ಮೋದಿ, ಷಾ ಮೋಡಿಗೆ ಮನಸೋತ ಸೂಪರ್​ಸ್ಟಾರ್​; ಯಾರು ಕೃಷ್ಣ, ಯಾರು ಅರ್ಜುನ ಎಂದು ನಮಗೆ ತಿಳಿಯುತ್ತಿಲ್ಲವೆಂದ ರಜನಿಕಾಂತ್​

ಚೆನ್ನೈ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್​ 370 ಮತ್ತು 35(ಎ) ರದ್ದುಗೊಳಿಸಿದ ಕೇಂದ್ರ ಗೃಹಸಚಿವ ಅಮಿತ್​ ಷಾ ಅವರಿಗೆ ಇಂದು ನಟ, ರಾಜಕಾರಣಿ ರಜನೀಕಾಂತ್​ ಅಭಿನಂದನೆ ಸಲ್ಲಿಸಿದ್ದಾರೆ. ಇಂದು ಚೆನ್ನೈನಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು…

View More ಮೋದಿ, ಷಾ ಮೋಡಿಗೆ ಮನಸೋತ ಸೂಪರ್​ಸ್ಟಾರ್​; ಯಾರು ಕೃಷ್ಣ, ಯಾರು ಅರ್ಜುನ ಎಂದು ನಮಗೆ ತಿಳಿಯುತ್ತಿಲ್ಲವೆಂದ ರಜನಿಕಾಂತ್​

ನೆಹರು, ರಾಜೀವ್‌ ಗಾಂಧಿ ಬಳಿಕ ವರ್ಚಸ್ವಿ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದ ನಟ ರಜಿನಿಕಾಂತ್‌

ಚೆನ್ನೈ: ತಮಿಳುನಾಡು ಸೂಪರ್‌ ಸ್ಟಾರ್‌, ರಾಜಕಾರಣಿ ರಜಿನಿಕಾಂತ್‌ ಇದೀಗ ಮತ್ತೊಮ್ಮೆ ಮೋದಿ ಪರ ಬ್ಯಾಟಿಂಗ್‌ ಮಾಡಿದ್ದು, 2019ರ ಲೋಕಸಭಾ ಜಯವು ಪ್ರಧಾನಿ ನರೇಂದ್ರ ಮೋದಿಯವರ ಜಯ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಮೊದಲ…

View More ನೆಹರು, ರಾಜೀವ್‌ ಗಾಂಧಿ ಬಳಿಕ ವರ್ಚಸ್ವಿ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದ ನಟ ರಜಿನಿಕಾಂತ್‌

ಸೂಪರ್​ಸ್ಟಾರ್​ ರಜಿನಿಕಾಂತ್​ರ ದರ್ಬಾರ್​ ಚಿತ್ರದ ಶೂಟಿಂಗ್​ ವೇಳೆ ಕಲ್ಲು ತೂರಿದ ಕಾಲೇಜು ವಿದ್ಯಾರ್ಥಿಗಳು: ಶೂಟಿಂಗ್​ ಸ್ಥಗಿತ

ಮುಂಬೈ: ಸೂಪರ್​ಸ್ಟಾರ್​ ರಜಿನಿಕಾಂತ್​ ಅಭಿನಯದ ಬಹುನಿರೀಕ್ಷಿತ ‘ದರ್ಬಾರ್’​ ಚಿತ್ರದ ಚಿತ್ರೀಕರಣದ ವೇಳೆ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಕಲ್ಲು ತೂರಾಟದಿಂದ ಕೆಲಕಾಲ ಚಿತ್ರೀಕರಣ ಸ್ಥಗಿತಗೊಂಡ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ನಿನ್ನೆ(ಗುರುವಾರ) ಮುಂಬೈನ ಕಾಲೇಜೊಂದರಲ್ಲಿ…

View More ಸೂಪರ್​ಸ್ಟಾರ್​ ರಜಿನಿಕಾಂತ್​ರ ದರ್ಬಾರ್​ ಚಿತ್ರದ ಶೂಟಿಂಗ್​ ವೇಳೆ ಕಲ್ಲು ತೂರಿದ ಕಾಲೇಜು ವಿದ್ಯಾರ್ಥಿಗಳು: ಶೂಟಿಂಗ್​ ಸ್ಥಗಿತ

ರಜನಿಕಾಂತ್​ ಬಲಗೈ ತೋರುಬೆರಳಿಗೆ ಶಾಯಿ: ವರದಿ ಕೇಳಿದ ತಮಿಳುನಾಡು ಚುನಾವಣಾ ಆಯುಕ್ತ

ಚೆನ್ನೈ: ಲೋಕಸಭೆ ಚುನಾವಣೆಯ ಮತದಾನದ ವೇಳೆ ಚುನಾವಣಾ ಸಿಬ್ಬಂದಿ ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಶಾಯಿ ಹಾಕಬೇಕಿತ್ತು. ಆದರೆ,…

View More ರಜನಿಕಾಂತ್​ ಬಲಗೈ ತೋರುಬೆರಳಿಗೆ ಶಾಯಿ: ವರದಿ ಕೇಳಿದ ತಮಿಳುನಾಡು ಚುನಾವಣಾ ಆಯುಕ್ತ

ವಾಯುಪಡೆ ಯೋಧರ ಸಾಹಸಕ್ಕೆ ಸೆಲೆಬ್ರಿಟಿಗಳ ಜೈ ಹೋ…

ನವದೆಹಲಿ: ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಗಡಿ ನಿಯಂತ್ರಣ ರೇಖೆ ಬಳಿ ಜೈಷ್‌ ಇ ಮೊಹಮ್ಮದ್‌ ಉಗ್ರರ ಅಡಗುತಾಣಗಳ ಮೇಲೆ ನಡೆಸಿದ ದಾಳಿಗೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಟ್ವಿಟರ್‌ನಲ್ಲಿ ಪ್ರವಾಹದಂತೆ ಸೆಲೆಬ್ರಿಟಿಗಳ…

View More ವಾಯುಪಡೆ ಯೋಧರ ಸಾಹಸಕ್ಕೆ ಸೆಲೆಬ್ರಿಟಿಗಳ ಜೈ ಹೋ…

PHOTOS| ಸೌಂದರ್ಯ ರಜಿನಿಕಾಂತ್​ ಸಪ್ತಪದಿ ತುಳಿದ ಸುಂದರ ಕ್ಷಣಗಳು ಹೀಗಿವೆ…

ಚೆನ್ನೈ: ಸೂಪರ್​ಸ್ಟಾರ್​ ರಜಿನಿಕಾಂತ್​ ಅವರ ಪುತ್ರಿ ಸೌಂದರ್ಯ ರಜಿನಿಕಾಂತ್​ ಮತ್ತು ನಟ, ನಿರ್ಮಾಪಕ ವಿಶಾಗನ್​ ವನಂಗಮುಡಿ ಅವರು ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು-ವರರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಚೆನ್ನೈನ ಲೀಲಾ ಪ್ಯಾಲೆಸ್​ನಲ್ಲಿ ಸರಳವಾಗಿ…

View More PHOTOS| ಸೌಂದರ್ಯ ರಜಿನಿಕಾಂತ್​ ಸಪ್ತಪದಿ ತುಳಿದ ಸುಂದರ ಕ್ಷಣಗಳು ಹೀಗಿವೆ…

ನವ ಜೀವನಕ್ಕೆ ಕಾಲಿಟ್ಟ ಸೌಂದರ್ಯ ರಜನೀಕಾಂತ್​, ವಿಶಾಗನ್​

ಚೆನ್ನೈ: ರಜನಿಕಾಂತ್​ ಅವರ ಪುತ್ರಿ ಸೌಂದರ್ಯ ರಜನೀಕಾಂತ್​ ಮತ್ತು ನಟ, ನಿರ್ಮಾಪಕ ವಿಶಾಗನ್​ ವನಂಗಮುಡಿ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚೆನ್ನೈನ ಲೀಲಾ ಪ್ಯಾಲೆಸ್​ನಲ್ಲಿ ನಡೆದ ಸರಳ ವಿವಾಹದಲ್ಲಿ ರಜನೀಕಾಂತ್​ ಮತ್ತು ವಿಶಾಗನ್​…

View More ನವ ಜೀವನಕ್ಕೆ ಕಾಲಿಟ್ಟ ಸೌಂದರ್ಯ ರಜನೀಕಾಂತ್​, ವಿಶಾಗನ್​

ಸೂಪರ್​ಸ್ಟಾರ್​ ರಜನಿಕಾಂತ್ ಮಗಳಾದ ಸೌಂದರ್ಯರ ಎರಡನೇ ಮದುವೆಗೆ ಸಿದ್ಧತೆ

ಚೆನ್ನೈ: ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಮಗಳಾದ ಸೌಂದರ್ಯ ರಜನಿಕಾಂತ್​ ಅವರ ಎರಡನೇ ಮದುವೆಗೆ ಸಿದ್ಧತೆ ನಡೆದಿದೆ. ಫೆಬ್ರವರಿ 11ರಂದು ವಿವಾಹ ಕಾರ್ಯ ಜರುಗುವುದು ಖಚಿತವಾಗಿದೆ. ಇತ್ತೀಚೆಗಷ್ಟೇ ರಜನಿಕಾಂತ್​ ಮತ್ತು ಪತ್ನಿ ಲತಾ ರಜನಿಕಾಂತ್​ ಅವರು…

View More ಸೂಪರ್​ಸ್ಟಾರ್​ ರಜನಿಕಾಂತ್ ಮಗಳಾದ ಸೌಂದರ್ಯರ ಎರಡನೇ ಮದುವೆಗೆ ಸಿದ್ಧತೆ

ಪೆಟ್ಟಾ ನಿರ್ದೇಶಕನೊಂದಿಗೆ ರಜನಿಕಾಂತ್ ಹೊಸ ಚಿತ್ರ?

‘ಸೂಪರ್ ಸ್ಟಾರ್’ ರಜನಿಕಾಂತ್ ಅಭಿನಯದ ‘ಪೆಟ್ಟಾ’ ಚಿತ್ರ ಉತ್ತಮ ಗಳಿಕೆ ಮಾಡುತ್ತಿದೆ. ಮೊದಲ ಬಾರಿಗೆ ರಜನಿಗೆ ಆಕ್ಷನ್-ಕಟ್ ಹೇಳಿದ್ದ ಕಾರ್ತಿಕ್ ಸುಬ್ಬರಾಜ್ ಕೆಲಸಕ್ಕೂ ಶಹಬ್ಬಾಷ್​ಗಿರಿ ಸಿಗುತ್ತಿದೆ. ‘ಪೆಟ್ಟಾ’ ಗುಂಗಲ್ಲೇ ಇರುವ ಅಭಿಮಾನಿಗಳಿಗೆ ಇದೀಗ ಇನ್ನೊಂದು…

View More ಪೆಟ್ಟಾ ನಿರ್ದೇಶಕನೊಂದಿಗೆ ರಜನಿಕಾಂತ್ ಹೊಸ ಚಿತ್ರ?

ರಜನಿಕಾಂತ್​ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ: ‘ತಲೈವಾ’ ಗೆ ಚಿತ್ರರಂಗದ ದಿಗ್ಗಜರ ಬೆಸ್ಟ್​ ವಿಶಸ್​

ನವದೆಹಲಿ: ಸೂಪರ್ ಸ್ಟಾರ್​ ರಜನಿಕಾಂತ್​ ಇಂದು 68ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು ಅವರ ಮಿತ್ರರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ದಿಗ್ಗಜರಾದ ಅಮಿತಾಬ್​ಬಚ್ಚನ್​, ಅಕ್ಷಯ್​ ಕುಮಾರ್​, ಮೋಹನ್​ಲಾಲ್​, 2.0 ಸಿನಿಮಾ ನಿರ್ದೇಶಕ ಎಸ್​.ಶಂಕರ್​ ಸೇರಿ ಹಲವರು ಶುಭಕೋರಿದ್ದಾರೆ.…

View More ರಜನಿಕಾಂತ್​ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ: ‘ತಲೈವಾ’ ಗೆ ಚಿತ್ರರಂಗದ ದಿಗ್ಗಜರ ಬೆಸ್ಟ್​ ವಿಶಸ್​