ಕಂಪ್ಯೂಟರ್ ಉತಾರೆಗೆ 4-5 ಸಾವಿರ ರೂ. ವಸೂಲಿ !

ಮುದ್ದೇಬಿಹಾಳ: ಎನ್‌ಎ ಪ್ಲಾಟುಗಳಿಗೆ ಅಗತ್ಯವಾಗಿರುವ ಕಂಪ್ಯೂಟರ್ ಉತಾರೆ ನೀಡಲು ತಾಲೂಕಿನ ಮೂರು ಗ್ರಾಪಂಗಳ ಪಿಡಿಒ, ಆಪರೇಟರ್‌ಗಳು 4-5 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಶಾಸಕ ಎ.ಎಸ್.…

View More ಕಂಪ್ಯೂಟರ್ ಉತಾರೆಗೆ 4-5 ಸಾವಿರ ರೂ. ವಸೂಲಿ !

ತಡವಾಗಿ ಆರಂಭ-ಬೇಗ ಮುಕ್ತಾಯ

ವಿಜಯಪುರ: ಬರದ ಜಿಲ್ಲೆ ಬಹುಮುಖ್ಯ ಸಂಗತಿಗಳಾದ ನೀರು-ಕೃಷಿ-ತೋಟಗಾರಿಕೆ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದಂತೆ ಅರ್ಥಪೂರ್ಣ ಚರ್ಚೆ ನಡೆದು ಮಹತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಸಫಲಗೊಂಡಿತು. ನಗರದ ವನಶ್ರೀ ಕಲ್ಯಾಣ ಮಂಟಪದಲ್ಲಿ ಜಿಲ್ಲೆ…

View More ತಡವಾಗಿ ಆರಂಭ-ಬೇಗ ಮುಕ್ತಾಯ

ತಹಸೀಲ್ದಾರ್, ಡಿಸಿಎಫ್‌ಗೆ ಸಚಿವ ದೇಶಪಾಂಡೆ ತರಾಟೆ

ಮಡಿಕೇರಿ: ವಿರಾಜಪೇಟೆ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜು ಹಾಗೂ ವಿರಾಜಪೇಟೆ ತಹಸೀಲ್ದಾರ್ ಗೋವಿಂದರಾಜು ಅವರಿಬ್ಬರು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಂದ ತೀವ್ರ ತರಾಟೆಗೊಳಗಾದರು. ಕೋಟೆ ಹಳೆಯ ವಿಧಾನ ಸಭಾಂಗಣದಲ್ಲಿ ಬುಧವಾರ ಪ್ರಕೃತಿ…

View More ತಹಸೀಲ್ದಾರ್, ಡಿಸಿಎಫ್‌ಗೆ ಸಚಿವ ದೇಶಪಾಂಡೆ ತರಾಟೆ

ಕುಡಿಯುವ ನೀರಿನ ಕೆಲಸಗಳಿಗೆ ಆದ್ಯತೆ ನೀಡುವಂತೆ ಪಿಡಿಒಗಳಿಗೆ ದಾವಣಗೆರೆ ಉತ್ತರ ಶಾಸಕ ರವೀಂದ್ರನಾಥ್ ಸೂಚನೆ

ದಾವಣಗೆರೆ: ತಾಲೂಕಿನಲ್ಲಿ ಜನ ಮತ್ತು ಜಾನುವಾರುಗಳಿಗೆ ನೀರಿನ ಹಾಹಾಕಾರವಾಗದಂತೆ ಕ್ರಮ ವಹಿಸಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ಅಧಿಕಾರಿಗಳಿಗೆ ಸೂಚಿಸಿದರು. ದಾವಣಗೆರೆ ತಾಪಂ ಸಭಾಂಗಣದಲ್ಲಿ ಶನಿವಾರ ಉದ್ಯೋಗಖಾತ್ರಿ ಹಾಗೂ ಗ್ರಾಮ ವಿಕಾಸ್ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ…

View More ಕುಡಿಯುವ ನೀರಿನ ಕೆಲಸಗಳಿಗೆ ಆದ್ಯತೆ ನೀಡುವಂತೆ ಪಿಡಿಒಗಳಿಗೆ ದಾವಣಗೆರೆ ಉತ್ತರ ಶಾಸಕ ರವೀಂದ್ರನಾಥ್ ಸೂಚನೆ

ಪಿಡಿಒಗಳಿಗೆ ನೋಟಿಸ್ ನೀಡಿ

ಹಾವೇರಿ: ಗ್ರಾಮವಿಕಾಸ ಯೋಜನೆಯಡಿ ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ ಹಾಗೂ ಕೆಆರ್​ಐಡಿಎಲ್ ವತಿಯಿಂದ ಕೈಗೊಂಡಿರುವ ಕಾಮಗಾರಿಗಳಿಗೆ ಆಯ್ಕೆಯಾದ ಕೆಲ ಗ್ರಾಮಗಳಲ್ಲಿ ಇನ್ನೂ ಕಾಮಗಾರಿ ಆರಂಭಿಸದಿರುವ ಭರಡಿ ಹಾಗೂ ಹುರಳಿಹಾಳ ಗ್ರಾಪಂ ಪಿಡಿಒಗಳಿಗೆ ನೋಟಿಸ್ ಜಾರಿಗೊಳಿಸುವಂತೆ…

View More ಪಿಡಿಒಗಳಿಗೆ ನೋಟಿಸ್ ನೀಡಿ

ಮಹಿಳಾ ದೌರ್ಜನ್ಯ ತಡೆಗಟ್ಟಲು ಶ್ರಮಿಸಿ

ವಿಜಯವಾಣಿ ಸುದ್ದಿಜಾಲ ಯಾದಗಿರಿಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದಾಗಿದೆ. ಶಾಲೆ, ಕಾಲೇಜು, ವಸತಿನಿಲಯಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಕನರ್ಾಟಕ ರಾಜ್ಯ ಮಹಿಳಾ ಆಯೋಗದ…

View More ಮಹಿಳಾ ದೌರ್ಜನ್ಯ ತಡೆಗಟ್ಟಲು ಶ್ರಮಿಸಿ

ಕೆಎಫ್​ಡಿ ನಿಯಂತ್ರಿಸಲು ಸೂಚನೆ

ತೀರ್ಥಹಳ್ಳಿ: ತಾಲೂಕಿನಲ್ಲಿ ಕೆಎಫ್​ಡಿ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ದಿನದ 24 ತಾಸೂ ಎಚ್ಚರದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು. ಮಂಗನಕಾಯಿಲೆಗೆ ಸಂಬಂಧಿಸಿ ಸೋಮವಾರ ತಾಲೂಕು ಕಚೇರಿಯಲ್ಲಿ ಕರೆದಿದ್ದ…

View More ಕೆಎಫ್​ಡಿ ನಿಯಂತ್ರಿಸಲು ಸೂಚನೆ

ವಿಶೇಷ ಅನುದಾನ ಸದ್ಬಳಕೆ ಮಾಡಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಯಾದಗಿರಿಮಳೆ ಅಭಾವದ ಹಿನ್ನೆಲೆಯಲ್ಲಿ ಕುಡಿವ ನೀರಿನ ಸರಬರಾಜಿಗಾಗಿ ಜಿಲ್ಲೆಗೆ ಮಂಜೂರಾದ ವಿಶೇಷ ಅನುದಾನವನ್ನು ಸದ್ಬಳಕೆ ಮಾಡುವಂತೆ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನೀಲಕುಮಾರ ಟಿ.ಕೆ.…

View More ವಿಶೇಷ ಅನುದಾನ ಸದ್ಬಳಕೆ ಮಾಡಿಕೊಳ್ಳಿ

ನಬಾರ್ಡ್‌ನ ಸಾಮರ್ಥ್ಯ ಆಧರಿತ ಸಾಲ ಯೋಜನೆ ಬಿಡುಗಡೆ

ಮಡಿಕೇರಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಸಿದ್ಧಪಡಿಸಿದ 2019-20ನೇ ಆರ್ಥಿಕ ವರ್ಷದ 6,092.02 ಕೋಟಿ ರೂ. ಸಾಮರ್ಥ್ಯ ಆಧರಿತ ಸಾಲ ಯೋಜನೆಯನ್ನು ಇತ್ತೀಚೆಗೆ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ…

View More ನಬಾರ್ಡ್‌ನ ಸಾಮರ್ಥ್ಯ ಆಧರಿತ ಸಾಲ ಯೋಜನೆ ಬಿಡುಗಡೆ

ನೀರು ಪೂರೈಕೆಯಲ್ಲಿ ತೊಂದರೆ ಆಗದಿರಲಿ

ಯಾದಗಿರಿ: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ. ಬರ ಪರಿಸ್ಥಿತಿ ಇರುವುದರಿಂದ ಅಧಿಕಾರಿಗಳು ಕುಡಿಯುವ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

View More ನೀರು ಪೂರೈಕೆಯಲ್ಲಿ ತೊಂದರೆ ಆಗದಿರಲಿ