ಅನ್ನದಾತನ ಆತಂಕ ದೂರ ಮಾಡಿದ ಆರಿದ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಸಂಜೆವರೆಗೂ ಭಾರಿ ಮಳೆ ಸುರಿದಿದೆ. 24 ಗಂಟೆಗಳಲ್ಲಿ ಜಿಲ್ಲಾದ್ಯಂತ 25.8 ಎಂಎಂ ಮಳೆ ಸುರಿದಿದೆ. ಮಳೆಗಾಗಿ ಆಕಾಶದ ಕಡೆಗೆ ಮುಖ ಮಾಡಿದ್ದ ಕೃಷಿಕರ ಮೊಗದಲ್ಲಿ ಸಮಾಧಾನ ತಂದಿದೆ.…

View More ಅನ್ನದಾತನ ಆತಂಕ ದೂರ ಮಾಡಿದ ಆರಿದ್ರ

ಕೆರೂರದಲ್ಲಿ ಉತ್ತಮ ಮಳೆ

ಕೆರೂರ: ಸತತ ಬರದಿಂದ ಕಂಗೆಟ್ಟಿದ್ದ ರೈತರಿಗೆ ಪಟ್ಟಣದಲ್ಲಿ ಭಾನುವಾರ ಸಂಜೆ ಎರಡು ಗಂಟೆಗೂ ಅಧಿಕ ಸಮಯ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಉತ್ತಮ ಮಳೆ…

View More ಕೆರೂರದಲ್ಲಿ ಉತ್ತಮ ಮಳೆ

ಕೃಷಿ ಚಟುವಟಿಕೆ ಚುರುಕು

ರಬಕವಿ/ಬನಹಟ್ಟಿ: ತಾಲೂಕಾದ್ಯಂತ ಭಾನುವಾರ ಸುರಿದ ಆರಿದ್ರ ಮಳೆಯಿಂದಾಗಿ ಭೂಮಿ ಹಸಿಯಾಗಿದ್ದು, ಈ ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದೆ. ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನತೆಗೆ ಮಳೆ ತಂಪೆರೆದಿದ್ದರಿಂದ ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಅರಿಶಿಣ, ತೊಗರಿ…

View More ಕೃಷಿ ಚಟುವಟಿಕೆ ಚುರುಕು

ಮಂಕಾದ ಕೃಷಿ ಚಟುವಟಿಕೆ

ಎನ್.ಆರ್.ಪುರ:ವರುಣ ಕೃಪೆ ತೋರದಿದ್ದರಿಂದ ಭದ್ರಾ ನದಿ ಬತ್ತಿದೆ. ಕೃಷಿ ಚಟುವಟಿಕೆ ಮಂಕಾಗಿದೆ. ಅಲ್ಪಸ್ವಲ್ಪ ಮಳೆಯಿಂದ ಅಲ್ಲಲ್ಲಿ ಈಗ ಉಳುಮೆ ಕಾರ್ಯ ಆರಂಭಿಸಿದ್ದಾರೆ. ತಾಲೂಕಿನಲ್ಲಿ ಜನವರಿಯಿಂದ ಜೂನ್ 19ರ ವರೆಗೆ ವಾಡಿಕೆ ಮಳೆ 316 ಮಿ.ಮೀ.…

View More ಮಂಕಾದ ಕೃಷಿ ಚಟುವಟಿಕೆ

ಕೇರಳಕ್ಕೆ ಮುತ್ತಿಟ್ಟ ಮುಂಗಾರು, ನಾಳೆ ರಾಜ್ಯಕ್ಕೆ?

ನವದೆಹಲಿ/ಬೆಂಗಳೂರು: ನಿರೀಕ್ಷೆಯಂತೆ ಮುಂಗಾರು ಮಾರುತಗಳು ಶನಿವಾರ ಮುಂಜಾನೆ ಕೇರಳ ಕಡಲತೀರಕ್ಕೆ ಅಪ್ಪಳಿಸಿದ್ದು, ಕರಾವಳಿ ಭಾಗದ ಹಲವೆಡೆ ಉತ್ತಮ ಮಳೆಯಾಗಿದೆ. ಮಾರುತಗಳು ಪ್ರಬಲವಾಗಿಲ್ಲದ ಕಾರಣ ಸೋಮವಾರ ಅಥವಾ ಮಂಗಳವಾರ (48 ಗಂಟೆ ತಡವಾಗಿ) ಮುಂಗಾರು ಕರ್ನಾಟಕ…

View More ಕೇರಳಕ್ಕೆ ಮುತ್ತಿಟ್ಟ ಮುಂಗಾರು, ನಾಳೆ ರಾಜ್ಯಕ್ಕೆ?

ವಾರದ ವಿಳಂಬದ ಬಳಿಕ ಕೇರಳಕ್ಕೆ ಮುತ್ತಿಟ್ಟ ಮುಂಗಾರು ಮಳೆ: ದೇವರ ನಾಡಿನಲ್ಲಿ ಸಂತಸ

ತಿರುವನಂತಪುರಂ: ಒಂದು ವಾರದ ವಿಳಂಬದ ಬಳಿಕ ಕೊನೆಗೂ ಮುಂಗಾರು ದೇವರ ನಾಡು ಕೇರಳದ ಕರಾವಳಿ ತೀರ ಪ್ರದೇಶಕ್ಕೆ ಅಪ್ಪಳಿಸಿದೆ. ನಾಲ್ಕು ತಿಂಗಳ ಮಳೆಗಾಲ ಅವಧಿ ಕಳೆದ ವಾರವೇ ಆರಂಭಾವಾಗಬೇಕಿತ್ತು. ತಡವಾದರೂ ತಪ್ಪದೇ ಆಗಮಿಸಿದ ಮಳೆರಾಯನನ್ನು…

View More ವಾರದ ವಿಳಂಬದ ಬಳಿಕ ಕೇರಳಕ್ಕೆ ಮುತ್ತಿಟ್ಟ ಮುಂಗಾರು ಮಳೆ: ದೇವರ ನಾಡಿನಲ್ಲಿ ಸಂತಸ

ಜಿಲ್ಲಾದ್ಯಂತ 20.87 ಮಿಮೀ ಮಳೆ

ಕಾರವಾರ: ಜಿಲ್ಲಾದ್ಯಂತ ಬುಧವಾರ ತಡರಾತ್ರಿ ಭಾರಿ ಗಾಳಿ, ಗುಡುಗು, ಸಿಡಿಲು ಸಮೇತ ಸುರಿದ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯೆಲ್ಲೆಡೆ ಅಂದಾಜು 8 ಗಂಟೆಗಳ ಕಾಲ ಸರಾಸರಿ 20.87ಮಿಮೀನಷ್ಟು ಮಳೆಯಾಗಿದೆ. ಗಾಳಿಗೆ ಹಲವೆಡೆ ವಿದ್ಯುತ್…

View More ಜಿಲ್ಲಾದ್ಯಂತ 20.87 ಮಿಮೀ ಮಳೆ

28 ಗ್ರಾಮಗಳಲ್ಲಿ 207 ಹೆಕ್ಟೇರ್ ಬೆಳೆಹಾನಿ

ಅಶೋಕ ಶೆಟ್ಟರ ಬಾಗಲಕೋಟೆ: ಬರದ ಬೇಗೆಗೆ ಬೆಂದಿದ್ದ ಅನ್ನದಾತರಿಗೆ ಇದೀಗ ಸುರಿದ ಅಲ್ಪಮಳೆಯೂ ನಷ್ಟ ಉಂಟು ಮಾಡಿದೆ. ಬೆಳೆದು ನಿಂತಿದ್ದ ತೋಟಗಾರಿಕೆ ಬೆಳೆ ನೆಲಕಚ್ಚಿ 1.63 ಕೋಟಿ ರೂ. ಮೌಲ್ಯದ ಬೆಳೆಹಾನಿಯಾಗಿ ರೈತರಿಗೆ ಗಾಯದ…

View More 28 ಗ್ರಾಮಗಳಲ್ಲಿ 207 ಹೆಕ್ಟೇರ್ ಬೆಳೆಹಾನಿ

ಜಿಲ್ಲೆಯಲ್ಲಿ ಶೇ.50 ಮಳೆ ಕೊರತೆ

ಮಂಜು ಬನವಾಸೆ ಹಾಸನ ಮಲೆನಾಡು, ಅರೆಮಲೆನಾಡು ಪ್ರದೇಶವನ್ನು ಹೊಂದಿರುವ ಜಿಲ್ಲೆಯನ್ನು ಕಳೆದ ವರ್ಷದ ಅತಿವೃಷ್ಟಿ ಬೆನ್ನಲ್ಲೇ ಬರ ಆವರಿಸಿಕೊಂಡಿದ್ದು, ಶೇ.50 ರಷ್ಟು ಮಳೆ ಕೊರತೆ ಎದುರಾಗಿದೆ. ಜಿಲ್ಲೆಯ ಎಲ್ಲ 8 ತಾಲೂಕುಗಳನ್ನು ರಾಜ್ಯ ಸರ್ಕಾರ…

View More ಜಿಲ್ಲೆಯಲ್ಲಿ ಶೇ.50 ಮಳೆ ಕೊರತೆ

150 ಕೋಟಿ ರೂ. ಮೌಲ್ಯದ ಬೆಳೆ ನಷ್ಟ: ಅಕಾಲಿಕ ಮಳೆಯ ಆಪತ್ತು, ರೈತರಿಗೆ ವಿಪತ್ತು

| ವಿಲಾಸ ಮೇಲಗಿರಿ ಬೆಂಗಳೂರು ಸತತ ನಾಲ್ಕು ವರ್ಷಗಳ ಬರದಿಂದ ತತ್ತರಿಸಿರುವ ರೈತನಿಗೆ ಬೇಸಿಗೆ ಬಿಸಿಲು, ಅಕಾಲಿಕ ಹಾಗೂ ಆಲಿಕಲ್ಲು ಮಳೆ ಬರ ಸಿಡಿಲಿನಂತೆ ಬಡಿದಿದೆ. ಕುಸಿದ ಅಂತರ್ಜಲ, ಕುಡಿಯುವ ನೀರಿಗೂ ತತ್ವಾರದಲ್ಲೂ ಹಲವೆಡೆ…

View More 150 ಕೋಟಿ ರೂ. ಮೌಲ್ಯದ ಬೆಳೆ ನಷ್ಟ: ಅಕಾಲಿಕ ಮಳೆಯ ಆಪತ್ತು, ರೈತರಿಗೆ ವಿಪತ್ತು