ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ

ಶಿವಮೊಗ್ಗ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಸಾವಿರಾರು ಕೋಟಿ ರೂ. ಆಸ್ತಿ ನಷ್ಟ ಆಗಿದೆ. ಕೇಂದ್ರ ಸರ್ಕಾರ ಕೂಡಲೆ ರಾಷ್ಟ್ರೀಯ ವಿಪತ್ತು ಎಂದು ಘೊಷಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು.</p><p>ಪ್ರವಾಹಕ್ಕೆ…

View More ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ

ಕಲಘಟಗಿ ತಾಲೂಕಿನಲ್ಲಿ 100 ಕೋಟಿ ರೂ. ಹಾನಿ

ಕಲಘಟಗಿ: ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ 100 ಕೋಟಿ ರೂ. ಗೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಸರ್ಕಾರ ನೀಡಿರುವ ಅನುದಾನವನ್ನು ಪಡೆದುಕೊಂಡು ಕ್ಷೇತ್ರದ ಅಭಿವೃದ್ಧಿಯತ್ತ ಕೈಜೋಡಿಸೋಣ ಎಂದು ಶಾಸಕ ಸಿ.ಎಂ ನಿಂಬಣ್ಣವರ ಹೇಳಿದರು. ಪಟ್ಟಣದ…

View More ಕಲಘಟಗಿ ತಾಲೂಕಿನಲ್ಲಿ 100 ಕೋಟಿ ರೂ. ಹಾನಿ

ಕುಂದುವಾಡದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ

ದಾವಣಗೆರೆ: ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದಾಗಿ ಮನೆ, ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ತಾಲೂಕಿನ ಹೊಸ ಕುಂದುವಾಡ ಗ್ರಾಮಸ್ಥರು ಭಾನುವಾರ ಮನೆ ಮನೆಗೆ ತೆರಳಿ ಪರಿಹಾರ ಸಾಮಗ್ರಿ ಸಂಗ್ರಹಿಸಿ ರವಾನಿಸಿದರು. ಉತ್ತರ ಕರ್ನಾಟಕದ ಸಾವಿರಾರು ಜನರು…

View More ಕುಂದುವಾಡದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ

6ರ ವಯಸ್ಸಿನಲ್ಲಿಯೇ 55 ಕೋಟಿ.ರೂ ಮೌಲ್ಯದ 5 ಅಂತಸ್ತಿನ ಕಟ್ಟಡ ಖರೀದಿಸಿದ ಪುಟ್ಟ ಪೋರಿಯ ಕತೆಯೇ ಬಲು ರೋಚಕ!

ನವದೆಹಲಿ: ಜೀವಮಾನ ಜೀವ ತೇಯ್ದರು 2 ರಿಂದ 3 ಕೋಟಿ ರೂ. ಆಸ್ತಿ ಸಂಪಾದನೆ ಮಾಡುವುದು ಬಹುತೇಕರಿಗೆ ದೂರದ ನಕ್ಷತ್ರವಾಗಿದೆ. ಆದರೆ, ದಕ್ಷಿಣ ಕೊರಿಯಾದ ಬಾಲಕಿಯೊಬ್ಬಳು 6 ವರ್ಷ ವಯಸ್ಸಿನಲ್ಲಿಯೇ 8 ಮಿಲಿಯನ್​ ಡಾಲರ್​…

View More 6ರ ವಯಸ್ಸಿನಲ್ಲಿಯೇ 55 ಕೋಟಿ.ರೂ ಮೌಲ್ಯದ 5 ಅಂತಸ್ತಿನ ಕಟ್ಟಡ ಖರೀದಿಸಿದ ಪುಟ್ಟ ಪೋರಿಯ ಕತೆಯೇ ಬಲು ರೋಚಕ!

ರೈತರು ದೇಶದ ನಿಜ ಮಾಲೀಕರು

ಪರಶುರಾಮಪುರ: ರೈತರು ಈ ದೇಶದ ನೈಜ ಮಾಲೀಕರು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ತಿಳಿಸಿದರು. ಗ್ರಾಮದಲ್ಲಿ ಭಾನುವಾರ ಸಂಘದ ಗ್ರಾಮ ಶಾಖೆ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ…

View More ರೈತರು ದೇಶದ ನಿಜ ಮಾಲೀಕರು

ವಕಾರಸಾಲು ವಶಕ್ಕೆ ನಗರಸಭೆ ಸಜ್ಜು

ಗದಗ: ಅವಳಿ ನಗರದಲ್ಲಿರುವ ನಗರಸಭೆ ಒಡೆತನದ ವಕಾರಸಾಲುಗಳನ್ನು (ಸರ್ಕಾರಿ ನಿವೇಶನ) ವಶಪಡಿಸಿಕೊಳ್ಳಲು ನಗರಸಭೆ ಮುಹೂರ್ತ ನಿಗದಿ ಮಾಡಿದೆ. ಜು 13 ಮತ್ತು 14ರಂದು ಭಾರಿ ಬಿಗಿ ಭದ್ರತೆಯೊಂದಿಗೆ ನಗರಸಭೆ ಕಾರ್ಯಾಚರಣೆ ನಡೆಸಲಿದೆ. ಇದಕ್ಕಾಗಿ ಅಗತ್ಯ…

View More ವಕಾರಸಾಲು ವಶಕ್ಕೆ ನಗರಸಭೆ ಸಜ್ಜು

ಪ್ರತಿಭಾವಂತ ವಿದ್ಯಾರ್ಥಿಗಳು ಸಮಾಜದ ಆಸ್ತಿ ಇದ್ದಂತೆ

ಚಳ್ಳಕೆರೆ: ಪ್ರತಿಭಾವಂತ ವಿದ್ಯಾರ್ಥಿಗಳು ಸಮಾಜದ ಆಸ್ತಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಶೇ.90ರಷ್ಟು…

View More ಪ್ರತಿಭಾವಂತ ವಿದ್ಯಾರ್ಥಿಗಳು ಸಮಾಜದ ಆಸ್ತಿ ಇದ್ದಂತೆ

ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬೀಜ ಬಿತ್ತಿ

ಹೊಳಲ್ಕೆರೆ: ಮಕ್ಕಳು ರಾಷ್ಟ್ರದ ಆಸ್ತಿ. ಅವರಿಗೆ ರಕ್ಷಣೆ, ಆರೋಗ್ಯಕರ ವಾತಾವರಣ ನೀಡುವುದು ಸಮಾಜದ ಹೊಣೆ ಎಂದು ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ತಿಳಿಸಿದರು. ತಾಲೂಕು ಕಾನೂನು ಸಮಿತಿ, ವಕೀಲರ ಸಂಘ, ಶಿಶು ಮತ್ತು ಮಕ್ಕಳ ಅಭಿವೃದ್ಧಿ…

View More ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬೀಜ ಬಿತ್ತಿ

ಖಾಸನೀಸ್​ಗಳ ಕೋಟ್ಯಂತರ ಆಸ್ತಿ ವಶ

ಧಾರವಾಡ:ಅತ್ಯಧಿಕ ಬಡ್ಡಿ ನೀಡುವ ಭರವಸೆ ನೀಡಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ಪಂಗನಾಮ ಹಾಕಿ ಪರಾರಿಯಾಗಿದ್ದ ಕಲಘಟಗಿಯ ಖಾಸನೀಸ್ ಸಹೋದರರ ಆಸ್ತಿಯನ್ನು ಇದೀಗ ಸರ್ಕಾರ ವಶಪಡಿಸಿಕೊಂಡಿದೆ. 8 ಕೋಟಿ ರೂ. ಮಿಕ್ಕಿದ ಠೇವಣಿ, ಹಲವು…

View More ಖಾಸನೀಸ್​ಗಳ ಕೋಟ್ಯಂತರ ಆಸ್ತಿ ವಶ

ಠೇವಣಿ ಹಿಂಪಡೆಯಲು ಶಾಸಕರ ಮೊರೆ

ಚಿತ್ರದುರ್ಗ: ಠೇವಣಿ ಮರಳಿಸದ ಗ್ರೇಟ್ ಫೋರ್ಟ್ ಮೈನಾರಿಟೀಸ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಬ್ಯಾಂಕ್ ಕ್ರಮದಿಂದ ತೊಂದರೆಗೆ ಸಿಲುಕಿರುವ ನಗರದ ಗ್ರಾಹಕರು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಭೇಟಿ ಮಾಡಿದರು. ಹಣ ಕೊಡಿಸಿ ಎಂದು ಇತ್ತೀಚೆಗೆ…

View More ಠೇವಣಿ ಹಿಂಪಡೆಯಲು ಶಾಸಕರ ಮೊರೆ