ಸಿಲಿಕಾನ್​ ಸಿಟಿಗೆ ದಿಢೀರ್​ ಆಗಮಿಸಿದ ವರುಣ; ವಾಹನ ಸವಾರರ ಪರದಾಟ, ಟ್ರಾಫಿಕ್ ಜಾಮ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶನಿವಾರ ದಿಢೀರನೇ ಆಗಮಿಸಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಮೆಜೆಸ್ಟಿಕ್​, ಜಯನಗರ,…

View More ಸಿಲಿಕಾನ್​ ಸಿಟಿಗೆ ದಿಢೀರ್​ ಆಗಮಿಸಿದ ವರುಣ; ವಾಹನ ಸವಾರರ ಪರದಾಟ, ಟ್ರಾಫಿಕ್ ಜಾಮ್

ಇಂದಿನಿಂದ ಮಳೆ ಸಾಧ್ಯತೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳು ಹಾಗೂ ಮಲೆನಾಡಿನಲ್ಲಿ ಮಂಗಳವಾರದಿಂದ (ಡಿ.4) ಒಂದೆರಡು ದಿನ ಮಳೆ ಬೀಳುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಹಿಂಗಾರು ಚುರುಕಾಗಲು ಪೂರಕ ವಾತಾವರಣ ಸೃಷ್ಟಿಯಾಗಿದೆ. ಇದರಿಂದಾಗಿ ತಮಿಳುನಾಡು…

View More ಇಂದಿನಿಂದ ಮಳೆ ಸಾಧ್ಯತೆ

ನಾಳೆಯಿಂದ ರಾಜ್ಯಾದ್ಯಂತ ಮಳೆ ನಿರೀಕ್ಷೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಹಿಂಗಾರು ಚುರುಕಾಗಲು ಪೂರಕ ವಾತಾವರಣ ಸೃಷ್ಟಿಯಾಗಲಿದ್ದು, ಮಂಗಳವಾರದಿಂದ (ಡಿ. 4) ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ,…

View More ನಾಳೆಯಿಂದ ರಾಜ್ಯಾದ್ಯಂತ ಮಳೆ ನಿರೀಕ್ಷೆ

ಕೆಸರುಗದ್ದೆಯಂತಾದ ಬಸ್ ನಿಲ್ದಾಣ

ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಕೆಸರು ಗದ್ದೆಯಂತಾಗಿದ್ದು, ವಾಹನ ಸವಾರರು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಜಿಟಿಜಿಟಿ ಮಳೆಯಿಂದಾಗಿ ರಸ್ತೆ ಎರಡು ಪಕ್ಕದಲ್ಲಿ…

View More ಕೆಸರುಗದ್ದೆಯಂತಾದ ಬಸ್ ನಿಲ್ದಾಣ

ಅಂತರ್ಜಲ ವೃದ್ಧಿಗೆ ವ್ಯವಸ್ಥಿತ ಮಳೆನೀರು ಕೊಯ್ಲು

ಅವಿನ್ ಶೆಟ್ಟಿ ಉಡುಪಿ ವರ್ಷದಿಂದ ವರ್ಷಕ್ಕೆ ಆದಾಯ ದ್ವಿಗುಣ, ಅಂತರ್ಜಲ ವೃದ್ಧಿಗೆ ವ್ಯವಸ್ಥಿತ ಮಳೆನೀರು ಕೊಯ್ಲು ಪದ್ಧತಿ, ನಾನಾ ಬಗೆಯ ಹಣ್ಣು, ತರಕಾರಿ ಸಸಿಗಳು, ಸಮೃದ್ಧ ಬೆಳೆ, ಉತ್ತಮ ಆದಾಯ, ಇದು ರೈತನ ಕಥೆಯಲ್ಲ.…

View More ಅಂತರ್ಜಲ ವೃದ್ಧಿಗೆ ವ್ಯವಸ್ಥಿತ ಮಳೆನೀರು ಕೊಯ್ಲು

ಮಲೆನಾಡಲ್ಲಿ ತಗ್ಗದ ಮಳೆ

ಬೆಂಗಳೂರು: ಕರಾವಳಿಯಲ್ಲಿ ಮಳೆ ಆರ್ಭಟ ತಗ್ಗಿದ್ದರೂ ಮಲೆನಾಡಿನ ಹಲವೆಡೆ ಅದರ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಮಳೆ ಅವಾಂತರದಿಂದಾಗಿ ರೈತ ಸೇರಿ ಮೂವರು ಮೃತಪಟ್ಟಿದ್ದಾರೆ. ಅಂಕೋಲಾದ ಪೂಜಗೇರಿಯಲ್ಲಿ ಶನಿವಾರ ಕೃಷಿಗೆ ತೆರಳಿದ್ದ ಅಶೋಕ ದೇವು ಗಾಂವಕರ…

View More ಮಲೆನಾಡಲ್ಲಿ ತಗ್ಗದ ಮಳೆ

ನದಿಗೆ ಹರಿದ ಕಾವೇರಿ

ಕೆಆರ್​ಎಸ್/ಶ್ರೀರಂಗಪಟ್ಟಣ: ಕನ್ನಂಬಾಡಿ ಕಟ್ಟೆ ಭರ್ತಿಯಾದ್ದರಿಂದ ಶನಿವಾರ ಸಂಜೆ 32 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಸಿಎಂ ಕುಮಾರಸ್ವಾಮಿ ಜು.20ರಂದು ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ. ಗರಿಷ್ಠ 124.80 ಅಡಿಯ ಅಣೆಕಟ್ಟೆಗೆ 41,961 ಕ್ಯೂಸೆಕ್ ನೀರು…

View More ನದಿಗೆ ಹರಿದ ಕಾವೇರಿ

ಮಲ್ನಾಡಲ್ಲಿ ಇನ್ನೂ 4 ದಿನ ಮಳೆಯೋ ಮಳೆ

ಬೆಂಗಳೂರು: ಮಲೆನಾಡು ಜಿಲ್ಲೆಗಳು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರಿ ಮಳೆ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೆಆರ್​ಎಸ್ ಮಟ್ಟ ಶುಕ್ರವಾರ ಸಂಜೆ ವೇಳೆಗೆ 121 ಅಡಿ ತಲುಪಿದ್ದು, ಭರ್ತಿಯಾಗಲು…

View More ಮಲ್ನಾಡಲ್ಲಿ ಇನ್ನೂ 4 ದಿನ ಮಳೆಯೋ ಮಳೆ

ಅಬ್ಬರಿಸಿದ ವರುಣ ಬಾಲಕಿ ಸೇರಿ ಇಬ್ಬರ ಮರಣ

ಬೆಂಗಳೂರು: ಮಲೆನಾಡು ಸೇರಿ ರಾಜ್ಯದ ವಿವಿಧೆಡೆ ಮಳೆ ಆರ್ಭಟ ಮುಂದುವರಿದಿದ್ದು, ಪ್ರಾಣಹಾನಿಯಂಥ ಮಳೆ ಅವಾಂತರಗಳೂ ಮುಂದುವರಿದಿವೆ. ಗುರುವಾರ ಸಾಗರ ತಾಲೂಕಿನ ಬೆಳಲಮಕ್ಕಿಯಲ್ಲಿ ರೈಸ್​ವಿುಲ್ ಕಾಂಪೌಂಡ್ ಕುಸಿದು ಕಲ್ಲಮ್ಮ (65) ಎಂಬವರು ಮೃತಪಟ್ಟಿದ್ದಾರೆ. ಬಾವಿ ಬಳಿ…

View More ಅಬ್ಬರಿಸಿದ ವರುಣ ಬಾಲಕಿ ಸೇರಿ ಇಬ್ಬರ ಮರಣ

ಕಾಲುಸಂಕದ ಹಾದಿಗೆ ಪ್ರಾಣವೇ ಸುಂಕ..!

ಇದು ಹೈಟೆಕ್ ಯುಗ. ಆದರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ಹೈಟೆಕ್ ಇರಲಿ, ಸಣ್ಣ ಮೂಲಸೌಕರ್ಯಗಳೂ ಮರೀಚಿಕೆಯಾಗಿವೆ. ಮಳೆಗಾಲದಲ್ಲಿ ಈ ಗ್ರಾಮಗಳ ಜನರ ಸಂಚಾರಕ್ಕೆ…

View More ಕಾಲುಸಂಕದ ಹಾದಿಗೆ ಪ್ರಾಣವೇ ಸುಂಕ..!