Tag: Raichur University

ಸಮಸ್ಯೆ ಸುಳಿಯಲ್ಲಿ ರಾಯಚೂರು ವಿವಿ? *ಪದವಿ ಮುಗಿಸಿ ವರ್ಷ ವರ್ಷ ಕಳೆದರು ದೊರೆಯದ ಅಂಕಪಟ್ಟಿ! *ಮುAದಿನ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ತೊಂದರೆ

ರಾಚಯ್ಯ ಸ್ವಾಮಿ ಮಾಚನೂರು ರಾಯಚೂರು ರಾಯಚೂರು ವಿಶ್ವ ವಿದ್ಯಾಲಯ(ಅದಿಕವಿ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯ)ವು ಪ್ರಾರಂಭದಿAದ…

ತುಪ್ಪದಲ್ಲಿದೆ ಕಾಯಿಲೆ ವಾಸಿಮಾಡುವ ಗುಣ

ರಾಯಚೂರು: ಆಯುರ್ವೇದ ವೈಜ್ಞಾನಿಕ ಶಾಸ್ತ್ರವಾಗಿದೆ. ಅನೇಕ ವಿಜ್ಞಾನಗಳಿಗೆ ಮೂಲಾಧಾರ ಆಯುರ್ವೇದವಾಗಿದೆ ಎಂದು ರಾಯಚೂರು ವಿವಿ ಹಂಗಾಮಿ…

ರಾಯಚೂರು ವಿವಿ ನೇಮಕಾತಿ: ಅಂಕ ಪಟ್ಟಿ ರವಾನೆ

ಬೆಂಗಳೂರು: ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಅಂತಿಮ…

ರಾಯಚೂರು ವಿವಿ: 24 ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನ

ಬೆಂಗಳೂರು ರಾಯಚೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ವಿಷಯಗಳ 24 ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ…

ಅಂಕ ಗಳಿಕೆ ಶಿಕ್ಷಣದಿಂದ ಪ್ರಗತಿ ಅಸಾಧ್ಯ

ರಾಯಚೂರು: ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಶಿಸ್ತು, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ರಾಷ್ಟ್ರೀಯ ಸೇವಾ…

ವಿವಿ ಆವರಣದಲ್ಲಿ ಕೃಷಿ ಮೇಳ, ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮ

ರಾಯಚೂರು: ನಗರದ ಕೃಷಿ ವಿವಿ ಆವರಣದಲ್ಲಿ ಮೂರು ದಿನಗಳ ಕೃಷಿ ಮೇಳಕ್ಕೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ…

ವಿದ್ಯಾರ್ಥಿಗಳ ಕನಸು ದೇಶಾಭಿವೃದ್ಧಿಗೆ ಪೂರಕವಾಗಿರಲಿ, ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಆಶಯ

ರಾಯಚೂರು: ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಮೌಲ್ಯಗಳನ್ನು ಸೇರಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ದೇಶದ ಸಂಸ್ಕೃತಿ, ಪರಂಪರೆ,…

Raichur Raichur

ಗಿರಿಜನರ ಗುರುತಿಸುವಿಕೆಗೆ ನಿರ್ದಿಷ್ಟ ಚೌಕಟ್ಟು ಅಗತ್ಯ ಎಂದ ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ

ರಾಯಚೂರು: ಗಿರಿಜನರನ್ನು ಗುರುತಿಸುವಿಕೆಗೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ. ಅವರ ಆಚಾರ, ವಿಚಾರಗಳನ್ನು ಆಧರಿಸಿ ಅವರನ್ನು ಗಿರಿಜನ…

Raichur Raichur

ಟೀಕೆ ಒಪ್ಪಿಕೊಳ್ಳದವರು ಬೆಳೆಯಲ್ಲ- ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅಭಿಮತ

ರಾಯಚೂರು: ಟೀಕೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಸಮಾಜ ಮತ್ತು ವ್ಯಕ್ತಿಗಳಿಗೆ ಇರಬೇಕಿದ್ದು, ಟೀಕೆಗಳನ್ನು ಒಪ್ಪಿಕೊಳ್ಳದವರು…

Raichur Raichur

ರಾಯಚೂರು ವಿಶ್ವವಿದ್ಯಾಲಯ ಅಭಿವೃದ್ಧಿಗೆ 100 ಕೋಟಿ ರೂ. ನೀಡಿ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಗ್ರಾಮೀಣ ಶಾಸಕ…

Raichur Raichur