ಬ್ರೇಕ್​ ಅಪ್​ ಬಗ್ಗೆ ರಶ್ಮಿಕಾರನ್ನು ಪ್ರಶ್ನಿಸಿದ್ದಕ್ಕೆ ಮಾಧ್ಯಮದವರ ವಿರುದ್ಧ ಗರಂ ಆದ ವಿಜಯ್​ ದೇವರಕೊಂಡ

ಹೈದರಾಬಾದ್​: ತೆಲುಗು ನಟ ವಿಜಯ್​ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಡುವೆ ಲವ್ವಿಡವ್ವಿ ಇದೆ ಎಂಬ ವಿಚಾರವಾಗಿ ಕಳೆದೊಂದು ವರ್ಷದಿಂದ ಈ ಜೋಡಿ ಸಾಕಷ್ಟು ಸುದ್ದಿಯಲ್ಲಿದೆ. ಗೀತಾ ಗೋವಿಂದಂ ಚಿತ್ರದ ಬಳಿಕ ಮತ್ತೆ…

View More ಬ್ರೇಕ್​ ಅಪ್​ ಬಗ್ಗೆ ರಶ್ಮಿಕಾರನ್ನು ಪ್ರಶ್ನಿಸಿದ್ದಕ್ಕೆ ಮಾಧ್ಯಮದವರ ವಿರುದ್ಧ ಗರಂ ಆದ ವಿಜಯ್​ ದೇವರಕೊಂಡ

ಶ್ರೀಮನ್ನಾರಾಯಣನಿಂದ ಸಾಕಷ್ಟು ಕಲಿತೆ: ವಿಜಯವಾಣಿ ಸಂದರ್ಶನದಲ್ಲಿ ರಕ್ಷಿತ್​ ಮನದಾಳ

ನಟ ರಕ್ಷಿತ್ ಶೆಟ್ಟಿ ಅಭಿನಯದ ಯಾವುದೇ ಸಿನಿಮಾ ತೆರೆಕಾಣದೆ ಬರೋಬ್ಬರಿ ಎರಡೂವರೆ ವರ್ಷವಾಯ್ತು. ಅಷ್ಟು ಸಮಯ ಅವರು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ರಕ್ಷಿತ್ ಜನ್ಮದಿನದ…

View More ಶ್ರೀಮನ್ನಾರಾಯಣನಿಂದ ಸಾಕಷ್ಟು ಕಲಿತೆ: ವಿಜಯವಾಣಿ ಸಂದರ್ಶನದಲ್ಲಿ ರಕ್ಷಿತ್​ ಮನದಾಳ

ಕೋಟೆನಗರಿಯಲ್ಲಿ ‘ಅವನೇ ಶ್ರೀಮನ್ ನಾರಾಯಣ’

ಬಾಗಲಕೋಟೆ: ರಕ್ಷಿತ ಶೆಟ್ಟಿ ಅಭಿನಯದ ಕನ್ನಡದ ಬಹು ನಿರೀಕ್ಷಿತ ಚಲನ ಚಿತ್ರ ‘ಅವನೇ ಶ್ರೀಮನ್ ನಾರಾಯಣ’ದ ಚಿತ್ರೀಕರಣ ಕೋಟೆನಗರಿಯಲ್ಲಿ ಆರಂಭವಾಗಿದ್ದು, 10 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಶೂಟಿಂಗ್ ನಡೆಯಲಿದೆ. ನಗರದ ವಿದ್ಯಮಾನ ಮುದ್ರಣಾಲಯದಲ್ಲಿ…

View More ಕೋಟೆನಗರಿಯಲ್ಲಿ ‘ಅವನೇ ಶ್ರೀಮನ್ ನಾರಾಯಣ’

ನರಗುಂದ ಬಂಡಾಯಕ್ಕೆ ಚಾಲನೆ

ನರಗುಂದ: ನರಗುಂದ ರೈತ ಕ್ರಾಂತಿಯ ಕಥೆ ಆಧರಿಸಿದ ‘ನರಗುಂದ ಬಂಡಾಯ’ ಚಲನಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಚಿತ್ರನಟ ರಕ್ಷಿತ್ ಸೋಮವಾರ ಪಟ್ಟಣದ ಸಂಸ್ಥಾನದ ಅರಸ ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.…

View More ನರಗುಂದ ಬಂಡಾಯಕ್ಕೆ ಚಾಲನೆ

ಚಾರ್ಲಿ ಕಥೆ ಹೇಳುವ ಪೋಸ್ಟರ್

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಒಟ್ಟೊಟ್ಟಿಗೆ ಎರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರಿ ಬಜೆಟ್​ನ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗಿದ್ದರೆ, ಅದರ ಜತೆಗೆ ‘777 ಚಾರ್ಲಿ’ಗೂ ಅವರು ಚಾಲನೆ ನೀಡಿದ್ದರು. ಶೇ.30 ಭಾಗ…

View More ಚಾರ್ಲಿ ಕಥೆ ಹೇಳುವ ಪೋಸ್ಟರ್

ಸ್ಯಾಂಡಲ್​ವುಡ್​ನಲ್ಲೂ ಶತಕೋಟಿ ಸೌಂಡು

ಸ್ಯಾಂಡಲ್​ವುಡ್ ಎಂದರೆ ಸಣ್ಣ ಮಾರುಕಟ್ಟೆ ಎಂಬ ನಂಬಿಕೆಯೇ ಈವರೆಗೆ ದಟ್ಟವಾಗಿತ್ತು. ಆದರೆ ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಬಾಲಿವುಡ್ ಸಿನಿಮಾಗಳ ರೀತಿಯೇ ಕನ್ನಡದ ಚಿತ್ರಗಳು ಕೂಡ ಮೊದಲ ದಿನವೇ ಬಹುಕೋಟಿ ರೂ. ಕಲೆಕ್ಷನ್ ಮಾಡುವ…

View More ಸ್ಯಾಂಡಲ್​ವುಡ್​ನಲ್ಲೂ ಶತಕೋಟಿ ಸೌಂಡು

ನೋ ಪಾರ್ಕಿಂಗ್‌ ನಲ್ಲಿ ನಟ ರಕ್ಷಿತ್‌ ಶೆಟ್ಟಿ ಕಾರು; ಅದಕ್ಕೆ ನಟನ ಉತ್ತರ ಹೀಗಿದೆ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಅವರ ಕಾರು ಸುದ್ದಿಯಾಗಿದ್ದು, ಅವರ ಕಾರು ನೋ ಪಾರ್ಕಿಂಗ್‌ನಲ್ಲಿ ನಿಂತಿತ್ತು ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಆದರೆ, ರಕ್ಷಿತ್‌ ಶೆಟ್ಟಿ ಮಾತ್ರ ನನಗೂ ಆ ಕಾರಿಗೂ ಸಂಬಂಧವಿಲ್ಲ…

View More ನೋ ಪಾರ್ಕಿಂಗ್‌ ನಲ್ಲಿ ನಟ ರಕ್ಷಿತ್‌ ಶೆಟ್ಟಿ ಕಾರು; ಅದಕ್ಕೆ ನಟನ ಉತ್ತರ ಹೀಗಿದೆ

ರಕ್ಷಿತ್-ರಶ್ಮಿಕಾ ಪ್ರೀತಿಯಲ್ಲಿ ಕಿರಿಕ್ ಇಲ್ಲ

ಬೆಂಗಳೂರು: ಚಂದನವನದ ತಾರಾಜೋಡಿಗಳಲ್ಲಿ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಹೆಸರು ಮೊದಲು ಕೇಳಿಬರುತ್ತದೆ. ಕಳೆದ ವರ್ಷ ಎಂಗೇಜ್​ವೆುಂಟ್ ಮಾಡಿಕೊಂಡ ಅವರಿಬ್ಬರ ನಡುವೆ ಉತ್ತಮ ಸಾಮರಸ್ಯವಿದೆ. ಹಲವು ಕಾರ್ಯಕ್ರಮಗಳಿಗೆ ಇಬ್ಬರೂ ಜತೆಯಾಗಿ ಹಾಜರಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ…

View More ರಕ್ಷಿತ್-ರಶ್ಮಿಕಾ ಪ್ರೀತಿಯಲ್ಲಿ ಕಿರಿಕ್ ಇಲ್ಲ

ರಶ್ಮಿಕಾ-ರಕ್ಷಿತ್​ ಶೆಟ್ಟಿ ಜೋಡಿಯ ಎಂಗೇಜ್​ಮೆಂಟ್​ ಮರಿದು ಬಿತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್ ಲವ್ ಬರ್ಡ್ಸ್ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಜೋಡಿಯ ಎಂಗೇಜ್ ಮೆಂಟ್ ಮುರಿದು ಬಿದ್ದಿದೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡ್ತಿದೆ. ಹೌದು, ಸದ್ಯ ಟಾಲಿವುಡ್ ನಲ್ಲಿ ರಶ್ಮಿಕಾಗೆ ಸಾಕಷ್ಟು…

View More ರಶ್ಮಿಕಾ-ರಕ್ಷಿತ್​ ಶೆಟ್ಟಿ ಜೋಡಿಯ ಎಂಗೇಜ್​ಮೆಂಟ್​ ಮರಿದು ಬಿತ್ತಾ?