ಆಚಾರ, ಸಂಪ್ರದಾಯಗಳ ಬಗ್ಗೆ ಪ್ರಶ್ನೆ ಕೇಳುವುದು ಸರಿಯಲ್ಲ

ಶೃಂಗೇರಿ: ಸನಾತನ ಧರ್ಮದಲ್ಲಿ ಗಣೇಶನಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಆತ ವಿಘ್ನವನ್ನು ನಾಶಮಾಡುವ ವಿನಾಯಕ ಎಂದು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು. ಪಟ್ಟಣದ ಡಾ. ವಿ.ಆರ್.ಗೌರಿಶಂಕರ್ ಸಭಾಂಗಣದಲ್ಲಿ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ…

View More ಆಚಾರ, ಸಂಪ್ರದಾಯಗಳ ಬಗ್ಗೆ ಪ್ರಶ್ನೆ ಕೇಳುವುದು ಸರಿಯಲ್ಲ

ಲಘು ವಾಹನ ಸಂಚಾರಕ್ಕೆ ಚಾರ್ಮಾಡಿ ಘಾಟ್ ಮುಕ್ತ

ಬೆಳ್ತಂಗಡಿ: ಭಾರಿ ಮಳೆಗೆ ಗುಡ್ಡ ಕುಸಿತದಿಂದಾಗಿ ಆ.9ರಿಂದ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದ್ದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭಾನುವಾರದಿಂದ ಲಘುವಾಹನ ಸಂಚಾರಕ್ಕೆ ನಿರ್ಬಂಧ ತೆರವುಗೊಳಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈಗ ತಾತ್ಕಾಲಿಕ ಕಾಮಗಾರಿ…

View More ಲಘು ವಾಹನ ಸಂಚಾರಕ್ಕೆ ಚಾರ್ಮಾಡಿ ಘಾಟ್ ಮುಕ್ತ

ಮೆಕ್ಕೆಜೋಳ ನೀರುಪಾಲು…

ರಾಣೆಬೆನ್ನೂರ: ನಿರಂತರ ಮಳೆ, ತುಂಗಭದ್ರಾ ಮತ್ತು ಕುಮುದ್ವತಿ ನದಿಗಳ ಪ್ರವಾಹ ಹಾಗೂ ಲದ್ದಿ ಹುಳುವಿನ ಕಾಟದಿಂದ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆದ ರೈತರು ಕಂಗಾಲಾಗಿದ್ದಾರೆ. ಕಳೆದ ಆಗಸ್ಟ್​ನಲ್ಲಿ ನಿರಂತರವಾಗಿ ಸುರಿದ ಮಳೆ, ಈ ತಿಂಗಳ ಆರಂಭದಲ್ಲೂ…

View More ಮೆಕ್ಕೆಜೋಳ ನೀರುಪಾಲು…

ಕೈ ಕೊಟ್ಟ ಮಳೆ, ಒಣಗುತ್ತಿದೆ ಬೆಳೆ

ಎಸ್.ಲಿಂಗರಾಜು ಮಂಗಲ ಹನೂರು20 ದಿನಗಳಿಂದ ಮಳೆ ಬೀಳದ ಹಿನ್ನೆಲೆ ಜಮೀನುಗಳಲ್ಲಿ ಪೈರುಗಳು ಒಣಗುತ್ತಿದ್ದು, ರೈತರು ಬೆಳೆ ನಷ್ಟವಾಗುವ ಆತಂಕದಲ್ಲಿದ್ದಾರೆ. ಹನೂರು ಭಾಗದ ಬಹುತೇಕ ಜಮೀನುಗಳು ಖುಷ್ಕಿ ಪ್ರದೇಶವಾಗಿದ್ದು, ಇಲ್ಲಿನ ರೈತರು ಮಳೆ ಆಶ್ರಯಿಸಿ ವ್ಯವಸಾಯ…

View More ಕೈ ಕೊಟ್ಟ ಮಳೆ, ಒಣಗುತ್ತಿದೆ ಬೆಳೆ

ಮೊದಲ ಟಿ20ಗೆ ಮಳೆಭೀತಿ: ನಾಳೆ ಭಾರತ-ದಕ್ಷಿಣ ಆಫ್ರಿಕಾ ಫೈಟ್, ಧರ್ಮಶಾಲಾ ಸಜ್ಜು

ಧರ್ಮಶಾಲಾ: ತವರಿನ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಋತುವನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯೊಂದಿಗೆ ಆರಂಭಿಸಲು ಭಾರತ ತಂಡ ಸಜ್ಜಾಗಿದೆ. ನವದೆಹಲಿಯಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂ ಮತ್ತು ವಿರಾಟ್ ಕೊಹ್ಲಿ ಸ್ಟಾ್ಯಂಡ್ ಅನಾವರಣ…

View More ಮೊದಲ ಟಿ20ಗೆ ಮಳೆಭೀತಿ: ನಾಳೆ ಭಾರತ-ದಕ್ಷಿಣ ಆಫ್ರಿಕಾ ಫೈಟ್, ಧರ್ಮಶಾಲಾ ಸಜ್ಜು

ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

|ಶ್ರೀಶೈಲ ಮಾಳಿ ಅರಟಾಳ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಉತ್ತರ ಕರ್ನಾಟಕದ ನದಿ, ಹಳ್ಳ-ಕೊಳ್ಳಗಳು, ಅಣೆಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ, ಅಥಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಜನರು ಆರ್ಥಿಕ…

View More ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

ಒಂದೂವರೆ ತಿಂಗಳೊಳಗೆ ಹೆದ್ದಾರಿ ದುರಸ್ತಿ

ಮಂಗಳೂರು: ಜಿಲ್ಲೆಯ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿನ ಹೊಂಡ ಮುಚ್ಚುವ ಕೆಲಸವನ್ನು ಅಕ್ಟೋಬರ್ ಮೊದಲ ವಾರ ಪ್ರಾರಂಭಿಸಿ ಮಾಸಾಂತ್ಯದೊಳಗೆ ಪೂರ್ಣಗೊಳಿಸಲೇಬೇಕು. ಆ ಬಳಿಕ ಹೊಸ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಸಂಸದ ನಳಿನ್…

View More ಒಂದೂವರೆ ತಿಂಗಳೊಳಗೆ ಹೆದ್ದಾರಿ ದುರಸ್ತಿ

ಮಳೆ-ಬೆಳೆ ತರುವ ಜೋಕುಮಾರ

ಶಿಗ್ಗಾಂವಿ: ಆಧುನಿಕತೆಯ ಆಡಂಬರದ ನಡುವೆ ಅನೇಕ ಸಾಂಪ್ರದಾಯಿಕ ಹಬ್ಬಗಳು ಕಣ್ಮರೆಯಾಗುತ್ತಿವೆ. ಆದರೆ, ಜೋಕುಮಾರನ ಆಚರಣೆ ಮಾತ್ರ ಇಂದಿಗೂ ತನ್ನ ಜೀವಂತಿಕೆಯನ್ನು ಗ್ರಾಮೀಣ ಭಾಗದಲ್ಲಿ ಉಳಿಸಿಕೊಂಡಿದೆ. ‘ಅಡ್ಡಡ್ಡ ಮಳೆ ಬಂದು, ದೊಡ್ಡದೊಡ್ಡ ಕೆರೆ ತುಂಬಿ, ವಡ್ಡುಗಳೆಲ್ಲಾ…

View More ಮಳೆ-ಬೆಳೆ ತರುವ ಜೋಕುಮಾರ

ಮಳೆ ಬರಲಿ ಎಂದು 2 ತಿಂಗಳ ಹಿಂದೆ ಮದುವೆ ಮಾಡಿಸಿ, ಈಗ ಮಳೆ ನಿಲ್ಲಲಿ ಎಂದು ವಿಚ್ಛೇದನ ಕೊಡಿಸಿದರು!

ಭೋಪಾಲ್​: ಸಮಯಕ್ಕೆ ಸರಿಯಾಗಿ ಮಳೆ ಆಗದೆ ತೀವ್ರ ಬರಪರಿಸ್ಥಿತಿ ತಲೆದೋರಿದಾಗ ಕಪ್ಪಗಳಿಗೆ ಮದುವೆ ಮಾಡಿಸುವ ಪದ್ಧತಿ ಇದೆ. ಕಪ್ಪೆಗಳಿಗೆ ಮದುವೆ ಮಾಡಿಸಿದ ನಂತರ ಸಾಕಷ್ಟು ಬಾರಿ ಮಳೆ ಬಂದಿದ್ದೂ ಇದೆ. ಆದರೆ ಮಧ್ಯಪ್ರದೇಶದಲ್ಲಿ ಮಳೆ…

View More ಮಳೆ ಬರಲಿ ಎಂದು 2 ತಿಂಗಳ ಹಿಂದೆ ಮದುವೆ ಮಾಡಿಸಿ, ಈಗ ಮಳೆ ನಿಲ್ಲಲಿ ಎಂದು ವಿಚ್ಛೇದನ ಕೊಡಿಸಿದರು!

ರೈತ ಮುಖಂಡರ ಹೋರಾಟಕ್ಕೆ ಅಧಿಕಾರಿಗಳ ಸ್ಪಂದನೆ

ಧಾರವಾಡ: ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಮಲ್ಲಿಕಾರ್ಜುನಗೌಡ ಬಾಳನಗೌಡರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ನಡೆಸಿದ್ದ ಧರಣಿಗೆ ತಾಲೂಕು ಆಡಳಿತ ಸ್ಪಂದಿಸಿದೆ. ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ ಬುಧವಾರ ಶಿರೂರು ಗ್ರಾಮಕ್ಕೆ ತೆರಳಿ…

View More ರೈತ ಮುಖಂಡರ ಹೋರಾಟಕ್ಕೆ ಅಧಿಕಾರಿಗಳ ಸ್ಪಂದನೆ