ರಫೇಲ್ ಮರುಪರಿಶೀಲನೆಗೆ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠದ ನಿರ್ಧಾರ: ಕೇಂದ್ರಕ್ಕೆ ಹಿನ್ನಡೆ

ನವದೆಹಲಿ: ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗುವ ಮುನ್ನವೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆಘಾತ ನೀಡಿದೆ. ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ಕುರಿತಾದ ತೀರ್ಪು ಮರುಪರಿಶೀಲನೆಗಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಸಿಜೆಐ ರಂಜನ್…

View More ರಫೇಲ್ ಮರುಪರಿಶೀಲನೆಗೆ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠದ ನಿರ್ಧಾರ: ಕೇಂದ್ರಕ್ಕೆ ಹಿನ್ನಡೆ

ರಫೇಲ್ ಒಪ್ಪಂದದ ತೀರ್ಪಿನ ಮರುಪರಿಶೀಲನೆಗೆ ವಿಶೇಷ ದಾಖಲೆಗಳ ಪರಿಗಣನೆಗೆ ಸುಪ್ರೀಂ ಅಸ್ತು, ಕೇಂದ್ರಕ್ಕೆ ಮುಖಭಂಗ

ನವದೆಹಲಿ: ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಗಳ ಬಗೆಗಿನ ವಿಚಾರಣೆ ನಡೆಸಿದ ಕೋರ್ಟ್‌, ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಸೋರಿಕೆಯಾಗಿದ್ದ ಮೂರು ದಾಖಲೆಗಳನ್ನು ಸಾಕ್ಷಿಯಾಗಿ ಒಪ್ಪಿಕೊಂಡಿದೆ ಮತ್ತು ಇದಕ್ಕೆ ಆಕ್ಷೇಪ…

View More ರಫೇಲ್ ಒಪ್ಪಂದದ ತೀರ್ಪಿನ ಮರುಪರಿಶೀಲನೆಗೆ ವಿಶೇಷ ದಾಖಲೆಗಳ ಪರಿಗಣನೆಗೆ ಸುಪ್ರೀಂ ಅಸ್ತು, ಕೇಂದ್ರಕ್ಕೆ ಮುಖಭಂಗ

ಕಳ್ಳ ರಫೇಲ್​ ಡೀಲ್​ನ ಕಡತಗಳನ್ನು ಹಿಂದಿರುಗಿಸಿರಬಹುದು: ಚಿದಂಬರಂ

ನವದೆಹಲಿ: ರಫೇಲ್​ ಯುದ್ಧ ವಿಮಾನ ಖರೀದಿ ವ್ಯವಹಾರದ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಳ್ಳ ಹಿಂದಿರುಗಿಸಿರಬಹುದು ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಅವರಿಗೆ ಟಾಂಗ್​ ನೀಡಿದ್ದಾರೆ. ಇದಕ್ಕೆ ಟ್ವೀಟ್​…

View More ಕಳ್ಳ ರಫೇಲ್​ ಡೀಲ್​ನ ಕಡತಗಳನ್ನು ಹಿಂದಿರುಗಿಸಿರಬಹುದು: ಚಿದಂಬರಂ

ರಫೇಲ್​ ವರದಿ ಮಂಡಿಸಿದ ಸಿಎಜಿ: ಹಿಂದಿನ ಸರ್ಕಾರಕ್ಕಿಂತಲೂ ಕಡಿಮೆ ಬೆಲೆಗೆ ಎನ್​ಡಿಎಯಿಂದ ಒಪ್ಪಂದ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ​ ಒಪ್ಪಂದದ ವ್ಯವಹಾರಕ್ಕೆ ಸಂಬಂಧಿಸಿದ ವರದಿಯನ್ನು ಮಹಾಲೇಖಪಾಲರು (ಸಿಎಜಿ) ಇಂದು ರಾಜ್ಯಸಭೆಯಲ್ಲಿ ಮಂಡಿಸಿದೆ. ಹಿಂದಿನ ಯುಪಿಎ ಸರ್ಕಾರ ಮಾಡಿಕೊಂಡ ಒಪ್ಪಂದಕ್ಕಿಂತಲೂ ಕಡಿಮೆ ಬೆಲೆಗೆ ಇಂದಿನ ಎನ್​ಡಿಎ ಸರ್ಕಾರ ಖರೀದಿ…

View More ರಫೇಲ್​ ವರದಿ ಮಂಡಿಸಿದ ಸಿಎಜಿ: ಹಿಂದಿನ ಸರ್ಕಾರಕ್ಕಿಂತಲೂ ಕಡಿಮೆ ಬೆಲೆಗೆ ಎನ್​ಡಿಎಯಿಂದ ಒಪ್ಪಂದ

ಮತ್ತೆ ರಫೇಲ್ ಪೇಚಿಗೆ ಸಿಕ್ಕ ರಾಗಾ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ಸಂಬಂಧ ನಿರೂಪಿಸಿಯೇ ತೀರುವೆ ಎಂಬ ಅವಸರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪೇಚಿಗೆ ಸಿಲುಕಿದ್ದಾರೆ. ರಫೇಲ್…

View More ಮತ್ತೆ ರಫೇಲ್ ಪೇಚಿಗೆ ಸಿಕ್ಕ ರಾಗಾ

ಅನಿಲ್‌ ಅಂಬಾನಿಗೆ ಲೂಟಿ ಮಾಡಲು ಚೌಕಿದಾರ್​ ಪ್ರಧಾನಿಯೇ ಬಾಗಿಲು ತೆರೆದರು: ರಾಹುಲ್​ ಗಾಂಧಿ

ನವದೆಹಲಿ: ರಫೇಲ್‌ ಡೀಲ್‌ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ತನಿಖಾ ವರದಿಯ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಅನಿಲ್‌ ಅಂಬಾನಿಯು ವಾಯುಪಡೆಯ 30 ಸಾವಿರ ಕೋಟಿ ರೂ.ಗಳನ್ನು…

View More ಅನಿಲ್‌ ಅಂಬಾನಿಗೆ ಲೂಟಿ ಮಾಡಲು ಚೌಕಿದಾರ್​ ಪ್ರಧಾನಿಯೇ ಬಾಗಿಲು ತೆರೆದರು: ರಾಹುಲ್​ ಗಾಂಧಿ

ರಫೇಲ್‌ ಡೀಲ್‌ನಲ್ಲಿ ಪ್ರಧಾನಿ ಮೋದಿ ನೇರವಾಗಿ ಭಾಗಿಯಾಗಿರುವುದು ಸ್ಪಷ್ಟ: ರಾಹುಲ್‌ ಗಾಂಧಿ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಿಂಬಾಗಿಲ ಮಾತುಕತೆ ಕುರಿತ ಮಾಧ್ಯಮ ವರದಿಯನ್ನು ಮುಂದಿಟ್ಟುಕೊಂಡು ಏಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮತ್ತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು…

View More ರಫೇಲ್‌ ಡೀಲ್‌ನಲ್ಲಿ ಪ್ರಧಾನಿ ಮೋದಿ ನೇರವಾಗಿ ಭಾಗಿಯಾಗಿರುವುದು ಸ್ಪಷ್ಟ: ರಾಹುಲ್‌ ಗಾಂಧಿ

ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ನವದೆಹಲಿ: ನಾವು ಭೇಟಿಯಾದ ಸಂದರ್ಭದಲ್ಲಿ ಚರ್ಚಿಸಿದ ವಿಷಯಗಳನ್ನು ನಾನು ಎಲ್ಲಿಯೂ ಬಹಿರಂಗಗೊಳಿಸಿಲ್ಲ, ಈಗಾಗಲೇ ಸಾರ್ವಜನಿಕರಿಗೆ ತಿಳಿದಿರುವ ವಿಷಯವನ್ನೇ ನಾನು ಭಾಷಣದಲ್ಲಿ ಪ್ರಸ್ತಾಪಿಸಿದ್ದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಪತ್ರಕ್ಕೆ ಎಐಸಿಸಿ ಅಧಕ್ಷ ರಾಹುಲ್​…

View More ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ಸೌಜನ್ಯದ ಭೇಟಿಯನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ: ರಾಹುಲ್​ ವಿರುದ್ಧ ಪರಿಕ್ಕರ್​ ಗರಂ

ಪಣಜಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನನ್ನನ್ನು ಭೇಟಿ ಮಾಡಿದ್ದನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. 5 ನಿಮಿಷದ ಸೌಜನ್ಯದ ಭೇಟಿಯಲ್ಲಿ ರಫೇಲ್​ ಡೀಲ್​ ಕುರಿತು ಯಾವುದೇ ವಿಧದ ಮಾತುಕತೆ ನಡೆದಿಲ್ಲ ಎಂದು ಗೋವಾ…

View More ಸೌಜನ್ಯದ ಭೇಟಿಯನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ: ರಾಹುಲ್​ ವಿರುದ್ಧ ಪರಿಕ್ಕರ್​ ಗರಂ

ಮನೋಹರ್‌ ಪರಿಕ್ಕರ್ ವಿರುದ್ಧ ಟ್ವೀಟ್‌ ಮಾಡಿದ್ದ ಮರುದಿನವೇ ಪರಿಕ್ಕರ್‌ ಭೇಟಿ ಮಾಡಿದ ರಾಹುಲ್‌ ಗಾಂಧಿ

ಪಣಜಿ: ರಫೇಲ್‌ ಒಪ್ಪಂದ ಕುರಿತಾದ ರಹಸ್ಯ ಕುರಿತು ಆಗಿನ ರಕ್ಷಣಾ ಸಚಿವರಾಗಿದ್ದ ಗೋವಾ ಸಿಎಂ ಮನೋಹರ್‌ ಪರಿಕ್ಕರ್‌ ವಿರುದ್ಧ ಟ್ವೀಟ್‌ ಮಾಡಿ ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ ಎಐಸಿಸಿ ರಾಹುಲ್‌ ಗಾಂಧಿ ಅವರು ಪರಿಕ್ಕರ್‌ ಅವರನ್ನು…

View More ಮನೋಹರ್‌ ಪರಿಕ್ಕರ್ ವಿರುದ್ಧ ಟ್ವೀಟ್‌ ಮಾಡಿದ್ದ ಮರುದಿನವೇ ಪರಿಕ್ಕರ್‌ ಭೇಟಿ ಮಾಡಿದ ರಾಹುಲ್‌ ಗಾಂಧಿ