ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​

ಜೈಪುರ: ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯಸಭೆ ಸದಸ್ಯ ಮತ್ತು ರಾಜಸ್ಥಾನದ ಬಿಜೆಪಿ ಘಟಕದ ಅಧ್ಯಕ್ಷ ಮದನ್​ ಲಾಲ್​ ಸೈನಿ ಜೂನ್​ 24 ರಂದು ಮೃತಪಟ್ಟಿದ್ದರು.…

View More ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​

ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ದಾಂಗುಡಿ: ಜಾಲತಾಣದಲ್ಲಿ ಹರಿದುಬಂತು ನೆಟ್ಟಿಗರ ಹಾಸ್ಯಾಸ್ಪದ ಮೀಮ್ಸ್​ಗಳು!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರ್ಟಿಕಲ್​ 370 ಮತ್ತು 35(ಎ) ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದು ಮಾಡಿದ ಬಳಿಕ ಟ್ವಿಟರ್​ ಬಳಕೆದಾರರು ಜಾಲತಾಣಕ್ಕೆ ದಾಂಗುಡಿ…

View More ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ದಾಂಗುಡಿ: ಜಾಲತಾಣದಲ್ಲಿ ಹರಿದುಬಂತು ನೆಟ್ಟಿಗರ ಹಾಸ್ಯಾಸ್ಪದ ಮೀಮ್ಸ್​ಗಳು!

ರಾಜ್ಯಸಭೆಯಲ್ಲಿ ಸಂವಿಧಾನ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ ಪಿಡಿಪಿ ಸಂಸದರು

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನಮಾನ ಕೊಡುತ್ತಿದ್ದ ಸಂವಿಧಾನದ 370 ಮತ್ತು 35ಎ ಪರಿಚ್ಛೇದವನ್ನು ಸುಗ್ರೀವಾಜ್ಞೆ ಮೂಲಕ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪಿಡಿಪಿ ಸಂಸದರಾದ ಮೀರ್​ ಮೊಹಮದ್​ ಫಯಾಜ್​…

View More ರಾಜ್ಯಸಭೆಯಲ್ಲಿ ಸಂವಿಧಾನ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ ಪಿಡಿಪಿ ಸಂಸದರು

ತ್ರಿವಳಿ ತಲಾಕ್​ ಮಸೂದೆಗೆ ಅಂಗೀಕಾರ ದೊರೆತಿದ್ದಕ್ಕೆ ಸಂಭ್ರಮಿಸಿದ ಮಹಿಳೆಗೆ ತಲಾಕ್​ ನೀಡಿದ ಪತಿ

ಬಾಂದಾ (ಉ.ಪ್ರ.): ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್​ ಮಸೂದೆಗೆ ಅಂಗೀಕಾರ ದೊರೆತಿದ್ದನ್ನು ಸಂಭ್ರಮಿಸಿದ ಮಹಿಳೆಗೆ ಆಕೆಯ ಪತಿ ತಲಾಕ್​ ನೀಡಿದ್ದು, ಮನೆಯಿಂದ ಹೊರಹಾಕಿದ್ದಾನೆ. ಉತ್ತರ ಪ್ರದೇಶದ ಫತೇಪುರ್​ ಜಿಲ್ಲೆಯ ಬಿಂಡಕಿ ಪೊಲೀಸ್​ ಠಾಣೆ ವ್ಯಾಪ್ತಿಯ ಜಿಗ್ನಿ…

View More ತ್ರಿವಳಿ ತಲಾಕ್​ ಮಸೂದೆಗೆ ಅಂಗೀಕಾರ ದೊರೆತಿದ್ದಕ್ಕೆ ಸಂಭ್ರಮಿಸಿದ ಮಹಿಳೆಗೆ ತಲಾಕ್​ ನೀಡಿದ ಪತಿ

ಸ್ತ್ರೀಶೋಷಣೆಗೆ ತಲಾಕ್​: ಐತಿಹಾಸಿಕ ವಿಧೇಯಕಕ್ಕೆ ಕೊನೆಗೂ ರಾಜ್ಯಸಭೆ ಸಮ್ಮತಿ

ನವದೆಹಲಿ: ಸಾಮಾಜಿಕ ಅಸಮಾನತೆ, ದೌರ್ಜನ್ಯ ವಿರುದ್ಧ ಮಹಿಳೆಯರು ಧ್ವನಿ ಎತ್ತುವುದು ಅಸಾಧ್ಯ ಎಂಬಂತಿದ್ದ 1970ರ ದಶಕದಲ್ಲಿ ತ್ರಿವಳಿ ತಲಾಕ್ ವಿರುದ್ಧ ಹಾಗೂ ಜೀವನಾಂಶಕ್ಕಾಗಿ ಶಾಹ ಬಾನೊ ನಡೆಸಿದ್ದ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ತ್ರಿವಳಿ…

View More ಸ್ತ್ರೀಶೋಷಣೆಗೆ ತಲಾಕ್​: ಐತಿಹಾಸಿಕ ವಿಧೇಯಕಕ್ಕೆ ಕೊನೆಗೂ ರಾಜ್ಯಸಭೆ ಸಮ್ಮತಿ

ಪ್ರಾಚೀನ ಕಾಲದ ಅಂಧ ಪದ್ಧತಿಯೊಂದು ಕಸದಬುಟ್ಟಿ ಸೇರಿದೆ: ತ್ರಿವಳಿ ತಲಾಕ್​​ ನಿಷೇಧ ಬಳಿಕ ಪಿಎಂ ಮೋದಿ ಟ್ವೀಟ್​

ನವದೆಹಲಿ: ಇಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್​ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಮುಸ್ಲಿಂ ಮಹಿಳೆಯರ ಮುಖದಲ್ಲಿ ನಗು ಮೂಡಿದೆ. ಹಲವು ಜನ ತಮಗಾದ ಸಂತಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿದ್ದು, ಮುಸ್ಲಿಂ…

View More ಪ್ರಾಚೀನ ಕಾಲದ ಅಂಧ ಪದ್ಧತಿಯೊಂದು ಕಸದಬುಟ್ಟಿ ಸೇರಿದೆ: ತ್ರಿವಳಿ ತಲಾಕ್​​ ನಿಷೇಧ ಬಳಿಕ ಪಿಎಂ ಮೋದಿ ಟ್ವೀಟ್​

ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ ತ್ರಿವಳಿ ತಲಾಕ್ ಮಸೂದೆಗೆ ಕೊನೆಗೂ ರಾಜ್ಯಸಭೆಯಲ್ಲಿ ಮುಕ್ತಿ

ನವದೆಹಲಿ: ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ, ಮುಸ್ಲಿಂ ಮಹಿಳೆಯರ ರಕ್ಷಾ ಕವಚವಾದ ತ್ರಿವಳಿ ತಲಾಕ್​ ಮಸೂದೆಗೆ ಇಂದು ರಾಜ್ಯಸಭೆಯಲ್ಲಿ ಅಂತಿಮವಾಗಿ ಅನುಮೋದನೆ ದೊರೆತಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ. ಮುಸ್ಲಿಂ…

View More ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ ತ್ರಿವಳಿ ತಲಾಕ್ ಮಸೂದೆಗೆ ಕೊನೆಗೂ ರಾಜ್ಯಸಭೆಯಲ್ಲಿ ಮುಕ್ತಿ

ಕೃಷಿಗೆ ರಾಷ್ಟ್ರೀಯ ಆಯೋಗ?: ರಾಜ್ಯಸಭೆಯಲ್ಲಿ ಮಂಡನೆಯಾದ ನಿಲುವಳಿಗೆ ಒಮ್ಮತದ ಬೆಂಬಲ

ನವದೆಹಲಿ: ಕೃಷಿ ವಲಯದ ಸಮಸ್ಯೆ ಹಾಗೂ ರೈತರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಪ್ರತ್ಯೇಕ ರಾಷ್ಟ್ರೀಯ ಕೃಷಿ ಆಯೋಗ ರಚನೆಯ ನಿಲುವಳಿ ರಾಜ್ಯಸಭೆಯಲ್ಲಿ ಶುಕ್ರವಾರ ಅಂಗೀಕಾರವಾಗಿದೆ. ಬಿಜೆಪಿ ಸದಸ್ಯ ವಿಜಯ್ಪಾಲ್ ಸಿಂಗ್ ತೋಮರ್ ರಾಜ್ಯಸಭೆಯಲ್ಲಿ ಶುಕ್ರವಾರ…

View More ಕೃಷಿಗೆ ರಾಷ್ಟ್ರೀಯ ಆಯೋಗ?: ರಾಜ್ಯಸಭೆಯಲ್ಲಿ ಮಂಡನೆಯಾದ ನಿಲುವಳಿಗೆ ಒಮ್ಮತದ ಬೆಂಬಲ

ದೇಶಾದ್ಯಂತ ಎನ್​ಆರ್​ಸಿ? ರಾಜ್ಯಸಭೆಯಲ್ಲಿ ಮುನ್ಸೂಚನೆ ನೀಡಿದ ಗೃಹ ಸಚಿವ ಅಮಿತ್ ಷಾ

ನವದೆಹಲಿ: ದೇಶದ ಯಾವುದೇ ಭಾಗದಲ್ಲಿಯೂ ನುಸುಳು ಕೋರರಿಗೆ ಜಾಗವಿಲ್ಲ. ಇದೇ ಕಾರಣಕ್ಕಾಗಿ ಬಿಜೆಪಿ ಪ್ರಣಾಳಿಕೆ ಯಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ)ಅನುಷ್ಠಾನದ ಪ್ರಸ್ತಾಪ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.…

View More ದೇಶಾದ್ಯಂತ ಎನ್​ಆರ್​ಸಿ? ರಾಜ್ಯಸಭೆಯಲ್ಲಿ ಮುನ್ಸೂಚನೆ ನೀಡಿದ ಗೃಹ ಸಚಿವ ಅಮಿತ್ ಷಾ

ಜೈಶಂಕರ್ ಮೇಲ್ಮನೆಗೆ ಆಯ್ಕೆ

ನವದೆಹಲಿ: ಬಿಜೆಪಿ ಅಭ್ಯರ್ಥಿಗಳಾದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಮುಖಂಡ ಜುಗ್ಲಾಜಿ ಠಾಕೋರ್ ಗುಜರಾತ್​ನಿಂದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 100ಕ್ಕೂ ಹೆಚ್ಚು ಮತ ಪಡೆದು ಜಯಗಳಿಸಿದ್ದಾರೆ. ಚುನಾವಣಾ ಆಯೋಗ ಅಧಿಕೃತವಾಗಿ…

View More ಜೈಶಂಕರ್ ಮೇಲ್ಮನೆಗೆ ಆಯ್ಕೆ