ಖರೀದಿ ಕೇಂದ್ರವೇ ಇಲ್ಲದೆ ರೈತರ ಪರದಾಟ
ಕೊಟ್ಟೂರು: ಸರ್ಕಾರ ಸೂರ್ಯಕಾಂತಿಗೆ ಬೆಂಬಲ ಬೆಲೆ ಘೋಷಿಸಿದ್ದು, ರೈತರು ಬೆಳೆ ಮಾರಾಟಕ್ಕಾಗಿ ಹೆಸರು ನೋಂದಾಯಿಸಲು ತಾಲೂಕಿನಲ್ಲಿ…
ಗೌರಿ-ಗಣೇಶ ಹಬ್ಬ ಖರೀದಿ ಜೋರು
ಹೊಸಪೇಟೆ: ಗೌರಿ-ಗಣೇಶ ಹಬ್ಬವನ್ನು ಸಂಭ್ರಮ-ಸಡಗರದಿAದ ಆಚರಿಸಲು ನಗರ ಸೇರಿದಂತೆ ಜಿಲ್ಲೆಯ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾದ…
ಕಿಟ್ ಖರೀದಿಸಲು ಸಹಾಯಧನ ಹಸ್ತಾಂತರ
ಗಂಗೊಳ್ಳಿ: ಹಲವು ದಶಕಗಳಿಂದ ನೀರಿನಲ್ಲಿ ಬಿದ್ದವರ ಜೀವ ಬದುಕಿಸುವ, ಈವರೆಗೆ 300ಕ್ಕೂ ಅಧಿಕ ಮೃತದೇಹವನ್ನು ನದಿ,…
ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೂರ್ಯಕಾಂತಿ ಖರೀದಿ; ಶಿವಾನಂದ ಪಾಟೀಲ
ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ ಬೆಂಬಲ ಬೆಲೆ ಯೋಜನೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಖರೀದಿಗೆ…
ಮೊಬೈಲ್ ಕಳ್ಳರಿದ್ದಾರೆ, ಎಚ್ಚರ…
ಚನ್ನಗಿರಿ: ದುಬಾರಿ ಮೊಬೈಲ್ ಖರೀದಿಸಿದ ನಂತರ ನಿಮ್ಮ ಹೊಣೆಗಾರಿಕೆಯೂ ಅಷ್ಟೇ ಇರಬೇಕು. ಅದನ್ನು ಕಳೆದುಕೊಂಡ ಬಳಿಕ…
ಕಾರು ಖರೀದಿ ಸಂಭ್ರಮದಲ್ಲಿದ್ದ ಕುಟುಂಬಕ್ಕೆಆಘಾತ ತಂದ ಅಪಘಾತ, 8 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ಅಂಕೋಲಾ: ಕಾರು ಖರೀದಿಸಿದ ಖುಷಿಯಲ್ಲಿ ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಿ ಪೂಜಿಸಲು ಬಂದವರು ಅಪಘಾತ…
ಹಣ್ಣುಗಳ ನೇರ ಖರೀದಿಗೆ ಅವಕಾಶ
ಬ್ರಹ್ಮಾವರ: ಹಲಸು ಸೇರಿದಂತೆ ನಾನಾ ನಮೂನೆಯ ಹಣ್ಣುಗಳನ್ನು ಬೆಳೆಗಾರರಿಂದ ನೇರ ಖರೀದಿ ಮಾಡುವ ಅವಕಾಶ ಬ್ರಹ್ಮಾವರ…
ಚಿನ್ನಾಭರಣ ವಹಿವಾಟು ಹೆಚ್ಚಿಸಿದ ಅಕ್ಷಯ ತೃತೀಯಾ
ಶಿವಮೊಗ್ಗ: ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಚಿನ್ನಾಭರಣ ವ್ಯಾಪಾರಿಗಳ ಖುಷಿ ಅಕ್ಷಯವಾಗಿದೆ. ಒಂದೇ ದಿನ…
ಸೋಮವಾರ ಕುಸಿತ ಕಂಡ ಷೇರುಗಳು: ಈ 7 ಸ್ಟಾಕ್ಗಳನ್ನು ಈಗ ಖರೀದಿಸಿದರೆ ಮುಂದೆ ಲಾಭ ಮಾಡಿಕೊಳ್ಳುವ ಅವಕಾಶ
ಮುಂಬೈ: ಷೇರುಪೇಟೆಯಲ್ಲಿ ಸೋಮವಾರ ಮಧ್ಯಾಹ್ನ 2:35ಕ್ಕೆ ಸ್ವಲ್ಪ ಕುಸಿತ ದಾಖಲಾಗಿದ್ದು, ಬಿಎಸ್‌ಇ ಸೂಚ್ಯಂಕ 63 ಅಂಕಗಳ…
ಆಕರ್ಷಣೆಯ ಕೇಂದ್ರವಾದ ಪ್ರಾಪರ್ಟಿ ಎಕ್ಸ್‌ಪೋ
ಹುಬ್ಬಳ್ಳಿ: ಇಲ್ಲಿಯ ಹೊಸೂರಿನಲ್ಲಿರುವ ರಾಯ್ಕರ್ ಮೈದಾನದಲ್ಲಿ ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಆಯೋಜಿಸಿರುವ ಪ್ರಾಪರ್ಟಿ…