ಮರಳಿಗಾಗಿ ಮತ್ತೆ ಹೋರಾಟ, 28ರಿಂದ ಅನಿರ್ದಿಷ್ಟಾವದಿ ಮುಷ್ಕರ

ಉಡುಪಿ: ಜಿಲ್ಲೆಯಲ್ಲಿ ಎಲ್ಲ 170 ಮಂದಿಗೆ ಮರಳು ತೆಗೆಯಲು ಪರವಾನಗಿ ನೀಡುವವರೆಗೆ ಜ.28ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವದಿ ಅಹೋರಾತ್ರಿ ಮುಷ್ಕರ ನಡೆಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ. ಶುಕ್ರವಾರ ಬನ್ನಂಜೆ ಶಿವಗಿರಿ…

View More ಮರಳಿಗಾಗಿ ಮತ್ತೆ ಹೋರಾಟ, 28ರಿಂದ ಅನಿರ್ದಿಷ್ಟಾವದಿ ಮುಷ್ಕರ

ಶಾಸಕ ರಘುಪತಿ ಭಟ್ ಕರೆದಿದ್ದ ಸಭೆಗೆ ಅಧಿಕಾರಿಗಳ ಬಹಿಷ್ಕಾರ

ಉಡುಪಿ: ಜಿಲ್ಲಾಧಿಕಾರಿ ಆಕ್ಷೇಪದ ನಡುವೆ ಶಾಸಕ ಕೆ.ರಘುಪತಿ ಭಟ್ ನಗರಸಭಾ ಸದಸ್ಯರ ಸಭೆ ನಡೆಸಿದ್ದು, ಅಧಿಕಾರಿಗಳು ದೂರವೇ ಉಳಿದರು. ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಸಭೆ ಆಯೋಜಿಸಲಾಗಿತ್ತು. ಮಧ್ಯಾಹ್ನ 12.30ರವರೆಗೆ ಅಧಿಕಾರಿಗಳು ಆಗಮಿಸಲಿಲ್ಲ. ಅಧಿಕಾರಿಗಳನ್ನು…

View More ಶಾಸಕ ರಘುಪತಿ ಭಟ್ ಕರೆದಿದ್ದ ಸಭೆಗೆ ಅಧಿಕಾರಿಗಳ ಬಹಿಷ್ಕಾರ

ಮರಳಿಗಾಗಿ ಅಹೋರಾತ್ರಿ ಧರಣಿ ಹಿಂತೆಗೆತ

ಉಡುಪಿ: ಮರಳು ಸಮಸ್ಯೆ ಬಗೆಹರಿಸುವ ಬಗ್ಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯ ನೀಡಿದ ಭರವಸೆ ಹಿನ್ನೆಲೆಯಲ್ಲಿ ಜಿಲ್ಲಾ ಮರಳು ಹೋರಾಟ ಸಮಿತಿ ವತಿಯಿಂದ ಕಳೆದ ಎಂಟು ದಿನಗಳಿಂದ ಜಿಲ್ಲಾಧಿಕಾರಿ…

View More ಮರಳಿಗಾಗಿ ಅಹೋರಾತ್ರಿ ಧರಣಿ ಹಿಂತೆಗೆತ