ಒಳ್ಳೆಯತನ ವೃದ್ಧಿಗೆ ಭಗವದ್ಗೀತೆ ಉತ್ತಮ ಕೈಪಿಡಿ

ಚಿತ್ರದುರ್ಗ: ಸ್ವಭಾವದಲ್ಲಿ ಒಳ್ಳೆಯತನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಭಗವದ್ಗೀತೆ ಉತ್ತಮ ಕೈಪಿಡಿಯಾಗಿದೆ ಎಂದು ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ತಾಲೂಕಿನ ಮುತ್ತಯ್ಯನಹಟ್ಟಿಯ ರಾಜರಾಜೇಶ್ವರಿ ದೇಗುಲದಲ್ಲಿ ಭಾನುವಾರ ಭಗವದ್ಗೀತಾ ಅಭಿಯಾನ ಕರ್ನಾಟಕ, ಸೋಂದಾ…

View More ಒಳ್ಳೆಯತನ ವೃದ್ಧಿಗೆ ಭಗವದ್ಗೀತೆ ಉತ್ತಮ ಕೈಪಿಡಿ

ಮಳೆಗಾಗಿ ಋಷ್ಯ ಶೃಂಗೇಶ್ವರನ ಮೊರೆ

ಪರಶುರಾಮಪುರ: ಸಮೀಪದ ಗೋಸಿಕೆರೆ-ದೊಡ್ಡಬೀರನಹಳ್ಳಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಭಾನುವಾರ ಶೃಂಗೇರಿಯ ಕಿಗ್ಗ ಗ್ರಾಮಕ್ಕೆ ತೆರಳಿ ಋಷ್ಯ ಶೃಂಗೇಶ್ವರಸ್ವಾಮಿಗೆ ಹೋಮ, ಹವನ ನಡೆಸಿದ ಬೆನ್ನಲ್ಲೇ ಸಮೃದ್ಧ ಮಳೆ ಸುರಿದಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿದೆ. ಗ್ರಾಮಸ್ಥರು ಹಿರಿಯರ…

View More ಮಳೆಗಾಗಿ ಋಷ್ಯ ಶೃಂಗೇಶ್ವರನ ಮೊರೆ

ಸಮೃದ್ಧ ಮರಗಳು ಬರಗಾಲಕ್ಕೆ ಪರಿಹಾರ

ಚಳ್ಳಕೆರೆ: ಸಮೃದ್ಧಿ ಗಿಡಮರಗಳು ಬರಗಾಲಕ್ಕೆ ಶಾಶ್ವತ ಪರಿಹಾರ ಎಂದು ತಾಪಂ ಸದಸ್ಯ ರಾಮರೆಡ್ಡಿ ತಿಳಿಸಿದರು. ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಸಂಸ್ಥೆಯಿಂದ ಹಲವು ಕಾರ್ಯಕ್ರಮಗಳಿಂದ…

View More ಸಮೃದ್ಧ ಮರಗಳು ಬರಗಾಲಕ್ಕೆ ಪರಿಹಾರ

ಮಹಾನ್ ಸಾಧಕರ ತತ್ತ್ವಾದರ್ಶ ಅಳವಡಿಸಿಕೊಳ್ಳಿ

ಮೊರಟಗಿ: ವಿದ್ಯಾರ್ಥಿಗಳು ಮಹಾನ್ ಸಾಧಕರ ತತ್ತ್ವಾದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ದೇಶವೇ ಗುರುತಿಸುವಂತ ಮಹಾನ್ ವ್ಯಕ್ತಿಗಳಾಗಬೇಕೆಂದು ಖ್ಯಾತ ಚಿಕ್ಕ ಮಕ್ಕಳ ತಜ್ಞ ಡಾ. ಚನ್ನವೀರ ಮನಗೂಳಿ ಹೇಳಿದರು. ಗ್ರಾಮದ ಸದ್ಭಾವನ ಕನ್ನಡ ಕಿರಿಯ ಪ್ರಾಥಮಿಕ…

View More ಮಹಾನ್ ಸಾಧಕರ ತತ್ತ್ವಾದರ್ಶ ಅಳವಡಿಸಿಕೊಳ್ಳಿ

ಬ್ರಾಹ್ಮಣರ ಏಳಿಗೆಗೆ ಶ್ರಮಿಸುವೆ – ತಾಲೂಕು ಗೌರವ ಅಧ್ಯಕ್ಷ ಕೆ.ನರಸಿಂಹಮೂರ್ತಿ

ಹೊಸಪೇಟೆ: ಬ್ರಾಹ್ಮಣರಲ್ಲೂ ಅನೇಕರು ಬಡತನದಲ್ಲಿದ್ದಾರೆ. ಅಂಥವರ ಏಳಿಗೆಗೆ ಹಾಗೂ ಸಮುದಾಯದ ಹಿತಕ್ಕಾಗಿ ಶ್ರಮಿಸಲಾಗುವುದು ಎಂದು ಬ್ರಾಹ್ಮಣ ಸಂಘದ ತಾಲೂಕು ಗೌರವ ಅಧ್ಯಕ್ಷ ಕೆ.ನರಸಿಂಹಮೂರ್ತಿ(ಅಪ್ಪಣ್ಣ) ತಿಳಿಸಿದರು. ನಗರದ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ನಡೆದ ಮುಖಂಡರು ಸಭೆಯಲ್ಲಿ…

View More ಬ್ರಾಹ್ಮಣರ ಏಳಿಗೆಗೆ ಶ್ರಮಿಸುವೆ – ತಾಲೂಕು ಗೌರವ ಅಧ್ಯಕ್ಷ ಕೆ.ನರಸಿಂಹಮೂರ್ತಿ

ಆರ್ಥಿಕ ಸಬಲತೆ ಶಿಕ್ಷಣದ ಪ್ರಬಲ ಅಸ್ತ್ರ

ಮೊಳಕಾಲ್ಮೂರು: ಲಿಂಗತಾರತಮ್ಯ ನಿವಾರಣೆ, ಆರ್ಥಿಕ ಸಬಲತೆ ಶಿಕ್ಷಣ ಪ್ರಬಲ ಅಸ್ತ್ರ ಎಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮೀ ತಿಳಿಸಿದರು. ಇಲ್ಲಿನ ಪಪಂ ಕಾರ್ಯಾಲಯ ಆವರಣದಲ್ಲಿ ಶಹರಿ ಸ್ತ್ರೀಶಕ್ತಿ ಮಹಿಳಾ ಸಂಘಟನೆಯ ಸಮೃದ್ಧಿ ಉತ್ಸವ ಕಾರ್ಯಗಾರದಲ್ಲಿ ಮಾತನಾಡಿದರು.…

View More ಆರ್ಥಿಕ ಸಬಲತೆ ಶಿಕ್ಷಣದ ಪ್ರಬಲ ಅಸ್ತ್ರ