ಭಾರತೀಯ ಸಂವಿಧಾನ ವಿಶ್ವಶ್ರೇಷ್ಠ

ಗದಗ: ದೇಶದ ಸರ್ವಜನತೆಯ ಧರ್ಮ, ಸಂಸ್ಕೃತಿ, ಭಾಷೆ ಹಾಗೂ ಸಂಪ್ರದಾಯ ಪದ್ಧತಿಗಳ ಪ್ರತೀಕವಾಗಿರುವ ಭಾರತದ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾಗಿದ್ದು, ಸಮಸ್ತ ಜನತೆಯ ಪ್ರತಿನಿಧಿಯಾಗಿದೆ ಎಂದು ಸಕ್ಕರೆ ಇಲಾಖೆ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.…

View More ಭಾರತೀಯ ಸಂವಿಧಾನ ವಿಶ್ವಶ್ರೇಷ್ಠ

ಧರಣಿ ತಾತ್ಕಾಲಿಕ ಹಿಂಪಡೆದ ಹೋರಾಟಗಾರರು

ಮುಧೋಳ:ಮೂಲಸೌಕರ್ಯಕ್ಕಾಗಿ ಒತ್ತಾಯಿಸಿ 19 ದಿನಗಳಿಂದ ಮುಧೋಳ ನಗರ ಹಿತರಕ್ಷಣಾ ಸಮಿತಿಯಿಂದ ನಡೆಸ ಲಾಗುತ್ತಿದ್ದ ಧರಣಿ ಸತ್ಯಾಗ್ರಹವನ್ನು ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಹಿಂಪ ಡೆಯಲಾಗಿದೆ ಎಂದು ಸಮಿತಿ ಅಧ್ಯಕ್ಷ ಡಾ.…

View More ಧರಣಿ ತಾತ್ಕಾಲಿಕ ಹಿಂಪಡೆದ ಹೋರಾಟಗಾರರು

ನಾಳೆಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಹಾಲಿಂಗಪುರ:ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ರಬಕವಿ-ಬನಹಟ್ಟಿ ತಾಲೂಕು ಘಟಕ ಸಂಯಕ್ತ ಆಶ್ರಯದಲ್ಲಿ ಬಾಗಲಕೋಟೆ ಜಿಲ್ಲಾ 7ನೇ ಸಾಹಿತ್ಯ ಸಮ್ಮೇಳನ ಡಿ.30 ಹಾಗೂ 31ರಂದು ಮಹಾಲಿಂಗಪುರದ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ…

View More ನಾಳೆಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಂತ್ರಿಗಿರಿ ಕನಸ್ಸಿಗೆ ಸಿದ್ದು ಕೊಳ್ಳಿ

ಅಶೋಕ ಶೆಟ್ಟರ ಬಾಗಲಕೋಟೆ: ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯಭಾರ ಇಲ್ಲ ಎನ್ನುವಂತೆ ರಾಜ್ಯದ ದೋಸ್ತಿ ಸರ್ಕಾರದಲ್ಲಿ ಬಾಗಲಕೋಟೆ ಜಿಲ್ಲೆಗೆ ಮಂತ್ರಿ ಭಾಗ್ಯ ಸಿಗಲ್ಲ ಅನ್ನೋದು ಖಾತ್ರಿಯಾಗಿದೆ. ಹಾಗೆಯೇ ಜಿಪಂ ಅಧ್ಯಕ್ಷ ಸ್ಥಾನದಿಂದ ವೀಣಾ ಕಾಶಪ್ಪನವರ…

View More ಮಂತ್ರಿಗಿರಿ ಕನಸ್ಸಿಗೆ ಸಿದ್ದು ಕೊಳ್ಳಿ

ರಾಜ್ಯದ ಜನರಿಂದ ತಿರಸ್ಕೃತಗೊಂಡ ಬಿಜೆಪಿ

ಮುಧೋಳ: ಉಪಚುನಾವಣೆ ಫಲಿತಾಂಶ ಬಿಜೆಪಿಯನ್ನು ಜನತೆ ಸಂಪೂರ್ಣವಾಗಿ ತಿರಸ್ಕರಿಸಿರುವುದನ್ನು ನಿರೂಪಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಹೇಳಿದರು. ಬಿಜೆಪಿಯ ಅಬ್ಬರದ ಭಾಷಣ, ಮೋದಿ ಅಲೆ ಎಂದೆಲ್ಲ ಹೇಳುತ್ತಿದ್ದ ಮುಖಂಡರಿಗೆ ಮುಖಭಂಗವಾಗಿದೆ. ಫಲಿತಾಂಶದ ನಂತರ…

View More ರಾಜ್ಯದ ಜನರಿಂದ ತಿರಸ್ಕೃತಗೊಂಡ ಬಿಜೆಪಿ

ಹಾಳು ಕೊಂಪೆಯಾದ ಮುಧೋಳದ ರನ್ನ ಭವನ

ವೆಂಕಟೇಶ ಗುಡೆಪ್ಪನವರ ಮುಧೋಳ ಎಂಎಲ್​ಸಿ ಆರ್.ಬಿ. ತಿಮ್ಮಾಪುರ ಹಾಗೂ ಶಾಸಕ ಗೋವಿಂದ ಕಾರಜೋಳ ಅವರ ಪ್ರಯತ್ನದಿಂದ ನಗರದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ರನ್ನಭವನ ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾಗಿದೆ. ಆರ್.ಬಿ.…

View More ಹಾಳು ಕೊಂಪೆಯಾದ ಮುಧೋಳದ ರನ್ನ ಭವನ

ಅಂಗವಿಕಲರು ಸರ್ಕಾರದ ಸೌಲಭ್ಯ ಪಡೆಯಲಿ

ಮುಧೋಳ: ಸರ್ಕಾರ ಅಂಗವಿಕಲರಿಗಾಗಿ ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮುಧೋಳ ನಗರಸಭೆ ಹಾಗೂ ತುಳಜಾಭವಾನಿ ಎನ್​ಜಿಒ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ…

View More ಅಂಗವಿಕಲರು ಸರ್ಕಾರದ ಸೌಲಭ್ಯ ಪಡೆಯಲಿ

ಕಾಶಪ್ಪನವರೇ, ಸೋಲಿಸಿದ್ದು ನಾವಲ್ಲ!

ಬಾಗಲಕೋಟೆ: ಕಾಶಪ್ಪನವರೇ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದ್ದು ಪಕ್ಷದ ಹಿರಿಯ ಮುಖಂಡರಲ್ಲ. ನಿಮ್ಮ ಅಹಂಕಾರ, ಹಿಡಿತವಿಲ್ಲದ ಭಾಷೆ ಹಾಗೂ ದುರ್ನಡತೆಯೇ ಕಾರಣ. ನಿಮ್ಮ ತಪ್ಪನ್ನು ಮುಚ್ಚಿಟ್ಟುಕೊಂಡು ಇನ್ನೊಬ್ಬರ ಕಡೆ ಬೊಟ್ಟು ಮಾಡುವುದನ್ನು ನಿಲ್ಲಿಸಿ… ಇದು ಮಾಜಿ ಶಾಸಕ,…

View More ಕಾಶಪ್ಪನವರೇ, ಸೋಲಿಸಿದ್ದು ನಾವಲ್ಲ!