ಚಾವಡಿ ಗಣಪನಿಗೆ ಸಚಿವ ಬೊಮ್ಮಾಯಿ ವಿಶೇಷ ಪೂಜೆ

ಶಿಗ್ಗಾಂವಿ: ಪಟ್ಟಣದ ಮಾರ್ಕೆಟ್ ರಸ್ತೆಯ ಚಾವಡಿಯಲ್ಲಿ ಪ್ರತಿಷ್ಠಾಪಿಸಲ್ಪಡುವ ಸಾರ್ವಜನಿಕ ಗಣಪನಿಗೆ ಗುರುವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು. ಐದು ದಶಕದ ಇತಿಹಾಸ ಹೊಂದಿರುವ ಚಾವಡಿ ಗಣಪ ‘ಊರಿನ ಗಣಪ’ ಎಂದೇ…

View More ಚಾವಡಿ ಗಣಪನಿಗೆ ಸಚಿವ ಬೊಮ್ಮಾಯಿ ವಿಶೇಷ ಪೂಜೆ

ಲಂಚಕೋರರ ವಿರುದ್ಧ ಧ್ವನಿಯೆತ್ತಿ

ಚನ್ನಗಿರಿ: ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವ ನೌಕರರ ವಿರುದ್ಧ ನಾಗರಿಕರು ಧ್ವನಿಯೆತ್ತಬೇಕು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಲೋಕಾಯುಕ್ತ ಸಿಪಿಐ ಮುಸ್ತಾಕ್ ಅಹ್ಮದ್ ಹೇಳಿದರು. ಲೋಕಾಯುಕ್ತ ಇಲಾಖೆ ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ…

View More ಲಂಚಕೋರರ ವಿರುದ್ಧ ಧ್ವನಿಯೆತ್ತಿ

ಜನಜಾಗೃತಿ ಫಲಕ ಪ್ರದರ್ಶನ ಆರಂಭ

ದಾವಣಗೆರೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಎರಡು ದಿನದ ಜನಜಾಗೃತಿ ಫಲಕ ಪ್ರದರ್ಶನಕ್ಕೆ ಶಾಸಕ ಪ್ರೊ.ಎಂ.ಲಿಂಗಣ್ಣ ಶುಕ್ರವಾರ ಚಾಲನೆ ನೀಡಿದರು. ಮಕ್ಕಳ ಅಪೌಷ್ಟಿಕತೆ ತಡೆಯಲು…

View More ಜನಜಾಗೃತಿ ಫಲಕ ಪ್ರದರ್ಶನ ಆರಂಭ

ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಪ್ರವಾಹದಿಂದ ಅನುಭವಿಸಿದ ಹಾನಿ, ನೋವಿನ ಮಧ್ಯೆಯೇ ಕುಂದಾನಗರಿಯಲ್ಲಿ ಸೋಮವಾರ ಬೆನಕನ ಆಗಮನವಾಯಿತು. ತುಂತುರು ಮಳೆಯ ನಡುವೆ ಹೊತ್ತು ತಂದ ಗಣಪನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಬೆಳಗಾವಿಗರು ಖುಷಿಪಟ್ಟರು. ಕನ್ನಡ ಮತ್ತು ಮರಾಠಿ ಸಂಸ್ಕೃತಿ…

View More ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ರಾಮಗೇರಿ ಪಿಡಿಒ ವಿರುದ್ಧ ಪ್ರತಿಭಟನೆ

ಲಕ್ಷ್ಮೇಶ್ವರ: ತಾಲೂಕಿನ ರಾಮಗೇರಿ ಗ್ರಾಪಂ ಪಿಡಿಒ ವಿರುದ್ಧ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬುಧವಾರ ನಡೆಸಿದ ಪ್ರತಿಭಟನೆಯನ್ನು ಗ್ರಾಮಸ್ಥರು ವಿರೋಧಿಸಿದರು. ಇದರಿಂದ ಬಿಗಡಾಯಿಸಿದ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದರು. ರಾಮಗೇರಿ ಗ್ರಾಪಂನಲ್ಲಿ ಕಾನೂನು ಬಾಹಿರವಾಗಿ ಸಿಬ್ಬಂದಿ…

View More ರಾಮಗೇರಿ ಪಿಡಿಒ ವಿರುದ್ಧ ಪ್ರತಿಭಟನೆ

ಗ್ರಂಥಾಲಯಕ್ಕೆ ಎಲ್ಲಿದೆ ದಾರಿ?

ವಿಜಯವಾಣಿ ವಿಶೇಷ ಹುಬ್ಬಳ್ಳಿ: ನೀವೇನಾದರೂ ಬೆಂಡಿಗೇರಿ ಸಾರ್ವಜನಿಕ ಗ್ರಂಥಾಲಯಕ್ಕೆ ಹೊರಟರೆ ತಂತಿ ಬೇಲಿ, ಕುರ್ಚಿ, ಟೇಬಲ್​ಗಳು ಅಡ್ಡಿಯಾಗಿ ನಿಲ್ಲುತ್ತವೆ. ಅಪ್ಪಿ ತಪ್ಪಿ ಒಂದೆರಡು ಹೆಜ್ಜೆ ಮುಂದೆ ಇಟ್ಟರೆ, ಸೆಗಣಿ ಮೆತ್ತಿಕೊಳ್ಳುವುದು ಪಕ್ಕಾ… ಹೌದು, ಇದು…

View More ಗ್ರಂಥಾಲಯಕ್ಕೆ ಎಲ್ಲಿದೆ ದಾರಿ?

ಪಿಎಸ್​ಐ ವಿರುದ್ಧ ವಾಲ್ಮೀಕಿ ಸಂಘದ ಧರಣಿ

ಅಣ್ಣಿಗೇರಿ: ಪಟ್ಟಣದ ಪೊಲೀಸ್ ಠಾಣಾಧಿಕಾರಿ ವೈ.ಎಲ್. ಶೀಗಿಹಳ್ಳಿ ವಿರುದ್ಧ ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ಪದಾಧಿಕಾರಿಗಳು ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಶನಿವಾರ ಧರಣಿ ನಡೆಸಿದರು. ಕೊಂಡಿಕೊಪ್ಪ ಗ್ರಾಮದ ಮುಖಂಡ ಮೌನೇಶ ಗುಡಸಲಮನಿ ಮಾತನಾಡಿ, ಶಾಸಕ,…

View More ಪಿಎಸ್​ಐ ವಿರುದ್ಧ ವಾಲ್ಮೀಕಿ ಸಂಘದ ಧರಣಿ

ಸಂತ್ರಸ್ತರ ಹೊಟ್ಟೆ ತಣ್ಣಗಾಗಿಸಿದ ಜನರ ಔದಾರ್ಯ

ಧಾರವಾಡ: ಭಾರಿ ಮಳೆ, ನೆರೆ ಹಾವಳಿ, ಅನಿರೀಕ್ಷಿತ ಅನಾಹುತಗಳಿಂದ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದ ಜಿಲ್ಲೆಯ ಸಾವಿರಾರು ಕುಟುಂಬಗಳ ‘ನಾಳೆಯ ಊಟಕ್ಕೇನು ಎಂಬ ಚಿಂತೆ’ಯನ್ನು ದೂರ ಮಾಡಿರುವ ದಾನಿಗಳು ಇನ್ನೂ ಔದಾರ್ಯ ತೋರುತ್ತಿದ್ದಾರೆ. ಹೀಗಾಗಿ, ಪ್ರಕೃತಿ…

View More ಸಂತ್ರಸ್ತರ ಹೊಟ್ಟೆ ತಣ್ಣಗಾಗಿಸಿದ ಜನರ ಔದಾರ್ಯ

15 ರಂದು ವಿನೂತನ ಕೇಂದ್ರಗಳ ಆರಂಭ

ದಾವಣಗೆರೆ: ಜನರು ತಮಗೆ ಅಗತ್ಯವಿಲ್ಲದ ಬಟ್ಟೆ, ಜಮಖಾನ, ಪಾತ್ರೆ ಸಾಮಗ್ರಿ, ಛತ್ರಿ, ಶೂ, ಚಪ್ಪಲಿ, ಪೆನ್, ಪುಸ್ತಕ, ಬ್ಯಾಗ್ ಮತ್ತಿತರ ವಸ್ತುಗಳನ್ನು ಇಲ್ಲಿ ಇರಿಸಬಹುದು. ಅವಶ್ಯಕತೆ ಇದ್ದವರು ಇವನ್ನು ಮುಜುಗರವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲೂಬಹುದು! ವಾಲ್…

View More 15 ರಂದು ವಿನೂತನ ಕೇಂದ್ರಗಳ ಆರಂಭ

ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ

ವಿಜಯಪುರ: ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆ್ ಪ್ಯಾರಿಸ್ ಬದಲು ಮಣ್ಣಿನಿಂದ ತಯಾರಿಸಿದ ರಾಸಾಯನಿಕ ಬಣ್ಣ ಮುಕ್ತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಾರ್ವಜನಿಕರು ಮುಂದಾಗಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ…

View More ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ