ಗುರು ಇರದಿದ್ದರೆ ಸಂಸ್ಕಾರವಿಲ್ಲ

ಗುಳೇದಗುಡ್ಡ: ಲಿಂ.ಅಮರೇಶ್ವರ ಸ್ವಾಮಿಗಳು ಶಾಸ, ಜ್ಯೋತಿಷ್ಯ ಹಾಗೂ ಆಯುರ್ವೇದ ವೈದ್ಯಕೀಯ ಪಂಡಿತರಾಗಿ ತಮ್ಮ ಜೀವನದುದ್ದಕ್ಕೂ ಜನರಿಗೆ ಅಧ್ಯಾತ್ಮ ಬೋಧನೆ ಜತೆಗೆ ಆರೋಗ್ಯ ಸೇವೆಯನ್ನೂ ಮಾಡಿದ್ದರು. ಶ್ರೀಗಳು ಸಾಧಕರಾಗಿ ಭಕ್ತರ ಒಳಿತಿಗಾಗಿ ಜೀವನ ನಡೆಸಿದ್ದರು ಎಂದು…

View More ಗುರು ಇರದಿದ್ದರೆ ಸಂಸ್ಕಾರವಿಲ್ಲ

ಲಿಂಗ ಧರಿಸುವುದು ಶ್ರೇಷ್ಠ ಕಾರ್ಯ

ಗುಳೇದಗುಡ್ಡ: ಎಲ್ಲ ದೇವರುಗಳ ದೇವರು ಶಿವ. ಶಿವನ ಪ್ರತಿರೂಪವೇ ಲಿಂಗ, ಅದೇ ದೇವರು. ಇಂತಹ ದೇವರನ್ನು ದೇಹದಲ್ಲಿ ಮೇಲೆ ಪ್ರತಿಷ್ಠಾಪಿಸುವುದು ಶ್ರೇಷ್ಠ ಕಾರ್ಯ. ದೇಹದ ಮೇಲೆ ದೇವರಿದ್ದಾಗ ದೇಹವೇ ದೇವಾಲಯದಂತೆ. ವೀರಶೈವರು ಎಲ್ಲ ಶಿವಭಕ್ತರಲ್ಲಿ…

View More ಲಿಂಗ ಧರಿಸುವುದು ಶ್ರೇಷ್ಠ ಕಾರ್ಯ

ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶ

ಕುಷ್ಟಗಿ: ಜನರನ್ನು ಒಗ್ಗೂಡಿಸಿ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. ತಾಲೂಕಿನ ನಿಡಶೇಸಿ ಗ್ರಾಮದ ಚನ್ನಬಸವ ಶಿವಯೋಗಿಗಳ ಪುಣ್ಯಾರಾಧನೆ,…

View More ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶ

ಸಿಂಹಗಡ ಮಹಾರಾಜರ ಜಾತ್ರೆ

ರೇವತಗಾಂವ: ಸ್ಥಳೀಯ ಸದ್ಗುರು ಸಿಂಹಗಡ ಮಹಾರಾಜರ 49ನೇ ಪುಣ್ಯಾರಾಧನೆ ಹಾಗೂ ಜಾತ್ರೆ ನಿಮಿತ್ತ ಜ.6 ರಂದು ಪ್ರಾರಂಭವಾದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು 13 ರವರೆಗೆ ನಡೆಯಲಿವೆ. ಭಾನುವಾರ ರಾತ್ರಿ 9 ಗಂಟೆಗೆ ವೀಣೆ ನಿಲ್ಲುವುದು…

View More ಸಿಂಹಗಡ ಮಹಾರಾಜರ ಜಾತ್ರೆ

ಅರಳೆಲೆ ಮಠದಲ್ಲಿ ಲಿಂ. ರುದ್ರಮುನಿ ಶ್ರೀಗಳ ಪುಣ್ಯಾರಾಧನೆ

ಬಂಕಾಪುರ: ಪಟ್ಟಣದ ಅರಳೆಲೆಮಠದ ಲಿಂ. ಶ್ರೀ ರುದ್ರಮುನಿ ಸ್ವಾಮಿಗಳ 45ನೇ ಪುಣ್ಯಾರಾಧನೆ ಮಹೋತ್ಸವ, ಮಠದ ಪಟ್ಟಾಧ್ಯಕ್ಷ ಶ್ರೀ ರೇವಣಶಿದ್ಧೇಶ್ವರ ಶಿವಾಚಾರ್ಯರ ಜನ್ಮ ಷಷ್ಟ ್ಯ್ದ ಸಮಾರಂಭದ ಆಮಂತ್ರಣ ಪತ್ರಿಕೆ ಭಾನುವಾರ ಬಿಡುಗಡೆ ಮಾಡಲಾಯಿತು. ಭರತ…

View More ಅರಳೆಲೆ ಮಠದಲ್ಲಿ ಲಿಂ. ರುದ್ರಮುನಿ ಶ್ರೀಗಳ ಪುಣ್ಯಾರಾಧನೆ

ಬಯಲಾಟದ ಸ್ವರೂಪ ಬದಲಾಗಲಿ

ದೇವಣಗಾಂವ: ಬಯಲಾಟ ಉಳಿದು ಬೆಳೆಯಬೇಕಾದರೆ ಅದು ಸಮಕಾಲೀನಗೊಳ್ಳಬೇಕು. ಪ್ರೇಕ್ಷಕರ ಬಯಕೆ, ಬೇಡಿಕೆ ಅರಿತು ಅದರ ವಿಸ್ತಾರ, ಸ್ವರೂಪ ಕಡಿತಗೊಳಿಸಿ, ಜನರ ಬಳಿ ಕೊಂಡೊಯ್ಯಬೇಕಿದೆ ಎಂದು ಕರ್ನಾಟಕ ಜನಪದ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ಬಿ. ನಾಯಕ ಹೇಳಿದರು. ಇಲ್ಲಿನ…

View More ಬಯಲಾಟದ ಸ್ವರೂಪ ಬದಲಾಗಲಿ