ಫ್ಯಾರನ್​ಹೀಟ್ ಪಟ್ಟಿ

| ಸಿ.ಡಿ. ಪಾಟೀಲ್ ಫ್ಯಾರನ್​ಹೀಟ್ ಸ್ಕೇಲ್​ನ್ನು 1717ರಲ್ಲಿ ಡ್ಯಾನಿಯಲ್ ಗೇಬ್ರಿಯಲ್ ಫ್ಯಾರನ್​ಹೀಟ್ (ಈಚ್ಞಜಿಛ್ಝಿ ಎಚಚ್ಟಿಜಿಛ್ಝಿ ಊಚಜ್ಟಛ್ಞಿಜಛಿಜಿಠಿ 1686-1736) ಎಂಬ ಡಚ್-ಜರ್ಮನ್-ಪೊಲಿಷ್ ಭೌತವಿಜ್ಞಾನಿ ಹಾಗೂ ಇಂಜಿನಿಯರ್ ರೂಪಿಸಿದ. ಇದರಲ್ಲಿ ದ್ರವಿಸುವ ಬರ್ಫದ ಉಷ್ಣತೆಯನ್ನು 32 ಡಿಗ್ರಿ…

View More ಫ್ಯಾರನ್​ಹೀಟ್ ಪಟ್ಟಿ

ಸರ್ಕಾರಿ ಶಾಲೆಗೂ ಹೈಟೆಕ್ ರಂಗು

ಹೆಸರಿಗಷ್ಟೇ ಸ.ಹಿ.ಪ್ರಾ. ಸ್ಕೂಲ್​ರೀ ಆಕರ್ಷಣೆಗಳು ತರಹೇವಾರಿ ಮೂರೇ ವರ್ಷಗಳ ಹಿಂದೆ ಸಣ್ಣ ಮೂಲಸೌಕರ್ಯವೂ ಇಲ್ಲದೇ ಕೊರತೆಗಳ ಮಡಿಲಲ್ಲಿ ನರಳಾಡುತ್ತಿದ್ದ ಬೆಳಗಾವಿ ಶಿವಬಸವ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇಂದು ಹೈಟೆಕ್ ಸ್ವರೂಪ…

View More ಸರ್ಕಾರಿ ಶಾಲೆಗೂ ಹೈಟೆಕ್ ರಂಗು

ಮಕ್ಕಳಿಗಾಗಿ ಮಿಡಿವ ಮನ

| ಹುಡೇಂ ಕೃಷ್ಣಮೂರ್ತಿ ಹೊಸಪೇಟೆ ಅಪ್ಪ, ಅಮ್ಮ ಯಾರೆಂಬುದೇ ಗೊತ್ತಿಲ್ಲದೆ ಅನಾಥ ಪ್ರಜ್ಞೆಯಿಂದ ನರಳುವ ಮಕ್ಕಳು, ಶಿಕ್ಷಣ, ಸುರಕ್ಷತೆ ಇಲ್ಲದೆ ಕಷ್ಟಪಡುವವರು, ಬಾಲ್ಯವಿವಾಹವಾಗಿ ಅಪೌಷ್ಟಿಕತೆಯಿಂದ ಬಳಲುವವರು, ಬಡತನದ ಬೇಗೆಯಲ್ಲಿ ಬೇಯುವ ಬಾಲಕರು…ಇಂಥ ಅದೆಷ್ಟೋ ಮಕ್ಕಳು…

View More ಮಕ್ಕಳಿಗಾಗಿ ಮಿಡಿವ ಮನ

ಬಾನ್ಸುರಿಯ ಏಕಲವ್ಯ

|ಗಂಗಾಧರ ಕಲ್ಲಪ್ಪಳ್ಳಿ ಸುಳ್ಯ ಈ ಬಾಲಕ ನುರಿತ ಕಲಾವಿದನಂತೆ ಸುಮಧುರವಾಗಿ ಕೊಳಲು ನುಡಿಸುತ್ತಾನೆ. ಯಾವ ಪದ್ಯ ಕೇಳಿದರೂ ಅದರಂತೆಯೇ ಸುಲಲಿತವಾಗಿ ನುಡಿಸುವುದನ್ನು ಕೇಳಿದರೆ ‘ಯಾರ ಬಳಿ ಕಲಿತಿದ್ದಾನೆ?’ಎನ್ನುವ ಪ್ರಶ್ನೆ ಮೂಡದೇ ಇರದು. ಆದರೆ ಈತ…

View More ಬಾನ್ಸುರಿಯ ಏಕಲವ್ಯ

ಬಹುಮಾನ ತಂದುಕೊಟ್ಟ ಏಕಪಾತ್ರಾಭಿನಯ

| ಮತ್ತೂರು ಸುಬ್ಬಣ್ಣ ನಾವು ಆಗ ಏಳನೇ ತರಗತಿಯಲ್ಲಿದ್ದೆವು. ಶಾಲೆಯ ವಾರ್ಷಿಕೋತ್ಸವಕ್ಕೆ ನಾನೊಂದು ಏಕಪಾತ್ರಾಭಿನಯ ಮಾಡಿದ್ದೆ. ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಿಂದ ನಮಗೆ ಮೂರ್ನಾಲ್ಕು ಪದ್ಯಗಳನ್ನು ಪಠ್ಯದಲ್ಲಿ ಸೇರಿಸಿದ್ದರು. ‘ಚಂದ್ರಮತಿಯ ಪ್ರಲಾಪ’ ಎಂಬ ಹೆಸರಿನಲ್ಲಿದ್ದ…

View More ಬಹುಮಾನ ತಂದುಕೊಟ್ಟ ಏಕಪಾತ್ರಾಭಿನಯ

ಕ್ಯಾಲಿಫೋರ್ನಿಯಂ

ಇದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಲೋಹ. ಇದನ್ನು ಅಮೆರಿಕದ ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ 1950ರಲ್ಲಿ ಕಂಡುಹಿಡಿದರು. ಆದುದರಿಂದ ಇದಕ್ಕೆ ಕ್ಯಾಲಿಫೋರ್ನಿಯಂ ಎಂದೇ ಹೆಸರಿಡಲಾಗಿದೆ. ಇದಕ್ಕೆ ಸುಮಾರು 18 ಸಮಸ್ಥಾನಿಗಳಿವೆ. ಕ್ಯೂರಿಯಂ ಪರಮಾಣುವನ್ನು ಹೀಲಿಯಂ…

View More ಕ್ಯಾಲಿಫೋರ್ನಿಯಂ

ಶೌರ್ಯವಂತರು ಇವರು ಸಾಹಸ ವೀರರು

ಸಂಕಷ್ಟದ ಸಮಯದಲ್ಲಿ ಸಮಯಪ್ರಜ್ಞೆ, ಸಾಹಸ, ಧೈರ್ಯ ಮೆರೆದು ಇನ್ನೊಬ್ಬರ ಜೀವ ಉಳಿಸಿದ ನಾಡಿನ ವಿವಿಧ ಭಾಗದ ಮಕ್ಕಳಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇವರೆಲ್ಲ ನಮ್ಮ ರಾಜ್ಯದ ಹೆಮ್ಮೆ. ಗೆಳೆಯರ…

View More ಶೌರ್ಯವಂತರು ಇವರು ಸಾಹಸ ವೀರರು

ಕರಕುಶಲದಿಂದ ಕಲಿಕೆಯವರೆಗೆ

ಡಿಸೆಂಬರ್ 8ರಿಂದ 14ರವರೆಗೆ ಕರಕುಶಲ ಸಪ್ತಾಹವನ್ನು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ. ಕರಕುಶಲಕರ್ವಿುಗಳನ್ನು ಗುರುತಿಸಲು, ಕರಕುಶಲ ವಸ್ತುಗಳ ಮಹತ್ವ ಸಾರುವ ನಿಟ್ಟಿನಲ್ಲಿ ಹೀಗೊಂದು ಆಚರಣೆಯನ್ನು ಕೇಂದ್ರ ಸರ್ಕಾರ ಪ್ರತಿವರ್ಷ ಹಮ್ಮಿಕೊಳ್ಳುತ್ತದೆ. ಕರಕುಶಲ ವಸ್ತುಗಳು ಮನರಂಜನೆ ಅಥವಾ…

View More ಕರಕುಶಲದಿಂದ ಕಲಿಕೆಯವರೆಗೆ

ಬೆಟ್ಟದ ಗೊರವಂಕ

| ಸುನೀಲ್ ಬಾರ್ಕರು ಕಬ್ಬಕ್ಕಿಗಳ ಕುಟುಂಬಕ್ಕೆ ಸೇರಿರುವ ಬೆಟ್ಟದ ಗೊರವಂಕಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಬೆಟ್ಟಗಳಲ್ಲಿ ಕಾಣಬರುತ್ತವೆ. ಕಾಮಳ್ಳಿಯೂ ಸೇರಿದಂತೆ ಈ ಮೊದಲು ಇದೇ ಹಕ್ಕಿಗಳ ಜಾತಿಯಲ್ಲಿ ಗುರುತಿಸಲಾಗುತ್ತಿದ್ದ ಕೆಲ ಮೈನಾಗಳನ್ನು ಇದೀಗ…

View More ಬೆಟ್ಟದ ಗೊರವಂಕ

ಮುದ್ದುಮುಖದ ಕರಾಟೆ ಪಟು ಸೌರವ್

| ಆರ್.ಪಿ.ಮಾಲಿನಿ ನಗರದ ಬಹುತೇಕ ಮಕ್ಕಳ ಪ್ರಪಂಚವೆಂದರೆ, ಶಾಲೆ, ಹೋಂವರ್ಕ್ ಟ್ಯೂಷನ್ ಇಷ್ಟೇ. ಜತೆಗೆ, ಟಿವಿ, ಮೊಬೈಲ್​ಗಳು. ಬೆಂಗಳೂರು ನಗರದ ಮಕ್ಕಳಿಗಂತೂ ಆಟವಾಡುವುದೇ ತಿಳಿದಿರುವುದಿಲ್ಲ. ಟ್ಯೂಷನ್, ಹೋಂವರ್ಕ್ ಮುಗಿಸಿ, ಟಿವಿ ನೋಡಿ, ಸಂಜೆ ಕಳೆಯುತ್ತಾರೆ.…

View More ಮುದ್ದುಮುಖದ ಕರಾಟೆ ಪಟು ಸೌರವ್