ನವದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಜ್ರ ವ್ಯಾಪಾರಿ ನೀರವ್ ಮೋದಿ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ. ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ವಿರುದ್ಧ ರೆಡ್…
View More ಪಿಎನ್ಬಿ ವಂಚನೆ ಪ್ರಕರಣ: ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್Tag: Punjab National Bank Scam
50 ಕೋಟಿ ರೂ. ಮೇಲ್ಪಟ್ಟ ಸಾಲಗಾರರ ಪಾಸ್ಪೋರ್ಟ್ ವಿವರ ಸಂಗ್ರಹ
ನವದೆಹಲಿ: ಬ್ಯಾಂಕುಗಳಿಂದ 50 ಕೋಟಿ ರೂ.ಗೂ ಮೇಲ್ಪಟ್ಟು ಸಾಲ ಪಡೆದವರ ಮತ್ತು ಪಡೆಯುವವರ ಪಾಸ್ಪೋರ್ಟ್ ವಿವರ 45 ದಿನದೊಳಗೆ ಸಂಗ್ರಹಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಶೀಘ್ರವೇ ಸರ್ಕಾರ ಸೂಚನೆ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು…
View More 50 ಕೋಟಿ ರೂ. ಮೇಲ್ಪಟ್ಟ ಸಾಲಗಾರರ ಪಾಸ್ಪೋರ್ಟ್ ವಿವರ ಸಂಗ್ರಹನೀರವ್, ಮೆಹುಲ್ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ನಕಲಿ ಋಣಪತ್ರ ನೀಡಿ 12 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವಂಚಿಸಿ, ವಿದೇಶಕ್ಕೆ ಪರಾರಿಯಾಗಿರುವ ವಜ್ರೋದ್ಯಮಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ ಸಂಬಂಧಿಸಿದ ಭಾರತದಲ್ಲಿರುವ…
View More ನೀರವ್, ಮೆಹುಲ್ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧಚಿನ್ನಾಭರಣಗಳನ್ನೇ ಲಂಚವಾಗಿ ಸ್ವೀಕರಿಸುತ್ತಿದ್ದ ಅಧಿಕಾರಿಗಳು
ಮುಂಬೈ: ಋಣಪತ್ರ, ಸಾಲ ಮಂಜೂರು ಮಾಡಿಸಿಕೊಳ್ಳಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳಿಗೆ ಚಿನ್ನಾಭರಣಗಳನ್ನೇ ನೀರವ್ ಮೋದಿ ಲಂಚ ರೂಪದಲ್ಲಿ ನೀಡುತ್ತಿದ್ದ ಎಂಬ ಅಂಶವನ್ನು ಸಿಬಿಐ ತನಿಖಾಧಿಕಾರಿಗಳು ಶನಿವಾರ ಕೋರ್ಟ್ಗೆ ತಿಳಿಸಿದ್ದಾರೆ. ಪಿಎನ್ಬಿಗೆ 12,717 ಕೋಟಿ…
View More ಚಿನ್ನಾಭರಣಗಳನ್ನೇ ಲಂಚವಾಗಿ ಸ್ವೀಕರಿಸುತ್ತಿದ್ದ ಅಧಿಕಾರಿಗಳುನೀರವ್, ಮೆಹುಲ್ ವಿರುದ್ಧ ಜಾಮೀನು ರಹಿತ ವಾರಂಟ್
ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ನ್ಯಾಯಾಲಯ ಆರೋಪಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ವಿರುದ್ಧ ಶನಿವಾರ ಜಾಮೀನು ರಹಿತ ಬಂಧನ ವಾರಂಟ್…
View More ನೀರವ್, ಮೆಹುಲ್ ವಿರುದ್ಧ ಜಾಮೀನು ರಹಿತ ವಾರಂಟ್ನೀರವ್ ಸಾಲ ವಸೂಲಿಗೆ ಕೋರ್ಟ್ ಮಧ್ಯಂತರ ತಡೆ
ನ್ಯೂಯಾರ್ಕ್: ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ತಮ್ಮ ಫೈರ್ಸ್ಟಾರ್ ಡೈಮಂಡ್ ಇಂಕ್ (ಎಫ್ಡಿಐ), ಫ್ಯಾಂಟಸಿ ಇಂಕ್ (ಎಫ್ಐ) ಮತ್ತು ಎ ಜ್ಯಾಫೆ ಇಂಕ್ (ಎಜೆಐ) ಕಂಪನಿಗಳು ದಿವಾಳಿ ಅಂಚಿಗೆ ತಲುಪಿದ್ದು, ಸಾಲ ವಸೂಲಾತಿಗೆ ತಡೆ ನೀಡಬೇಕು ಎಂದು…
View More ನೀರವ್ ಸಾಲ ವಸೂಲಿಗೆ ಕೋರ್ಟ್ ಮಧ್ಯಂತರ ತಡೆಪಲಾಯನಗೈವ ವಂಚಕರಿಗಿಲ್ಲ ಉಳಿಗಾಲ
ನವದೆಹಲಿ: ಸಾವಿರಾರು ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ‘ವಿದೇಶಕ್ಕೆ ಪರಾರಿಯಾದ ಆರ್ಥಿಕ ವಂಚಕರ ಮಸೂದೆ 2018’ಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ…
View More ಪಲಾಯನಗೈವ ವಂಚಕರಿಗಿಲ್ಲ ಉಳಿಗಾಲಕೆನರಾ ಬ್ಯಾಂಕ್ಗೆ ವಂಚನೆ
ನವದೆಹಲಿ: ಕೋಲ್ಕತ ಮೂಲದ ಕಂಪ್ಯೂಟರ್ ಕಂಪನಿ ಆರ್ಪಿ ಇನ್ಪೋಸಿಸ್ಟಂ 515 ಕೋಟಿ ರೂ. ಸಾಲ ಮರುಪಾವತಿಸದೆ ವಂಚಿಸಿದೆ ಎಂದು ಕೆನರಾ ಬ್ಯಾಂಕ್ ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ದೂರು ದಾಖಲಿಸಿದೆ. ಇದನ್ನು ಆಧರಿಸಿ ಕಂಪನಿಯ ನಿರ್ದೇಶಕರಾದ…
View More ಕೆನರಾ ಬ್ಯಾಂಕ್ಗೆ ವಂಚನೆವಂಚನೆ ಮೊತ್ತ 12,622 ಕೋಟಿ ರೂ.
ಮುಂಬೈ: ವಜ್ರದ ವ್ಯಾಪಾರಿ ನೀರವ್ ಮೋದಿ ಹಾಗೂ ಅವರ ಮಾವ ಮೇಹುಲ್ ಚೋಕ್ಸಿಗೆ ಸಂಬಂಧಿಸಿದ ಮತ್ತಷ್ಟು ಅಕ್ರಮಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೋಮವಾರ ಬಹಿರಂಗಗೊಳಿಸಿದೆ. ಪ್ರತ್ಯೇಕ ಪ್ರಕರಣವೊಂದರಲ್ಲಿ 1,322 ಕೋಟಿ ರೂ. ವಂಚಿಸಿದ್ದಾಗಿ ಬ್ಯಾಂಕ್…
View More ವಂಚನೆ ಮೊತ್ತ 12,622 ಕೋಟಿ ರೂ.ಸಾಲಗಳ ವಿವರಕ್ಕೆ ಇಡಿ ಪತ್ರ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ(ಪಿಎನ್ಬಿ) 11,400 ಕೋಟಿ ರೂ. ವಂಚನೆ ಮಾಡಿರುವ ನೀರವ್ ಮೋದಿ ಮತ್ತು ಮಾವ ಮೆಹುಲ್ ಚೋಕ್ಸಿ ಇನ್ನಿತರ ಬ್ಯಾಂಕ್ಗಳಿಂದಲೂ ಸಾಲ ಪಡೆದು ಒಟ್ಟಾರೆ -ಠಿ; 20 ಸಾವಿರ ಕೋಟಿಯಷ್ಟು ವಂಚನೆ…
View More ಸಾಲಗಳ ವಿವರಕ್ಕೆ ಇಡಿ ಪತ್ರ