ವಲಸೆ ಬಂದ ಆಫ್ರಿಕಾ ಕೊಕ್ಕರೆಗಳ ಮಾರಣಹೋಮ!

ಶ್ರವಣ್‌ಕುಮಾರ್ ನಾಳ, ಪುತ್ತೂರು ಸಂತಾನೋತ್ಪತ್ತಿಗಾಗಿ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರದಿಂದ ಭಾರತದ ಕರಾವಳಿಗೆ ವಲಸೆ ಬಂದ ರೀಫ್ ಎಗ್ರೇಟ್ ಹಾಗೂ ಎಗ್ರೆಟ್ಟಾ ಗುಲಾರಿಸ್ ಪ್ರಭೇದದ 12 ಕೊಕ್ಕರೆಗಳು ಪುತ್ತೂರಿನ ಹೃದಯಭಾಗದಲ್ಲಿ ಸಾವನ್ನಪ್ಪಿವೆ. ಇದಕ್ಕೆ…

View More ವಲಸೆ ಬಂದ ಆಫ್ರಿಕಾ ಕೊಕ್ಕರೆಗಳ ಮಾರಣಹೋಮ!

ಅತ್ಯಾಚಾರ ವಿಡಿಯೋ ಶೇರ್ ಮಾಡಿದ 8 ಮಂದಿ ಸೆರೆ

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಯ ಮತ್ತು ಬೆಳ್ಳಾರೆ ಪರಿಸರದ ಮತ್ತೆ…

View More ಅತ್ಯಾಚಾರ ವಿಡಿಯೋ ಶೇರ್ ಮಾಡಿದ 8 ಮಂದಿ ಸೆರೆ

ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ

ಪುತ್ತೂರು: ಪುತ್ತೂರಿನ ಕಾಲೇಜೊಂದರ ದಲಿತ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಅದೇ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ತಡವಾಗಿ ಬುಧವಾರ ಬೆಳಕಿಗೆ ಬಂದಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ದ್ವಿತೀಯ…

View More ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ

ಪ್ರಾಣ ಉಳಿಸಿದ ಮೋದಿ ಆಯುಷ್ಮಾನ್

ವಿಜಯವಾಣಿ ಸುದ್ದಿಜಾಲ ಈಶ್ವರಮಂಗಲ ಆಯುಷ್ಮಾನ್ ಯೋಜನೆಯ ಮೂಲಕ ತನ್ನ ಜೀವ ಉಳಿಸಿದ್ದ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಒಂದು ದಿನದ ಕೆಲಸವನ್ನು ಉಚಿತವಾಗಿ ಮಾಡುತ್ತೇನೆ ಎಂದು ಘೋಷಿಸಿಕೊಂಡಿದ್ದ ಸಲೂನ್ ಅಂಗಡಿಯವರೊಬ್ಬರು ಶುಕ್ರವಾರ ಉಚಿತ ಹೇರ್‌ಕಟ್ಟಿಂಗ್ ಮತ್ತು…

View More ಪ್ರಾಣ ಉಳಿಸಿದ ಮೋದಿ ಆಯುಷ್ಮಾನ್

ಅಮೈ ಕೆರೆಯಲ್ಲಿದೆ ಜಲರಾಶಿ

ಪ್ರವೀಣ್‌ರಾಜ್ ಕೊಯಿಲ ಕಡಬ ರಾಜ್ಯದ ಬಯಲು ಸೀಮೆಗೆ ಸೀಮಿತವಾಗಿದ್ದ ಜಲಕ್ಷಾಮ ಪ್ರಸ್ತುತ ಕರಾವಳಿಗೂ ತಟ್ಟಿದೆ. ಈ ಹಿನ್ನೆಲೆಯಲ್ಲಿ ನೀರಿನ ಮೂಲ ಸಂರಕ್ಷಿಸಲು ಹಲವಾರು ಯೋಜನೆ ರೂಪಿಸಲಾಗುತ್ತಿದೆ. ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಮೈ ಕೆರೆಯನ್ನು…

View More ಅಮೈ ಕೆರೆಯಲ್ಲಿದೆ ಜಲರಾಶಿ

ಮುಂಡೂರು ಮೃತ್ಯುಂಜಯೇಶ್ವರ ಪುಷ್ಕರಣಿ ಅಭಿವೃದ್ಧಿ ಭಾಗ್ಯ

ಶ್ರವಣ್ ಕುಮಾರ್ ನಾಳ ಪುತ್ತೂರು ಮುಂಡೂರಿನ ಮೃತ್ಯುಂಜಯೇಶ್ವರನ ಪುಷ್ಕರಣಿಗೆ ಅಭಿವೃದ್ಧಿ ಭಾಗ್ಯ ದೊರೆಯಲಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಮೃತ್ಯುಂಜಯೇಶ್ವರ ದೇವಾಲಯ ಇದಾಗಿದ್ದು, ಇಲ್ಲಿನ 950 ವರ್ಷಗಳ ಇತಿಹಾಸ ಹೊಂದಿರುವ ಪುಷ್ಕರಣಿಗೆ 60 ಲಕ್ಷ…

View More ಮುಂಡೂರು ಮೃತ್ಯುಂಜಯೇಶ್ವರ ಪುಷ್ಕರಣಿ ಅಭಿವೃದ್ಧಿ ಭಾಗ್ಯ

ಸಂಪರ್ಕ ಸೇತುವೆ ಮರೀಚಿಕೆ

<<<30 ವರ್ಷಗಳ ಬೇಡಿಕೆಗೆ ಸ್ಪಂದಿಸದ ಜನಪ್ರತಿನಿಧಿಗಳು *ಗ್ರಾಮ ಸಂಪರ್ಕಕ್ಕೆ ಅಡಿಕೆ ಮರದ ಪಾಲವೇ ಗತಿ>>> ವಿಜಯವಾಣಿ ಸುದ್ದಿಜಾಲ ಪುತ್ತೂರು ಮಳೆಗಾಲ ಬಂದರೆ ಈ ಭಾಗದ ಜನ ಸುತ್ತು ಬಳಸಿ ಮನೆ ಸೇರಬೇಕಾದ ಸ್ಥಿತಿ. ರಸ್ತೆ…

View More ಸಂಪರ್ಕ ಸೇತುವೆ ಮರೀಚಿಕೆ

ಶಾಲೆ ಅಂಗಳದಲ್ಲೇ ತರಕಾರಿ

<<ಭಕ್ತಕೋಡಿಯಲ್ಲಿ ವಿದ್ಯಾರ್ಥಿಗಳ ಕೃಷಿ ಚಟುವಟಿಕೆ * ಶಿಕ್ಷಣದ ಜತೆಗೆ ತೋಟದ ಪಾಠ>> ಶ್ರವಣ್ ಕುಮಾರ್ ನಾಳ ಪುತ್ತೂರು ಶಿಕ್ಷಣದ ಜತೆಗೆ ತರಕಾರಿ ತೋಟ ನಿರ್ಮಾಣ ಮಾಡುವ ಯೋಜನೆಯಲ್ಲಿ ಯಶಸ್ವಿಯಾಗಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಮಧ್ಯಾಹ್ನದ…

View More ಶಾಲೆ ಅಂಗಳದಲ್ಲೇ ತರಕಾರಿ

ಹತ್ತೂರಿಗೆ ಬರ ಬಂದರೂ ಪುತ್ತೂರಿಗಿಲ್ಲ!

<<<ಬತ್ತುವುದಿಲ್ಲ ಮಹಾಲಿಂಗೇಶ್ವರನ ಕೆರೆ * ವರುಣದೇವ ಪ್ರತಿಷ್ಠಾಪನೆಯಿಂದ ಸಮಸ್ಯೆ ಮುಕ್ತಿ>>> ಶ್ರವಣ್ ಕುಮಾರ್ ನಾಳ ಪುತ್ತೂರು ತುಳುನಾಡಿನಲ್ಲಿ ಯಾವ ಪ್ರದೇಶದಲ್ಲಿ ಬರ ಪರಿಸ್ಥಿತಿ ಎದುರಾದರೂ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರನ ಕೆರೆ ಮಾತ್ರ ಅಕ್ಷಯ…

View More ಹತ್ತೂರಿಗೆ ಬರ ಬಂದರೂ ಪುತ್ತೂರಿಗಿಲ್ಲ!

ಚುನಾವಣಾ ಸಿಬ್ಬಂದಿ ಉಪಾಹಾರದಲ್ಲಿ ಸತ್ತ ಹಲ್ಲಿ

<<ಕರ್ತವ್ಯದಿಂದ ಜಾರಿಕೊಳ್ಳಲು ನಾಟಕ ಸೃಷ್ಟಿ ಅನುಮಾನ ಬಿಳಿನೆಲೆ ಮತಗಟ್ಟೆಯಲ್ಲಿ ಘಟನೆ>> ವಿಜಯವಾಣಿ ಸುದ್ದಿಜಾಲ ಪುತ್ತೂರು/ಕಡಬ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಮತಗಟ್ಟೆ ಸಿಬ್ಬಂದಿಯೊಬ್ಬರು ಸೇವಿಸುತ್ತಿದ್ದ ಆಹಾರದಲ್ಲಿ ಸತ್ತ ಹಲ್ಲಿ ಕಂಡ ಇನ್ನೋರ್ವ ಸಿಬ್ಬಂದಿ ವಾಂತಿ…

View More ಚುನಾವಣಾ ಸಿಬ್ಬಂದಿ ಉಪಾಹಾರದಲ್ಲಿ ಸತ್ತ ಹಲ್ಲಿ