪಿಲ್ಲ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ…

View More ಎಲ್ಲರ ಅಭಿಪ್ರಾಯ ಪಡೆದು ರಾಮಮಂದಿರ ನಿರ್ಮಿಸಿದರೆ ತಪ್ಪಿಲ್ಲ

ಹಂಪಿ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಂದಿರ ನಿರ್ಮಾಣವಾಗಲಿ: ಶ್ರೀಶೈಲ ಜಗದ್ಗುರು ಒತ್ತಾಯ

ಬೆಳಗಾವಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವಂತೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಂದಿರ ನಿರ್ಮಾಣ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ದರಾಮ ಸ್ವಾಮೀಜಿ ಹೇಳಿದರು. ತೋರಣಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಮಾಯಣದಲ್ಲಿ ರಾಮನಷ್ಟೇ…

View More ಹಂಪಿ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಂದಿರ ನಿರ್ಮಾಣವಾಗಲಿ: ಶ್ರೀಶೈಲ ಜಗದ್ಗುರು ಒತ್ತಾಯ