25 ಮರಗಳಿಗೆ ಕೊಡಲಿ ಪೆಟ್ಟು!

ರಬಕವಿ/ಬನಹಟ್ಟಿ: ರಬಕವಿ-ಕುಡಚಿ ಹೆದ್ದಾರಿ ಅಕ್ಕಪಕ್ಕದಲ್ಲಿರುವ 25ಕ್ಕೂ ಅಧಿಕ ಹುಣಸೆ ಮರಗಳನ್ನು ವಿಸ್ತರಣೆ ನೆಪದಲ್ಲಿ ಧರೆಗುರುಳಿಸುವ ಕಾರ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ರಬಕವಿ ನಾಕಾದಿಂದ ಮಹಾಲಿಂಗಪುರ ರಸ್ತೆಯ ನಗರಸಭೆ ಸ್ವಾಗತ ಕಮಾನ್‌ದವರೆಗೆ, ರಬಕವಿ ಹೊಸ ಬಸ್ ನಿಲ್ದಾಣದಿಂದ…

View More 25 ಮರಗಳಿಗೆ ಕೊಡಲಿ ಪೆಟ್ಟು!

ಶಾಸಕ ಬಯ್ಯಪುರರಿಂದ ಕಾಮಗಾರಿ ವೀಕ್ಷಣೆ

ಕುಷ್ಟಗಿ: ಕಾಮಗಾರಿಗಳು ವೈಜ್ಞಾನಿಕವಾಗಿರಲಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಪಟ್ಟಣದ 1ನೇ ವಾರ್ಡ್‌ನ ಕೃಷ್ಣಗಿರಿ ಕಾಲನಿಗೆ ಶನಿವಾರ ಭೇಟಿ ನೀಡಿ, ಎಚ್‌ಕೆಆರ್‌ಡಿಬಿಯ 25ಲಕ್ಷ ರೂ.…

View More ಶಾಸಕ ಬಯ್ಯಪುರರಿಂದ ಕಾಮಗಾರಿ ವೀಕ್ಷಣೆ

ಹೊಂಡದ ಬದಿಯಲ್ಲಿ ಪ್ರಯಾಸದ ಪ್ರಯಾಣ

ಹಿರೇಕೆರೂರ: ತಾಲೂಕಿನ ಎಂ.ಕೆ. ಯತ್ತಿನಹಳ್ಳಿ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯ ಹೊಂಡಕ್ಕೆ ಹತ್ತಿಕೊಂಡಿರುವ ರಸ್ತೆಯ ತಿರುವು ಜೀವಕ್ಕೆ ಸಂಚಕಾರ ತಂದೊಡ್ಡುವ ಸ್ಥಿತಿಯಲ್ಲಿದೆ. ಹೊಂಡಕ್ಕೆ ತಡೆಗೋಡೆ, ತಂತಿ ಬೇಲಿ ಹಾಕದ ಕಾರಣ ವಾಹನ ಸವಾರರು…

View More ಹೊಂಡದ ಬದಿಯಲ್ಲಿ ಪ್ರಯಾಸದ ಪ್ರಯಾಣ

ರಸ್ತೆ ಕಾಮಗಾರಿ, ಪರಿಸರಕ್ಕೆ ಮಾರಿ

ಅಕ್ಕಿಆಲೂರ: ಇದು ಕೇವಲ 4 ಕಿ.ಮೀ. ಉದ್ದದ ರಸ್ತೆ. ಆದರೆ, ಅದರ ವಿಸ್ತರಣೆ ಕಾಮಗಾರಿಗೆ ಬಲಿಯಾಗುತ್ತಿರುವುದು ಬರೋಬ್ಬರಿ 95 ಮರಗಳು. ಶತಮಾನಗಳಿಂದ ಜನ- ಜಾನುವಾರು, ಪಕ್ಷಿಗಳಿಗೆ ಆಸರೆಯಾಗಿದ್ದ ಬೃಹತ್ ಮರಗಳ ಮಾರಣಹೋಮ ಸಾರ್ವಜನಿಕರಲ್ಲಿ ಬೇಸರ…

View More ರಸ್ತೆ ಕಾಮಗಾರಿ, ಪರಿಸರಕ್ಕೆ ಮಾರಿ

ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಶೀಘ್ರ ನೀಲಿನಕ್ಷೆ ಸಿದ್ಧಪಡಿಸಿ

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆ ಉನ್ನತೀಕರಣದ ಹಿನ್ನೆಲೆಯಲ್ಲಿ ಅತ್ಯವಶ್ಯಕ ವಿಭಾಗಗಳ ನಿರ್ವಣದ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸಲು ಜಿಲ್ಲಾ ಸರ್ಜನ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕ ರವಿ ಸೂಚಿಸಿದರು. ಶಾಸಕರೊಂದಿಗೆ ಶುಕ್ರವಾರ ಜಿಲ್ಲಾ ಸರ್ಜನ್ ಡಾ. ಕುಮಾರ್…

View More ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಶೀಘ್ರ ನೀಲಿನಕ್ಷೆ ಸಿದ್ಧಪಡಿಸಿ

ಅಧಿಸೂಚನೆ ರದ್ದತಿಗೆ ಆಗ್ರಹ

ಯಾದಗಿರಿ: ಲೋಕೋಪಯೋಗಿ ಇಲಾಖೆಯಲ್ಲಿ ಭತರ್ಿ ಮಾಡಿಕೊಳ್ಳಲು ಉದ್ದೇಶಿಸಿರುವ ಅಭಿಯಂತರರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ನಗರದ ಸುಭಾಷ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ…

View More ಅಧಿಸೂಚನೆ ರದ್ದತಿಗೆ ಆಗ್ರಹ

ಪ್ರಾದೇಶಿಕ ಪಕ್ಷಗಳ ವಿರುದ್ಧ ಕೇಂದ್ರ ಸೇಡಿನ ರಾಜಕೀಯ

ವಿಜಯವಾಣಿ ಸುದ್ದಿಜಾಲ ಯಾದಗಿರಿಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಯಾ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳ ವಿರುದ್ಧ ಹಗೆ ಸಾಧಿಸುವ ಕೆಲಸ ಮಾಡುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ. ಸೋಮವಾರ ನಗರದ ಗುರಮಠಕಲ್ ಶಾಸಕ ನಾಗನಗೌಡ…

View More ಪ್ರಾದೇಶಿಕ ಪಕ್ಷಗಳ ವಿರುದ್ಧ ಕೇಂದ್ರ ಸೇಡಿನ ರಾಜಕೀಯ

ಸರ್ಕಾರಿ ಕಾಮಗಾರಿಗೆ ಬಳಕೆಯಾಗುವ ಖನಿಜಗಳ ರಾಜಧನ ಕಡಿತಗೊಳಿಸಿ

ಹಾಸನ: ಸರ್ಕಾರಿ ಕಾಮಗಾರಿಗೆ ಬಳಸುವ ಮರಳು ಮತ್ತು ಉಪಖನಿಜಗಳಿಗೆ ನಿಯಮಾನುಸಾರ ರಾಜಧನ ಮತ್ತು ಜಿಲ್ಲಾ ಖನಿಜ ನಿಧಿ ತೆರಿಗೆಯನ್ನು ಕಡ್ಡಾಯವಾಗಿ ಕಡಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

View More ಸರ್ಕಾರಿ ಕಾಮಗಾರಿಗೆ ಬಳಕೆಯಾಗುವ ಖನಿಜಗಳ ರಾಜಧನ ಕಡಿತಗೊಳಿಸಿ

ಹೊಸ ಪ್ಯಾಕೇಜ್ ಪದ್ಧತಿ ಬೇಡ

ಸಾಗರ: ಗುತ್ತಿಗೆ ಕಾಮಗಾರಿಯಲ್ಲಿ ಪ್ಯಾಕೇಜ್ ಪದ್ಧತಿ ವಿರೋಧಿಸಿ ತಾಲೂಕು ಗುತ್ತಿಗೆದಾರರ ಸಂಘದಿಂದ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರು ರ್ಕಕೊಪ್ಪ ಮಾತನಾಡಿ, ತಾಲೂಕಿನಲ್ಲಿ 250ಕ್ಕೂ ಹೆಚ್ಚು ಸಣ್ಣ ಗುತ್ತಿಗೆದಾರರಿದ್ದು…

View More ಹೊಸ ಪ್ಯಾಕೇಜ್ ಪದ್ಧತಿ ಬೇಡ

ಲೋಕೋಪಯೋಗಿಯಲ್ಲಿ ವರ್ಗ ದಾಖಲೆ!

ಬೆಂಗಳೂರು: ಲೋಕೋಪಕಾರಿ ಕೆಲಸಗಳಿಗಿಂತ ವರ್ಗಾವಣೆಯಿಂದಲೇ ಹೆಚ್ಚು ಸುದ್ದಿಯಲ್ಲಿರುವ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಮತ್ತೊಂದು ಮೇಜರ್ ಸರ್ಜರಿ ನಡೆದಿದೆ. ಈ ಸಾಲಿನ ಸಾರ್ವತ್ರಿಕ ವರ್ಗಾವಣೆ ಅವಧಿ ಆ.15ಕ್ಕೆ ಮುಗಿದಿದ್ದರೂ ಸಿಬ್ಬಂದಿ ಎತ್ತಂಗಡಿ ಪ್ರಕ್ರಿಯೆಗೆ ಮಾತ್ರ ಬ್ರೇಕ್…

View More ಲೋಕೋಪಯೋಗಿಯಲ್ಲಿ ವರ್ಗ ದಾಖಲೆ!