ಕಾಲ್ನಡಿಗೆಯೇ ಮಳೆಗಾಲದ ಹಾದಿ

ಶಶಿ ಈಶ್ವರಮಂಗಲ ಪುತ್ತೂರು ನಗರಸಭಾ ವ್ಯಾಪ್ತಿಯ ಕೆಮ್ಮಿಂಜೆ-ಚಿಕ್ಕಮುಡ್ನೂರು ವಾರ್ಡ್‌ನ ಕೊರಜ್ಜಿಮಜಲು ಎಂಬ ಪರಿಶಿಷ್ಟ ಪಂಗಡದ ಕಾಲನಿಗೆ ಹಲವು ವರ್ಷಗಳಿಂದ ಸರಿಯಾದ ರಸ್ತೆ ವ್ಯವಸ್ಥೆಯೇ ಇಲ್ಲ. ಇಲ್ಲಿರುವ ಮಣ್ಣಿನ ರಸ್ತೆ ಪ್ರತಿ ಮಳೆಗಾಲದಲ್ಲೂ ಕೊಚ್ಚಿ ಹೋಗಿ…

View More ಕಾಲ್ನಡಿಗೆಯೇ ಮಳೆಗಾಲದ ಹಾದಿ

ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

|ಶ್ರೀಶೈಲ ಮಾಳಿ ಅರಟಾಳ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಉತ್ತರ ಕರ್ನಾಟಕದ ನದಿ, ಹಳ್ಳ-ಕೊಳ್ಳಗಳು, ಅಣೆಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ, ಅಥಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಜನರು ಆರ್ಥಿಕ…

View More ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

ಕೊಳಚೆ ಕೊಂಪೆಯಾದ ತಂಗುದಾಣ

ಸಂದೀಪ್ ಸಾಲ್ಯಾನ್ ಬಂಟ್ವಾಳ ಇತ್ತೀಚಿನ ಭಾರಿ ಪ್ರವಾಹಕ್ಕೆ ಬಂಟ್ವಾಳ ತಾಲೂಕಿನ ಕೆಲವೆಡೆ ಮನೆ, ಅಂಗಡಿ, ಬಸ್ಸು ನಿಲ್ದಾಣಕ್ಕೆಲ್ಲ ನೀರು ನುಗ್ಗಿ ಕೆಸರು ತುಂಬಿ ಕೊಚ್ಚೆಯಂತಾಗಿತ್ತು. ಆದರೆ ಬಿ.ಸಿ.ರೋಡಿನ ನಗರ ಕೇಂದ್ರದಲ್ಲೇ ಇರುವ ಪುರಸಭೆಯೆ ಪ್ರಯಾಣಿಕರ…

View More ಕೊಳಚೆ ಕೊಂಪೆಯಾದ ತಂಗುದಾಣ

ಮಳೆಗಾಲದಲ್ಲಿ ದ್ವೀಪವಾಗುವ ಅಜ್ಜರಣಿ

ಶಿರಸಿ: ವರದಾ ನದಿ ಪ್ರವಾಹದ ಹಿನ್ನೀರು ನಿಧಾನವಾಗಿ ಇಳಿಯಲಾರಂಭಿಸಿದೆ. ಇಲ್ಲಿಯ ಜನತೆ ಅನುಭವಿಸಿದ ಒಂದೊಂದೇ ಸಮಸ್ಯೆಗಳು ಈಗ ಬೆಳಕಿಗೆ ಬರಲಾರಂಭಿಸಿವೆ. ಮೃತ ವ್ಯಕ್ತಿಯ ಮಣ್ಣು ಮಾಡಿದ ಅರ್ಧ ಗಂಟೆಯಲ್ಲಿಯೇ ನೀರು ಏರಿ ಜಾಗ ಬಿಟ್ಟ ಕಹಿ…

View More ಮಳೆಗಾಲದಲ್ಲಿ ದ್ವೀಪವಾಗುವ ಅಜ್ಜರಣಿ

ಚಾರ್ಮಾಡಿ ಘಾಟಿ ಕುಸಿತ

ಬೆಳ್ತಂಗಡಿ: ನಿರಂತರ ಮಳೆಯಿಂದ ಚಾರ್ಮಾಡಿ ಘಾಟಿ ರಸ್ತೆಯ ಎಂಟು, ಒಂಬತ್ತು ಹಾಗೂ ಎರಡನೇ ತಿರುವಿನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, 10 ಕಡೆ ಮರಗಳು ಧರೆಗೆ ಉರುಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಂಗಳವಾರ ಮುಂಜಾನೆ 5.30ರ…

View More ಚಾರ್ಮಾಡಿ ಘಾಟಿ ಕುಸಿತ

ಮುಂದಿನ ಮಳೆಗಾಲಕ್ಕೆ ಶಾಲಾ ಸಂಪರ್ಕ ಸೇತು ಪೂರ್ಣ

ಮಂಗಳೂರು/ಉಡುಪಿ: ಮಲೆನಾಡು-ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕವಾಗಿ ಮರದಿಂದ ನಿರ್ಮಿಸಿದ ಅಪಾಯಕಾರಿ ಕಾಲು ಸಂಕಗಳು ಇರುವಲ್ಲಿ ಕಿರು ಸೇತುವೆಗಳನ್ನು ನಿರ್ಮಿಸುವ ಯೋಜನೆ ಉತ್ತಮ ಪ್ರಗತಿ ದಾಖಲಿಸಿದೆ. ಇದುವರೆಗೆ ದಕ್ಷಿಣ ಕನ್ನಡ 45 ಹಾಗೂ ಉಡುಪಿ ಜಿಲ್ಲೆಯಲ್ಲಿ 90…

View More ಮುಂದಿನ ಮಳೆಗಾಲಕ್ಕೆ ಶಾಲಾ ಸಂಪರ್ಕ ಸೇತು ಪೂರ್ಣ

ಮಳೆ ವಿಳಂಬ ಭತ್ತ ಕೃಷಿಗೆ ಹಿನ್ನಡೆ

ಭರತ್ ಶೆಟ್ಟಿಗಾರ್ ಮಂಗಳೂರು ಕರಾವಳಿಯಲ್ಲಿ ಮುಂಗಾರು ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಈ ಬಾರಿ ಭತ್ತ ಕೃಷಿ ಚಟುವಟಿಕೆ ತಡವಾಗಿ ಆರಂಭವಾಗಿದ್ದು, ನಿಗದಿತ ಗುರಿ ಸಾಧನೆ ಸಾಧ್ಯವಾಗಿಲ್ಲ. ಜೂನ್ ಅಂತ್ಯದ ವೇಳೆ ಮುಂಗಾರು ಮಳೆ ಚುರುಕು…

View More ಮಳೆ ವಿಳಂಬ ಭತ್ತ ಕೃಷಿಗೆ ಹಿನ್ನಡೆ

ಸಕಲೇಶಪುರ ಘಾಟಿ ಯಾನ ಸವಾಲು

ಪ್ರಕಾಶ್ ಮಂಜೇಶ್ವರ ಮಂಗಳೂರು ಆಕಾಶದೆತ್ತರದ ಬೆಟ್ಟ, ಕಾಡು, ಹಾದಿಯುದ್ದಕ್ಕೂ ಕಾಣುವ ಹಸಿರು, ನದಿ, ತೊರೆಗಳು, ಥ್ರಿಲ್ ಹುಟ್ಟಿಸುವ ಸುರಂಗ ಮಾರ್ಗ… ಹೀಗೆ ಪ್ರಯಾಣಿಕರಿಗೆ ನಿಸರ್ಗ ಚೆಲುವಿನ ದರ್ಶನ ಒದಗಿಸುವ ಸುಬ್ರಹ್ಮಣ್ಯ ರೋಡ್ ಮತ್ತು ಸಕಲೇಶಪುರ…

View More ಸಕಲೇಶಪುರ ಘಾಟಿ ಯಾನ ಸವಾಲು

45ವರ್ಷ ಹಿಂದಿನ ಶಿಥಿಲ ಕಾಲ್ಸಂಕ

ಅನ್ಸಾರ್ ಇನ್ನೋಳಿ ಉಳ್ಳಾಲ ಇಲ್ಲಿರುವ ಕಾಲ್ಸೇತುವೆಯ ಪ್ರಾಯ 45 ದಾಟಿದೆ… ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮಳೆ ಬಂದರೆ ಮುಳುಗುತ್ತೆ… ಶಾಲಾ ಮಕ್ಕಳು, ಸ್ಥಳೀಯರ ಸಂಪರ್ಕಕ್ಕೆ ಆಧಾರವಾಗಿರುವ ಸೇತುವೆ ಪುನಃ ನಿರ್ಮಾಣದ ಕನಸು ಕಾಣುತ್ತಿದ್ದಾರೆ ಸ್ಥಳೀಯರು……

View More 45ವರ್ಷ ಹಿಂದಿನ ಶಿಥಿಲ ಕಾಲ್ಸಂಕ

ಸೇತುವೆ ಕೆಲಸಕ್ಕೆ ಅಲ್ಪವಿರಾಮ

ಮನೋಹರ್ ಬಳಂಜ, ಬೆಳ್ತಂಗಡಿ ತಾಲೂಕಿನ ಮಚ್ಚಿನ ಸಮೀಪ ಕುಡಡ್ಕ ಎಂಬಲ್ಲಿ ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿ, ಕೊನೆಗೂ ಮಂಜೂರಾಗಿದ್ದ ಸೇತುವೆ ನಿರ್ಮಾಣ ಕಾರ್ಯ ಪ್ರಸಕ್ತ ಅರ್ಧದಲ್ಲಿಯೇ ನಿಂತಿದೆ. ಮಕ್ಕಳು ಸೇರಿದಂತೆ ಸ್ಥಳೀಯರು ಅಪಾಯಕಾರಿ ಮರದ ಪಾಲದ…

View More ಸೇತುವೆ ಕೆಲಸಕ್ಕೆ ಅಲ್ಪವಿರಾಮ