ಪರಿಹಾರ ಕೇಂದ್ರಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

ರಾಮದುರ್ಗ: ಪಟ್ಟಣದ ವಿದ್ಯಾಚೇತನ ಆವರಣದಲ್ಲಿರುವ ಪರಿಹಾರ ಕೇಂದ್ರಕ್ಕೆ ಚಿತ್ರನಟ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದ್ದಾರೆ. ಮಲಪ್ರಭಾ ನದಿ ನೀರಿನಿಂದ ಮನೆ ಹಾಗೂ ದಿನಬಳಕೆ…

View More ಪರಿಹಾರ ಕೇಂದ್ರಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

ನೆರೆ ನಿರಾಶ್ರಿತರಿಗೆ ತಕ್ಷಣ ಪರಿಹಾರ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

ಬಳ್ಳಾರಿ: ನೆರೆ ನಿರಾಶ್ರಿತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಮೂಲಕ ತಕ್ಷಣ ಅಗತ್ಯ ಪರಿಹಾರ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದರು. ವಿವಿಧ ಜಿಲ್ಲೆಗಳ ನೆರೆ ಹಾನಿ ಪ್ರದೇಶಗಳಿಗೆ ತೆರಳುವ ಮುನ್ನ ಸಂಡೂರು…

View More ನೆರೆ ನಿರಾಶ್ರಿತರಿಗೆ ತಕ್ಷಣ ಪರಿಹಾರ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

ಕಾಲ್ಸಂಕ ಇಲ್ಲದೆ ಆತಂಕ

< ಆರ್ಯಾಪುಬೈಲು ಜನರಿಗೆ ಪಾಲವೇ ಗತಿ ಈಡೇರದ ಸಂಕ ನಿರ್ಮಾಣ ಭರವಸೆ > ಶಶಿ ಈಶ್ವರಮಂಗಲ ಆರ್ಯಾಪು ಗ್ರಾಪಂ ವ್ಯಾಪ್ತಿಯ ಮಾಣಿ-ಮೈಸೂರು ಹೆದ್ದಾರಿಯ ಕಲ್ಲರ್ಪೆಯಿಂದ ಆರ್ಯಾಪು ಬೈಲಿಗೆ ಹೋಗುವ ಏಕೈಕ ದಾರಿಯ ತೋಡಿಗೆ ಅಳವಡಿಸಲಾಗಿದ್ದ…

View More ಕಾಲ್ಸಂಕ ಇಲ್ಲದೆ ಆತಂಕ

ಕಾರ್ವಿುಕರ ಹೋರಾಟಕ್ಕೆ ಕಾನೂನು ಸಹಕಾರ

ಭದ್ರಾವತಿ: ವಿಐಎಸ್​ಎಲ್ ಖಾಸಗೀಕರಣ ವಿರೋಧಿಸಿ ಕಾರ್ವಿುಕರು ಗೇಟ್ ಮುಂಭಾಗ ನಡೆಸುತ್ತಿರುವ ಹೋರಾಟ 23ನೇ ದಿನವೂ ಮುಂದುವರಿದಿದೆ. ಎಂದಿನಂತೆ ಶನಿವಾರವೂ ಬೆಳಗ್ಗೆ 6.30ಕ್ಕೆ ಕಾರ್ಖಾನೆ ಗೇಟ್ ಮುಂಭಾಗ ಸೇರಿದ ಕಾಯಂ ಹಾಗೂ ಗುತ್ತಿಗೆ ಕಾರ್ವಿುಕರು ಕೇಂದ್ರ…

View More ಕಾರ್ವಿುಕರ ಹೋರಾಟಕ್ಕೆ ಕಾನೂನು ಸಹಕಾರ

ಸಮಾಜಮುಖಿ ಕಾರ್ಯಕ್ಕೆ ಆದ್ಯತೆ

ಹಿರಿಯೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿ ಜತೆಗೆ ಜನರ ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ನಗರದ ನೆಹರು ಮೈದಾನದಲ್ಲಿ ನಿರ್ಮಿಸಿರುವ ದಿವಂಗತ ಎ.ಕೃಷ್ಣಪ್ಪ ರೋಟರಿ…

View More ಸಮಾಜಮುಖಿ ಕಾರ್ಯಕ್ಕೆ ಆದ್ಯತೆ

ಪರಶುರಾಮಪುರ ತಾಲೂಕು ಕೇಂದ್ರ ಖಚಿತ

ಪರಶುರಾಮಪುರ: ಪ್ರತಿಭಾವಂತರನ್ನು ಪುರಸ್ಕರಿಸುವುದರಿಂದ ಇತರೆ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಪ್ರೇರಣೆ ದೊರೆಯುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಆಂಗ್ಲ…

View More ಪರಶುರಾಮಪುರ ತಾಲೂಕು ಕೇಂದ್ರ ಖಚಿತ

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ

ಯಲ್ಲಾಪುರ: ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗು ಸ್ವಾಗತಾರ್ಹ. ಆಸ್ಪತ್ರೆ ಎಲ್ಲಿ ನಿರ್ಮಾಣ ಆಗಬೇಕೆಂದು ಚರ್ಚೆ ಮಾಡುವ ಬದಲು ಜಿಲ್ಲೆಯಲ್ಲಿ ಎಲ್ಲಾದರೂ ಆಗಲೆಂಬ ಮನೋಭಾವದಿಂದ ಹೋರಾಟ ಮಾಡಬೇಕು. ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಶಾಸಕ…

View More ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ

ಕ್ಷೇತ್ರದಲ್ಲಿನ ಸಮಸ್ಯೆಗಳೇ ಲೋಕಸಭೆ ಚುನಾವಣೆಯ ಪ್ರಚಾರದ ಸರಕು

ಚಿಕ್ಕಮಗಳೂರು: ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಹೀಗೆ ನೈಸರ್ಗಿಕ ವೈವಿಧ್ಯತೆಯನ್ನೊಳಗೊಂಡ ಕಾಫಿನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ ಎಲ್ಲ ಪಕ್ಷದ ಪ್ರತಿನಿಧಿಗಳು ಬದ್ಧತೆ ಪ್ರದರ್ಶನ ಮಾಡಿಲ್ಲವೆಂಬ ಕೊರಗು ಮತದಾರರಲ್ಲಿದೆ. ಪ್ರತಿ ಚುನಾವಣೆಯಲ್ಲಿಯೂ ಜಿಲ್ಲೆಯ ಜ್ವಲಂತ…

View More ಕ್ಷೇತ್ರದಲ್ಲಿನ ಸಮಸ್ಯೆಗಳೇ ಲೋಕಸಭೆ ಚುನಾವಣೆಯ ಪ್ರಚಾರದ ಸರಕು

ಕಾಂಗ್ರೆಸ್ ಅಪಾಯಕಾರಿ, ಅನುಷ್ಠಾನ ಯೋಗ್ಯವಲ್ಲದ ಭರವಸೆಗಳನ್ನು ನೀಡಿದೆ: ಅರುಣ್ ಜೇಟ್ಲಿ

ನವದೆಹಲಿ: ಕಾಂಗ್ರೆಸ್​ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಪಾಯಕಾರಿ ಮತ್ತು ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಭರವಸೆಗಳನ್ನು ನೀಡಿದೆ. ಪ್ರಣಾಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಕುರಿತಾದ ಅಂಶಗಳನ್ನು ತುಕ್ಡೆ ತುಕ್ಡೆ ಗ್ಯಾಂಗ್​ನಲ್ಲಿರುವ ರಾಹುಲ್​ ಗಾಂಧಿ ಅವರ ಸ್ನೇಹಿತರು ಸೇರಿಸಿದಂತಿದೆ…

View More ಕಾಂಗ್ರೆಸ್ ಅಪಾಯಕಾರಿ, ಅನುಷ್ಠಾನ ಯೋಗ್ಯವಲ್ಲದ ಭರವಸೆಗಳನ್ನು ನೀಡಿದೆ: ಅರುಣ್ ಜೇಟ್ಲಿ

ನ್ಯಾಯ್ಗೆ ಮೋದಿಯೇ ಪ್ರೇರಣೆ ಎಂದ ರಾಗಾ

ಹರಿಯಾಣ, ಅಯೋಧ್ಯೆಯಲ್ಲಿ ಅಣ್ಣ-ತಂಗಿ ಪ್ರಚಾರ | ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಯಮುನಾನಗರ/ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಯ 15 ಲಕ್ಷ ರೂ. ಹಣ ವರ್ಗಾವಣೆಯ ಸುಳ್ಳು ಭರವಸೆಯೇ ನ್ಯಾಯ್ ಯೋಜನೆಗೆ ಸ್ಪೂರ್ತಿ ಎಂದು ಕಾಂಗ್ರೆಸ್…

View More ನ್ಯಾಯ್ಗೆ ಮೋದಿಯೇ ಪ್ರೇರಣೆ ಎಂದ ರಾಗಾ