ಪರೀಕ್ಷೆಗಳಲ್ಲಿ ನಕಲು ತೊಲಗಿಸಲು ಶ್ರಮಿಸಿ

ಧಾರವಾಡ: ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದು ಹಾಗೂ ಸಾಮೂಹಿಕ ನಕಲನ್ನು ಪ್ರೋತ್ಸಾಹಿಸುವುದು ಅಪರಾಧ. ಈ ಅನಿಷ್ಟ ಪದ್ಧತಿ ತೊಲಗಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ನಿರಂತರ ಶ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ…

View More ಪರೀಕ್ಷೆಗಳಲ್ಲಿ ನಕಲು ತೊಲಗಿಸಲು ಶ್ರಮಿಸಿ

ಗ್ರಾಪಂ ನೌಕರರಿಗೆ ಬಡ್ತಿ ನೀಡಲು ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟನೆ

ರಾಯಚೂರು: ಸೇವಾ ಹಿರಿತನ ಹಾಗೂ ಮೀಸಲಾತಿ ಪಟ್ಟಿಯಂತೆ ಬಡ್ತಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಮಂಗಳವಾರ ಪ್ರತಿಭಟನೆ…

View More ಗ್ರಾಪಂ ನೌಕರರಿಗೆ ಬಡ್ತಿ ನೀಡಲು ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟನೆ

ಶರಣರ ವಚನಗಳ ಪ್ರಚಾರ ಅಗತ್ಯ

ಧಾರವಾಡ: ಆದರ್ಶ ಸಮಾಜ ನಿರ್ಮಾಣ ಮಾಡಲು ಬಸವಾದಿ ಶರಣರ ವಚನ ಸಂದೇಶಗಳ ಪ್ರಚಾರ, ಪ್ರಸಾರ ಹಾಗೂ ಅನುಷ್ಠಾನವಾಗಬೇಕಿದೆ ಎಂದು ನೇಗಿನಹಾಳದ ಶ್ರೀ ಮಡಿವಾಳೇಶ್ವರ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು. ನಗರದ ರಾ.ಹ. ದೇಶಪಾಡೆ…

View More ಶರಣರ ವಚನಗಳ ಪ್ರಚಾರ ಅಗತ್ಯ

ಕೆಲಸದ ಒತ್ತಡ ಕಡಿತಗೊಳಿಸಿ

ಚಿತ್ರದುರ್ಗ: ಕೆಲಸದ ಒತ್ತಡ ಕಡಿಮೆ ಮಾಡುವಂತೆ ಹಾಗೂ ಬಡ್ತಿಯಲ್ಲಿ ಆದ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಗ್ರಾಮ ಲೆಕ್ಕಿಗರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದಿಂದ ಡಿಸಿ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ, ರಜೆ…

View More ಕೆಲಸದ ಒತ್ತಡ ಕಡಿತಗೊಳಿಸಿ

ಕ್ಷಯರೋಗ ಪತ್ತೆಗೆ ಆಂದೋಲನ

ಹಾವೇರಿ: ಕ್ಷಯರೋಗವನ್ನು ಮುಂಜಾಗ್ರತೆ ಕ್ರಮವಾಗಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಜು. 15ರಿಂದ 27ರವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.…

View More ಕ್ಷಯರೋಗ ಪತ್ತೆಗೆ ಆಂದೋಲನ

ಪೊಲೀಸರಿಗೆ ತಂತ್ರಜ್ಞಾನ ಕೌಶಲ ಅನಿವಾರ್ಯ: ಸಂದೀಪ್ ಪಾಟೀಲ್

ಮಂಗಳೂರು: ನಕ್ಸಲಿಸಂ, ಟೆರರಿಸಂ, ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಈ ಸವಾಲನ್ನು ಎದುರಿಸಲು ಪೊಲೀಸರು ಕಂಪ್ಯೂಟರ್, ಇಂಟರ್ನೆಟ್ ಮತ್ತಿತರ ಮಾಹಿತಿ ತಂತ್ರಜ್ಞಾನ ಸಂಬಂಧಿತ ಪ್ರತಿಭೆ ಮತ್ತು ಪಾಂಡಿತ್ಯ ಹೊಂದುವುದು ಅವಶ್ಯ ಎಂದು ನಗರ ಪೊಲೀಸ್ ಆಯುಕ್ತ…

View More ಪೊಲೀಸರಿಗೆ ತಂತ್ರಜ್ಞಾನ ಕೌಶಲ ಅನಿವಾರ್ಯ: ಸಂದೀಪ್ ಪಾಟೀಲ್

ನಿವೃತ್ತಿಗೆ ಕೇವಲ ಎರಡು ಗಂಟೆ ಬಾಕಿ ಇದ್ದಾಗ ಸಿಕ್ಕಿತು ಪ್ರಮೋಷನ್!

ಬೆಂಗಳೂರು: ನಿವೃತ್ತಿಗೆ ಕೇವಲ ಎರಡು ಗಂಟೆ ಬಾಕಿ ಇದ್ದಾಗ 30 ವರ್ಷ ಸೇವೆ ಸಲ್ಲಿಸಿ ಎಎಸ್ಐ ಆಗಿದ್ದವರಿಗೆ ಪಿಎಸ್ಐ ಭಾಗ್ಯ ಲಭ್ಯವಾಗಿದೆ. ಎಡಿಜಿಪಿ ಭಾಸ್ಕರ್ ರಾವ್ ಅವರ ಮುತುವರ್ಜಿಯಿಂದ ಐದು ಜನ ಸಹಾಯಕ ಸಬ್…

View More ನಿವೃತ್ತಿಗೆ ಕೇವಲ ಎರಡು ಗಂಟೆ ಬಾಕಿ ಇದ್ದಾಗ ಸಿಕ್ಕಿತು ಪ್ರಮೋಷನ್!

‘ಫ್ಯಾಮಿಲಿ ಪ್ಲ್ಯಾನಿಂಗ್ ಮಾಡ್ಕೊಳಿ, ಪ್ರೊಮೋಷನ್‌ ಪಡ್ಕೊಳಿ: ಕೆಎಸ್‌ಆರ್‌ಟಿಸಿ ವಿನೂತನ ಯೋಜನೆ!

ಬೆಂಗಳೂರು: ಕೆಎಸ್​ಆರ್​ಟಿಸಿಯಿಂದ ನೂತನ ಯೋಜನೆ ಜಾರಿಯಾಗಿದ್ದು, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ಬಡ್ತಿ ನೀಡಲು ಆದೇಶಿಸಲಾಗಿದೆ. ಫ್ಯಾಮಿಲಿ ಪ್ಲ್ಯಾನಿಂಗ್ ಮಾಡ್ಕೊಳಿ ಪ್ರಮೋಷನ್‌ ಪಡ್ಕೊಳಿ ಎಂಬ ಹೊಸ ಯೋಜ‌ನೆಯಡಿ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಂಡ ನೌಕರರಿಗೆ…

View More ‘ಫ್ಯಾಮಿಲಿ ಪ್ಲ್ಯಾನಿಂಗ್ ಮಾಡ್ಕೊಳಿ, ಪ್ರೊಮೋಷನ್‌ ಪಡ್ಕೊಳಿ: ಕೆಎಸ್‌ಆರ್‌ಟಿಸಿ ವಿನೂತನ ಯೋಜನೆ!

ನಟರಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ‘ಅಮರ’ ಚಿತ್ರ ಪ್ರಚಾರಕ್ಕೆ ಹುಬ್ಬಳ್ಳಿಗೆ ಶನಿವಾರ ಆಗಮಿಸಿದ್ದ ನಟ ಅಭಿಷೇಕ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಬದುಕು, ಚಿತ್ರರಂಗ, ರಾಜಕಾರಣ ಕುರಿತಂತೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾನಗರ ಬಿವಿಬಿ…

View More ನಟರಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ

ನವ ಹಿರಿಯೂರು ನಿರ್ಮಾಣಕ್ಕೆ ಪಣ

ಹಿರಿಯೂರು: ನವ ಹಿರಿಯೂರು ನಿರ್ಮಾಣಕ್ಕೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಅಗತ್ಯವಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ನಗರದ ವಿವಿಧ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಭಾನುವಾರ ಮತಯಾಚಿಸಿದ ಅವರು, ಭ್ರಷ್ಟಾಚಾರ ಮುಕ್ತ…

View More ನವ ಹಿರಿಯೂರು ನಿರ್ಮಾಣಕ್ಕೆ ಪಣ