ತ್ರಿಶಂಕು ಸ್ಥಿತಿಯಲ್ಲಿ ಹೆದ್ದಾರಿ!

ವಿಜಯವಾಣಿ ವಿಶೇಷ ಶಿರಸಿ ಮಳೆ ಶುರುವಾದರೆ ಸಾಕು. ಒಂದಲ್ಲ ಒಂದು ಸಮಸ್ಯೆಗಳು ಸೃಷ್ಟಿಯಾಗಿ ಬಿಡುತ್ತವೆ. ಅದಕ್ಕೆ ಪಟ್ಟಣವೂ ಹೊರತಾಗಿಲ್ಲ. ಪಟ್ಟಣದಲ್ಲಿನ ರಸ್ತೆಗಳ ಸ್ಥಿತಿಯಂತೂ ಅಯೋಮಯ. ಸಾರ್ವಜನಿಕರು ಹಿಡಿಶಾಪ ಹಾಕಿದರೂ, ರಸ್ತೆ ದುರಸ್ತಿಗೆ ನಾನೊಲ್ಲೆ ನೀನೊಲ್ಲೆ…

View More ತ್ರಿಶಂಕು ಸ್ಥಿತಿಯಲ್ಲಿ ಹೆದ್ದಾರಿ!

ಕೋರ್ಟ್ ಸ್ಥಳಾಂತರಕ್ಕೆ ದಿನಾಂಕ ನಿಗದಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ನಡುವಿನ ಹಗ್ಗ ಜಗ್ಗಾಟದಿಂದ ನನೆಗುದಿಗೆ ಬಿದ್ದಿದ್ದ ಹಳೇ ಕೋರ್ಟ್​ನಿಂದ ಹೊಸ ಕೋರ್ಟ್​ಗೆ ಸ್ಥಳಾಂತರ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಜ.1ರಿಂದ ಹೊಸ ನ್ಯಾಯಾಲಯ ಸಂಕೀರ್ಣದಲ್ಲಿ ಕಲಾಪಗಳು…

View More ಕೋರ್ಟ್ ಸ್ಥಳಾಂತರಕ್ಕೆ ದಿನಾಂಕ ನಿಗದಿ

ಬೆಂಗಳೂರಲ್ಲಿ ಟೋಲ್ ಸಭೆ ವಿಫಲ, ನಾಳೆ ಉಡುಪಿಯಲ್ಲಿ ಮತ್ತೆ ಸಭೆ

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ವಿಚಾರದಲ್ಲಿ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ವಿರೋಧ ಹಿನ್ನೆಲೆಯಲ್ಲಿ ಸಮಸ್ಯೆ ಇತ್ಯರ್ಥ ಬಗ್ಗೆ ವಿಧಾನಸೌಧದಲ್ಲಿ ನಡೆದ ಸಮಾಲೋಚನಾ ಸಭೆ ಯಾವುದೇ ನಿರ್ಧಾರಕ್ಕೆ ಬರಲು ವಿಫಲವಾಯಿತು. ಡಿ.1ರಂದು ಉಡುಪಿಯಲ್ಲಿ ಮತ್ತೆ…

View More ಬೆಂಗಳೂರಲ್ಲಿ ಟೋಲ್ ಸಭೆ ವಿಫಲ, ನಾಳೆ ಉಡುಪಿಯಲ್ಲಿ ಮತ್ತೆ ಸಭೆ

ನಿರ್ಣಯ ಕಾರ್ಯರೂಪಕ್ಕೆ ಒತ್ತಾಯ

ಶಿರಹಟ್ಟಿ: ಜನಪ್ರತಿನಿಧಿಗಳೆಲ್ಲ ಸೇರಿ ಸಾಮಾನ್ಯ ಸಭೆಯಲ್ಲಿ ವಿಷಯಗಳನ್ನು ರ್ಚಚಿಸಿದ ನಂತರ, ಅವುಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ಸಭೆ ನಡೆಸುವ ಉದ್ದೇಶವಾದರೂ ಏನು ಎಂದು ತಾಪಂ ಸದಸ್ಯರು ಇಒ ಅವರನ್ನು ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.…

View More ನಿರ್ಣಯ ಕಾರ್ಯರೂಪಕ್ಕೆ ಒತ್ತಾಯ

ಯುವಕರ ಹೋರಾಟಕ್ಕೆ ಸಂದ ಜಯ

ಕಳಸ: ಮರು ಡಾಂಬರೀಕರಣವಾದ ಮೂರೇ ತಿಂಗಳಲ್ಲಿ ಮತ್ತೆ ಗುಂಡಿಬಿದ್ದಿದ್ದ ಕಳಸ-ಹೊರನಾಡು ರಸ್ತೆ ಕುರಿತು ಪಟ್ಟಣದ ಕೆಲ ಯುವಕರು ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಹೋರಾಟದಿಂದ ಪಿಡಬ್ಲ್ಯುಡಿ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದ್ದು ಸೋಮವಾರ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.…

View More ಯುವಕರ ಹೋರಾಟಕ್ಕೆ ಸಂದ ಜಯ

ಆನೆಯ ಮತ್ತೊಂದು ದಂತ ಎಲ್ಲೋಯ್ತು ?

ಹುಬ್ಬಳ್ಳಿ: ಗಬ್ಬೂರು ಬಳಿ ಕಳೆದ ವಾರ ಬೆಂಡಿಗೇರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದ ಆನೆ ದಂತ ಚೋರರ ಹಿಂದೆ ಹತ್ತಾರು ಅನುಮಾನಗಳ ಉದ್ಭವಿಸುತ್ತಿವೆ. ‘ಸತ್ತು ಬಿದ್ದಿದ್ದ ಆನೆಯ ದಂತ ಕದ್ದಿದ್ದೆವು’ ಎಂಬ ಅವರದ್ದೇ ಹೇಳಿಕೆ ಪ್ರಕಾರ…

View More ಆನೆಯ ಮತ್ತೊಂದು ದಂತ ಎಲ್ಲೋಯ್ತು ?