ರಾಯಚೂರು ಅಭಿವೃದ್ಧಿಗೆ ರೂ. 3000 ಕೋಟಿ

| ಶಿವಮೂರ್ತಿ ಹಿರೇಮಠ/ಅಶೋಕ ನೀಮಕರ್ ಮಾನ್ವಿ (ರಾಯಚೂರು) ಜಿಲ್ಲೆಯ ಕರೇಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ವಿಶೇಷ ಯೋಜನೆ, ಅನುದಾನ ಘೊಷಿಸುವ ನಿರೀಕ್ಷೆ ಜನರಲ್ಲಿತ್ತು. ಆದರೆ, ಸಿಎಂ ಈ ಹಿಂದೆ…

View More ರಾಯಚೂರು ಅಭಿವೃದ್ಧಿಗೆ ರೂ. 3000 ಕೋಟಿ

ರಾಯಚೂರಿನಲ್ಲಿ ವಿದ್ಯುತ್​ ಪ್ರವಹಿಸಿ ಸಹೋದರರ ಸಾವು: ತುಂಡಾದ ವಿದ್ಯುತ್​ ತಂತಿ ದುರಸ್ತಿ ವೇಳೆ ಅವಗಢ

ರಾಯಚೂರು: ಜಿಲ್ಲೆಯ ಸಿಂಧನೂರಿನ ಸಾಲಗುಂದದಲ್ಲಿ ವಿದ್ಯುತ್​ ಪ್ರವಹಿಸಿ ಸಹೋದರರಿಬ್ಬರು ಮೃತಪಟ್ಟಿದ್ದಾರೆ. ಗಾಳಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿಯನ್ನು ದುರಸ್ತಿಗೊಳಿಸುವ ಪ್ರಯತ್ನದಲ್ಲಿದ್ದಾಗ ಈ ಅವಗಢ ಸಂಭವಿಸಿದೆ. ಹುಸೇನ್​ ಬಾಷಾ (36) ಮತ್ತು ಹಸನ್​ (34)…

View More ರಾಯಚೂರಿನಲ್ಲಿ ವಿದ್ಯುತ್​ ಪ್ರವಹಿಸಿ ಸಹೋದರರ ಸಾವು: ತುಂಡಾದ ವಿದ್ಯುತ್​ ತಂತಿ ದುರಸ್ತಿ ವೇಳೆ ಅವಗಢ

ಗಂಭೀರ ಸ್ವರೂಪ ಪಡೆದ ಪ್ರತಿಭಟನೆ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತವಾಗಿ ಸಿಐಡಿ ತನಿಖೆ ನಡೆಸುವ ಮೂಲಕ ಉಳಿದ ಆರೋಪಿಗಳನ್ನು ಬಂಧಿಸಬೇಕೆಂದು ಎಂದು ಒತ್ತಾಯಿಸಿ ಜಿಲ್ಲಾ ವಿಶ್ವಕರ್ಮ ಸಮುದಾಯ, ಎಬಿವಿಪಿ ಸೇರಿ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ…

View More ಗಂಭೀರ ಸ್ವರೂಪ ಪಡೆದ ಪ್ರತಿಭಟನೆ

ವಿದ್ಯಾರ್ಥಿನಿ ಸಾವಿನ ತನಿಖೆ ಆರಂಭ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಶಂಕಾಸ್ಪದ ಸಾವಿನ ಪ್ರಕರಣದ ತನಿಖೆಗಾಗಿ ಬೆಂಗಳೂರಿನಿಂದ ಆಗಮಿಸಿರುವ ಸಿಐಡಿ ತಂಡ ಭಾನುವಾರವೇ ಕಾರ್ಯಾಚರಣೆ ಆರಂಭಿಸಿದೆ. ಐಪಿಎಸ್ ಅಧಿಕಾರಿ ಶರಣಪ್ಪ ನೇತೃತ್ವದ ತಂಡದಲ್ಲಿ ಓರ್ವ ಡಿವೈಎಸ್​ಪಿ, ಇಬ್ಬರು ಸಿಪಿಐ ಮತ್ತು ಎಂಟು…

View More ವಿದ್ಯಾರ್ಥಿನಿ ಸಾವಿನ ತನಿಖೆ ಆರಂಭ

ರಾಯಚೂರು ವಿದ್ಯಾರ್ಥಿನ ಸಾವಿನ ಪ್ರಕರಣ ತನಿಖೆಗೆ ಸಿಐಡಿ ತಂಡ ರಚನೆ: ಇಂದು ಸಂಜೆ ರಾಯಚೂರಿಗೆ ತೆರಳಲಿರುವ ತಂಡ

ರಾಯಚೂರು: ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣ ತನಿಖೆಗಾಗಿ ರಾಜ್ಯ ಸರ್ಕಾರ ಸಿಐಡಿ ತಂಡ ರಚನೆ ಮಾಡಿದೆ. ಶನಿವಾರ ಗೃಹ ಇಲಾಖೆಯ ಸೂಚನೆ ಹಾಗೂ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ತನಿಖೆಗೆ ಆದೇಶದ…

View More ರಾಯಚೂರು ವಿದ್ಯಾರ್ಥಿನ ಸಾವಿನ ಪ್ರಕರಣ ತನಿಖೆಗೆ ಸಿಐಡಿ ತಂಡ ರಚನೆ: ಇಂದು ಸಂಜೆ ರಾಯಚೂರಿಗೆ ತೆರಳಲಿರುವ ತಂಡ

ಯಾರು ಏನೇ ಪುಂಗಿ ಊದಿದರೂ ಇನ್ನು 45 ದಿನಗಳಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆ: ಶಿವನಗೌಡ ನಾಯಕ್​

ರಾಯಚೂರು: ಯಾರು ಏನೇ ಪುಂಗಿ ಊದಲಿ. ಇನ್ನು 45 ದಿನಗಳಲ್ಲಿ ಬಿ.ಎಸ್​. ಯಡಿಯೂರಪ್ಪ ರಾಜ್ಯ ಮುಖ್ಯಮಂತ್ರಿ ಆಗುತ್ತಾರೆ. ಇದು ಶೇ.200ರಷ್ಟು ಸತ್ಯ ಎಂದು ಶಾಸಕ ಶಿವನಗೌಡ ನಾಯಕ್​ ಹೇಳಿದ್ದಾರೆ. ರಾಯಚೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ…

View More ಯಾರು ಏನೇ ಪುಂಗಿ ಊದಿದರೂ ಇನ್ನು 45 ದಿನಗಳಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆ: ಶಿವನಗೌಡ ನಾಯಕ್​

ಅಮಿತ್​ ಷಾ ಗೋ ಬ್ಯಾಕ್​: ರಾಯಚೂರಿನಲ್ಲಿ ಕಾಂಗ್ರೆಸಿಗರ ಪ್ರತಿಭಟನೆ, ಬಂಧನ

ರಾಯಚೂರು: ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ವಿರುದ್ಧ ಯುವ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಸವೇಶ್ವರ ವೃತ್ತದಲ್ಲಿ ಅಮಿತ್​ ಷಾ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ, ಗೋ…

View More ಅಮಿತ್​ ಷಾ ಗೋ ಬ್ಯಾಕ್​: ರಾಯಚೂರಿನಲ್ಲಿ ಕಾಂಗ್ರೆಸಿಗರ ಪ್ರತಿಭಟನೆ, ಬಂಧನ

ಶಾಸಕ ಗಣೇಶ್​ ನಮ್ಮ ಸಂಪರ್ಕದಲ್ಲಿಲ್ಲ

ರಾಯಚೂರಿನಲ್ಲಿ ಶ್ರೀರಾಮಲು ಸ್ಪಷ್ಟನೆ ರಾಯಚೂರು: ಶಾಸಕ ಆನಂದ್​ಸಿಂಗ್​ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಒಳಗಾಗಿರುವ ಕಂಪ್ಲಿ ಶಾಸಕ ಗಣೇಶ್​ ತಮ್ಮ ಸಂಪರ್ಕದಲ್ಲಿಲ್ಲ ಎಂದು ಶಾಸಕ ಬಿ. ಶ್ರೀರಾಮಲು ಸ್ಪಷ್ಟಪಡಿಸಿದ್ದಾರೆ. ರಾಯಚೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ…

View More ಶಾಸಕ ಗಣೇಶ್​ ನಮ್ಮ ಸಂಪರ್ಕದಲ್ಲಿಲ್ಲ

ಬಸ್ ಬೇ ನಿರ್ವಣಕ್ಕೆ ಸ್ಥಳ ಗುರುತಿಸಿ

ಬಾಗಲಕೋಟೆ: ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ಹಾಗೂ ಹುಬ್ಬಳ್ಳಿ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ 218ನ್ನು ಸಂಧಿಸುವ ಗದ್ದನಕೇರಿ ಕ್ರಾಸ್​ನಲ್ಲಿ ನಾಲ್ಕು ಕಡೆ ಬಸ್ ಬೇ ನಿರ್ವಣಕ್ಕೆ ಸೂಕ್ತ ಸ್ಥಳ ಗುರುತಿಸುವ ಕಾರ್ಯ ಶೀಘ್ರ ಮಾಡುವಂತೆ ಜಿಲ್ಲಾಧಿಕಾರಿ…

View More ಬಸ್ ಬೇ ನಿರ್ವಣಕ್ಕೆ ಸ್ಥಳ ಗುರುತಿಸಿ

ರಾತ್ರೋ ರಾತ್ರಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ನಿದ್ದೆಗೆಟ್ಟು ರಾತ್ರಿ ಕಳೆದ ಗ್ರಾಮಸ್ಥರು!

ರಾಯಚೂರು: ಮೊಸಳೆಯೊಂದು ರಾತ್ರೋ ರಾತ್ರಿ ಗ್ರಾಮದೊಳಗೆ‌ ನುಗ್ಗಿ ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿದ ಘಟನೆ ಲಿಂಗಸೂಗುರ ತಾಲ್ಲೂಕಿನ ಐದನಾಳ‌ ಗ್ರಾಮದಲ್ಲಿ ಗುರುವಾರ ನಡೆದಿದೆ. ಧಾರಾಕಾರವಾಗಿ ಮಳೆ ಸುರಿದ ಕಾರಣ ದಾರಿ ತಪ್ಪಿದ ಮೊಸಳೆ ಗ್ರಾಮಕ್ಕೆ ಬಂದಿದೆ.…

View More ರಾತ್ರೋ ರಾತ್ರಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ನಿದ್ದೆಗೆಟ್ಟು ರಾತ್ರಿ ಕಳೆದ ಗ್ರಾಮಸ್ಥರು!