ನಸುಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ

ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದು ಮಹಾಸಭಾ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಭೀಮನಮಡುವಿನಲ್ಲಿ ವಿಸರ್ಜಿಸಲಾಯಿತು. ಸೆ.12ರಂದು ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ಗಣೇಶ ಮೂರ್ತಿ ಸಾಗಿತು. ಈ ಬಾರಿ…

View More ನಸುಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ

ಡಿಕೆಶಿ ಬಂಧನಕ್ಕೆ ಜಿಲ್ಲಾದ್ಯಂತ ಆಕ್ರೋಶ

ಗದಗ : ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ನೇತೃತ್ವದಲ್ಲಿ, ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ…

View More ಡಿಕೆಶಿ ಬಂಧನಕ್ಕೆ ಜಿಲ್ಲಾದ್ಯಂತ ಆಕ್ರೋಶ

ಕಂದಾಯ ಇಲಾಖೆ ಸಿಬ್ಬಂದಿ ಧರಣಿ

ಹಳಿಯಾಳ: ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಮಿನಿ ವಿಧಾನ ಸೌಧದ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಿನಿ ವಿಧಾನಸೌಧದ ವಿವಿಧ ವಿಭಾಗಗಳ ಸಿಬ್ಬಂದಿ, ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯ…

View More ಕಂದಾಯ ಇಲಾಖೆ ಸಿಬ್ಬಂದಿ ಧರಣಿ

ಗೋಪುರ ಕಲಶಗಳ ಭವ್ಯ ಮೆರವಣಿಗೆ

ರಬಕವಿ/ಬನಹಟ್ಟಿ: ರಬಕವಿ ನಗರದ ಚಾವಡಿ ಗಲ್ಲಿಯ ಹನುಮಾನ ದೇವಸ್ಥಾನ ಆವರಣದಲ್ಲಿರುವ ದುರ್ಗಾದೇವಿ ಜಾತ್ರೆಗೆ ಗುರುವಾರ ಅದ್ದೂರಿ ಚಾಲನೆ ನೀಡಲಾಯಿತು. ನಗರದ ವ್ಯಾಪಾರಿ ಚನ್ನಪ್ಪ ಮುದ್ದಾಪುರ ಕುಟುಂಬದವರು ದೇವಸ್ಥಾನದ ಗೋಪುರಕ್ಕೆ ನೀಡಿದ ಕಲಶಗಳನ್ನು ರಾಂಪುರ ನೀಲಕಂಠೇಶ್ವರ…

View More ಗೋಪುರ ಕಲಶಗಳ ಭವ್ಯ ಮೆರವಣಿಗೆ

ಪಂ. ಪುಟ್ಟರಾಜರ ಸಂಗೀತ ಸೇವೆ ಸ್ಮರಣೀಯ

ನರಗುಂದ: ಸಂಗೀತ ಕ್ಷೇತ್ರದಲ್ಲಿ ಸಾವಿರಾರು ಅಂಧರ ಬಾಳಿಗೆ ದಾರಿದೀಪವಾಗಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಲಿಂ. ಪುಟ್ಟರಾಜ ಗವಾಯಿಗಳವರ ಸಾಧನೆ ಅನನ್ಯ ಎಂದು ಪತ್ರಿವನಮಠದ ಗುರುಸಿದ್ಧ್ದವಯೋಗಿ ಶಿವಾಚಾರ್ಯರು ಹೇಳಿದರು. ಪಟ್ಟಣದ ಮದಗುಣಕಿ, ರೋಣ ರಸ್ತೆಯ ವರ್ತಲದಲ್ಲಿ…

View More ಪಂ. ಪುಟ್ಟರಾಜರ ಸಂಗೀತ ಸೇವೆ ಸ್ಮರಣೀಯ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ

ರಾಣೆಬೆನ್ನೂರ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಶುಕ್ರವಾರ ಸಚಿವರಾಗಿ 2ನೇ ಇನ್ನಿಂಗ್ಸ್ ಆರಂಭಿಸಿದ ಆರ್. ಶಂಕರ ಪ್ರಮಾಣವಚನ ಸ್ವೀಕರಿಸಿ ಮೊದಲ ಬಾರಿಗೆ ನಗರಕ್ಕೆ ಶನಿವಾರ ಆಗಮಿಸಿದರು. ಸ್ಥಳೀಯ ಮೆಡ್ಲೇರಿ ರಸ್ತೆಯಲ್ಲಿರುವ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ…

View More ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ

ಕಲಶಾರೋಹಣ ಮಹೋತ್ಸವಕ್ಕೆ ಚಾಲನೆ

ಚಿತ್ರದುರ್ಗ: ನಗರದ ಗಾರೆಹಟ್ಟಿಯ ಶ್ರೀ ಚೋಳೇಶ್ವರ ಸ್ವಾಮಿ ದೇವಸ್ಥಾನ ಆವರಣದ ಶ್ರೀ ಮಹಿಷಾಸುರ ಮರ್ಧಿನಿ ದೇಗುಲದ ಕಲಶಾರೋಹಣ ಮಹೋತ್ಸವಕ್ಕೆ ಗುರುವಾರ ವಿದ್ಯುಕ್ತ ಚಾಲನೆ ದೊರೆಯಿತು. ಮುಂಜಾನೆ ಕಲಶದೊಂದಿಗೆ ಶ್ರೀದೇವಿ ಹಾಗೂ ಶಿವನ ಉತ್ಸವಮೂರ್ತಿಯೊಂದಿಗೆ ಉಕ್ಕಡಗಾತ್ರಿಗೆ…

View More ಕಲಶಾರೋಹಣ ಮಹೋತ್ಸವಕ್ಕೆ ಚಾಲನೆ

ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ

ಬಾಗಲಕೋಟೆ: ಶಿಕ್ಷಣದಿಂದ ಮಾತ್ರ ಸಮಾಜ, ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು. ತಾಲೂಕಿನ ಶಿರೂರ ಗ್ರಾಮದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ…

View More ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ

ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ಹಿರೇಬಾಗೇವಾಡಿ: ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದ್ದು, ಆಸಕ್ತರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಇಲ್ಲಿಯ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಸುರೇಶ ಇಟಗಿ…

View More ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಚಾಲನೆ

ಮೂಡಿಗೆರೆ: ಪಟ್ಟಣದ ಮಾರ್ಕೆಟ್ ರಸ್ತೆಯ ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಶುಕ್ರವಾರ ವಿಜೃಂಭಣೆಯ ಚಾಲನೆ ನೀಡಲಾಯಿತು. ಸುಂಡೆಕೆರೆ ಹೊಳೆ ಬದಿಯಲ್ಲಿ ಶಾಸ್ತ್ರೋಕ್ತವಾಗಿ ಹೂವಿನಿಂದ ನಿರ್ವಿುಸಿದ ಕರಗ ದೇವರನ್ನು ಅರಿಶಿಣದ ವಸ್ತ್ರ…

View More ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಚಾಲನೆ